ಕೊನೆಗೂ ಕಾಂಗ್ರೆಸ್ ಚುನಾವಣೆ ನೀಡುವ ಗ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಈ ಯೋಜನೆಯಡಿಯಲ್ಲಿ ಯಜಮಾನ್ನಿಗೆ ಪ್ರತಿದಿನ 2,000 ಹಣ ನೀಡುವ ಮಹತ್ವದ ಯೋಜನೆಯಾಗಿದೆ ಈ ಯೋಜನೆಗೆ ಇವತ್ತಿನಿಂದಲೇ ಅರ್ಜಿಗಳು ಆರಂಭಿಸಲಾಗುತ್ತಿದ್ದು ಸಾಕಷ್ಟು ಬದಲಾವಣೆಗಳು ಮಾಡಲಾಗುತ್ತದೆ ಯೋಜನೆಗೆ ಇವತ್ತು ಅರ್ಜಿ ಯಾವ ರೀತಿಯಾಗಿ ಸಲ್ಲಿಸಬೇಕು ಅಗತ್ಯವಾದ ಕಲೆಗಳು ಏನು ಏನೇನು ಬೇಕಾಗುತ್ತದೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡುತ್ತೇವೆ.
ನೀವು ಕೂಡ ಮಹಿಳಾ ಫಲಾನುಭವಿಗಳಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಮಹಿಳೆಯರು ಇದ್ದಾರೆ ತಪ್ಪದೇ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ಮತ್ತು ಅರ್ಜಿ ಸಲ್ಲಿಸಿ ಹಣ ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಲು ಮಾಹಿತಿಯನ್ನು ಕೊನೆಯವರೆಗೂ ಓದಿ ಗೃಹಲಕ್ಷ್ಮಿಯರೇ ಬ್ಯಾಂಕ್ ಪಾಸ್ ಬುಕ್ ರೆಡಿ ಮಾಡಿಕೊಳ್ಳಿ ಮನೆ ಯಜಮಾನಿ ಆಧಾರ್ ಕಾರ್ಡ್ ಕೈಗೆತ್ತಿಕೊಳ್ಳಿ ,ನೀವು ಎಲ್ಲ ಎದುರು ನೋಡುತ್ತಿದ್ದ ದಿನ ಬಂದೆ ಬಿಟ್ಟಿದೆ ಯಜಮಾನಿ ಇವತ್ತಿನಿಂದ ಶುರುವಾಗುತ್ತಿದೆ ಇದಕ್ಕೆ ದಾಖಲೆಗಳು ಬೇಕು ಎನ್ನುವ ಮಾಹಿತಿಯನ್ನು ನೋಡೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ವಿತ್ ಸಲ್ಲಿಸುವುದು ಯಾವಾಗ ಯಾವೆಲ್ಲ ದಾಖಲೆಗಳು ಬೇಕು ಎಂದು ಆಧಾರ್ ಕಾರ್ಡ್ ಇದೆಯಾ ಬ್ಯಾಂಕ್ ಬುಕ್ ಇದೆಯಾ ಯಾರ ಬಾಯಲ್ಲಿ ನೋಡಿದರೆ ಇದೆ ಮಾತು ಎಲ್ಲಾ ಮನೆಯಲ್ಲಿ ನೋಡಿದರೂ ಇದೆ ಟಾಪಿಕ್ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಗೃಹಲಕ್ಷ್ಮಿ ಯೋಜನೆಗೆ ಇವತ್ತಿನಿಂದಲೇ ಅರ್ಜಿ ಶುರುವಾಗಲಿದೆ ಹೌದು ರಾಜ್ಯದ ಮಹಿಳೆಯರು ಎದುರು ನೋಡುತ್ತಿರುವ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ ಬೆಂಗಳೂರಿನಲ್ಲಿ ಸಂಜೆ 5:00 ಗಂಟೆಗೆ ಸಿಎಂ ಸಿದ್ದರಾಮಯ್ಯ ಡಿಸಿಂ ಡಿಕೆ ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶಗಳು ನೀಡಲಾಗುತ್ತದೆ.
ಆದರೆ ಆಗಸ್ಟ್ ನಲ್ಲಿ ಗೃಹ ಖಾತೆಗೆ ಜಮಾವನೆ ಆಗಲಿದೆ ಇನ್ನು ಅರ್ಜಿ ಸಲ್ಲಿಸುವುದು ಹೇಗೆ ಎಂದು ದಾಖಲೆಗಳು ಬೇಕು ವಿವರ ನೋಡೋಣ ಗೃಹಲಕ್ಷ್ಮಿ ಅರ್ಜಿ ಸಲ್ಲಿಸು ಹೇಗೆ ಗೃಹಲಕ್ಷ್ಮಿಗೆ ಯೋಜನೆಗೆ ಮನೆ ಒಡತಿಗೆ ಪ್ರತಿ ತಿಂಗಳು 2000 ಹಣ ಬರಲಿದೆ ಇನ್ನು ಅರ್ಜಿ ಸಲ್ಲಿಸಲು ಮನೆ ಒಡತಿಯ ಹೆಸರು ಇರುವ ಪಡಿತರ ಕಾರ್ಡ್ ಕಡ್ಡಾಯವಾಗಿದ್ದು ಇದರ ಜೊತೆ ಮನೆ ಯಜಮಾನ ಹಾಗೂ ಮೊಬೈಲ್ ಕೂಡ ತೆಗೆದುಕೊಂಡು ಹೋಗಬೇಕು ವಿಷಯ ಎಂದರೆ ಪತಿ ಆಧಾರ್ ಕಾರ್ಡ್ ಕೂಡ ಕಡ್ಡಾಯವಾಗಿದೆ ಒಂದು ವೇಳೆ ಪತಿ ತೆರಿಗೆದಾರರು ಆಗಿದ್ದರೆ ಅಂತಹವರ ಅಕೌಂಟಿಗೆ ಹಣ ಬರುವುದಿಲ್ಲ ಇನ್ನೂ ಆದರಿಗೆ ಲಿಂಕ್ ಆಗಿರುವ ಅಕೌಂಟ್ ಬಿಟ್ಟು ನಿಮ್ಮದೇ ಬೇರೆ ಅಕೌಂಟ್ ಗೆ ಹಣ ಬೇಕಾದರೆ ಪಾಸ್ ಬುಕ್ ನ ಜೆರಾಕ್ಸ್ ಪ್ರತಿ ತೆಗೆದುಕೊಳ್ಳಬೇಕು, ಕರ್ನಾಟಕ ಒನ್ ಗ್ರಾಮ ಒನ್ ಬೆಂಗಳೂರು ಒನ್ ಸರಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ.