ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ನೀಡುವಂತೆ ಘೋಷಿಸಿತು. ಇನ್ನು ಈಗಾಗಲೇ ಈ ಯೋಜನೆಗಾಗಿ ಅರ್ಜಿ ಸಲ್ಲಿಕೆಯನ್ನ ಸರ್ಕಾರ ಶುರು ಮಾಡಿದ್ದು, ಈಗಾಗಲೇ ಲಕ್ಷಗಳಲ್ಲಿ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಇದು ಗ್ಯಾರಂಟಿ ಯೋಜನೆಗಳ ಪೈಕಿ ಇದೀಗ ಹಲವಾರು ಯೋಜನೆಗಳನ್ನ ಜಾರಿಗೆ ತರುವ ಮೂಲಕ ಇದೀಗ ಸರ್ಕಾರ ಜನರ ಮುಖದಲ್ಲಿ ಸಂತಸ ತಂದಿದೆ.ಈ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯ ಕುರಿತು ಇದೀಗ ದಿನಕ್ಕೊಂದು ವಿಷಯ ಹೊರಬೀಳುತ್ತಿದೆ. ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ನೀಡುವಂತೆ ಘೋಷಿಸಿತು.
ಇನ್ನು ಈಗಾಗಲೇ ಈ ಯೋಜನೆಗಾಗಿ ಅರ್ಜಿ ಸಲ್ಲಿಕೆಯನ್ನು ಸರ್ಕಾರ ಶುರು ಮಾಡಿದ್ದು, ಈಗಾಗಲೇ ಲಕ್ಷಗಳಲ್ಲಿ ಮಹಿಳೆಯರು ಅರ್ಜಿ ಗಳನ್ನು ಸಲ್ಲಿಸಿದ್ದಾರೆ.ಇನ್ನು ಈ ಯೋಜನೆಯಡಿಯ ಲ್ಲಿ ಸಿಗುವ ಲಾಭ ಪಡೆಯಲು ರಾಜ್ಯದ ಮಹಿಳೆಯರು ಕಾದು ಕುಳಿತಿದ್ದಾರೆ.ಗೃಹ ಲಕ್ಷ್ಮಿ ಯೋಜನೆಯ ಅಡಿಯ ಲ್ಲಿ ಪ್ರತಿಯೊಬ್ಬ ಮಹಿಳೆಗೂ 2000 ರೂಪಾಯಿಗಳನ್ನು ಪ್ರತಿ ತಿಂಗಳು ಮನೆಯ ಮಹಿಳಾ ಯಜಮಾನ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ ಈ ಯೋಜನೆಯ ಲಾಭವನ್ನು ಕೇವಲ ಈ ಮಹಿಳೆಯರು ಮಾತ್ರ ಪಡೆಯಲಿದ್ದಾರೆಂದು ಇದೀಗ ಸರ್ಕಾರದ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದ್ರೆ ಏನಿದು ಸುದ್ದಿ? ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಬನ್ನಿ ಹೌದು ಗೃಹ ಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರ ಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿತು.
ಇನ್ನು ಈ ಯೋಜನೆಯಡಿಯಲ್ಲಿ ಮಹಿಳಾ ಯಜಮಾನರಿಗೆ ಪ್ರತಿ ತಿಂಗಳು ತಮ್ಮ ಖಾತೆಗೆ ನೇರವಾಗಿ 2000 ಹಣ ಜಮಾ ಮಾಡುವುದಾಗಿ ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ಇನ್ನು ಇದೆ ಆಗಸ್ಟ್ 30 ರಂದು ಈ ಯೋಜನೆಗೆ ಚಾಲನೆಯಾಗಲಿದ್ದು, ಈ ದಿನ ಎಲ್ಲ ಮಹಿಳಾ ಯಜಮಾನ್ಯ ಖಾತೆ ಗೆ 2000 ಹಣ ಜಮಾ ಆಗಲಿದೆ ಎಂದಿದ್ದರು. ಇನ್ನು ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಸರ್ಕಾರ ಯಾವುದೇ ಶುಲ್ಕವನ್ನು ಸಹ ವಿಧಿಸಿಲ್ಲ.ಹೌದು, ಗೃಹ ಲಕ್ಷ್ಮಿ ಯೋಜನೆಯ ಅರ್ಜಿಗಳ ನ್ನ ನೀವು ಉಚಿತವಾಗಿ ಸಲ್ಲಿಸಬಹುದು. ಇನ್ನು ನಿಮ್ಮ ಹತ್ತಿರದ ಯಾವುದೇ ಕರ್ನಾಟಕವನ್ನು ಅಥವಾ ಗ್ರಾಮಗಳಿಗೆ ಭೇಟಿ ನೀಡಿ ನೀವು ಸುಲಭವಾಗಿ ಅರ್ಜಿಗಳನ್ನು ಸಲ್ಲಿಸಬಹುದು.
ಇನ್ನು ಈ ಯೋಜನೆಯ ಲಾಭ ವನ್ನು ಈ ಮಹಿಳೆಯರು ಪಡೆಯಲು ಸಾಧ್ಯವಿಲ್ಲ ಎನ್ನುವ ಹೊಸ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ಗೃಹ ಲಕ್ಷ್ಮಿ ಯೋಜನೆಯ ಲಾಭ ವನ್ನು ಇಂತಹ ಮಹಿಳೆಯರು ಪಡೆಯಲು ಸಾಧ್ಯವಾಗುವುದಿಲ್ಲ. ಆಶಾ ಕಾರ್ಯಕರ್ತೆಯರು ಹಾಗೆ ಅಂಗನವಾಡಿ ಕಾರ್ಯಕರ್ತೆಯರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.ಇನ್ನು ವೈಟ್ ಬೋರ್ಡ್ ಕಾರ್ ನ್ನು ಹೊಂದಿರುವ ಮನೆಯ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಏಳು ಎಕರೆಗಿಂತ ಅಧಿಕ ಭೂಮಿ ಹೊಂದಿರುವ ಮಹಿಳೆಯರು ಈ ಲಾಭವನ್ನ ಪಡೆಯಲು ಅರ್ಹರಲ್ಲ. ಸರ್ಕಾರಿ ಹುದ್ದೆಗಳು ಹಾಗೂ ಪೆನ್ಶನ್ ಪಡೆಯುವ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ 2000 ಹಣ ಪಡೆಯುವುದಿಲ್ಲ.