WhatsApp Group Join Now

ಕಾಂಗ್ರೆಸ್ ಸರ್ಕಾರ ಏನು ಆಡಳಿತಕ್ಕೆ ಬಂದಾಯ್ತು ಆದರೆ ಇದೀಗ ಜನರಲ್ಲಿ ಮೂಡಿರುವಂತ ಪ್ರಶ್ನೆ ಏನೆಂದರೆ ನಿಜವಾಗಿಯೂ ಎಲ್ಲರಿಗೂ ಕೂಡ 2000 ಹಣ ಸಿಗುತ್ತಾ ಎರಡು ಸಾವಿರ ಹಣ ಸಿಗಬೇಕೆಂದರೆ ಜನರು ಏನು ಮಾಡಬೇಕು ಯಾರ್ಯಾರಿಗೆ ಸಿಗುತ್ತದೆ ಈ ಎರಡು ಸಾವಿರ ಹಣ ತಿಂಗಳಿಗೆ ಎರಡು ಸಾವಿರ ಅಂದರೆ ವರ್ಷಕ್ಕೆ 24,000 ಸಿಗಬೇಕು ಅಂದರೆ ಏನೇನು ಕಂಡೀಶನ್ ಇದೆ ಮತ್ತು ಯಾವ ಕಾರ್ಡ್ ಇದ್ದರೆ ಈ ಸೌಲಭ್ಯ ಸಿಗುತ್ತದೆ ಈ ಎಲ್ಲಾ ಪ್ರಶ್ನೆಗಳಿಗೆ ಈ ಮಾಹಿತಿಯಲ್ಲಿ ಉತ್ತರ ಸಿಗುತ್ತದೆ ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಕೊನೆವರೆಗೂ ಓದಿ.

ಹೌದು ಜನರು ಈಗ ಮೊದಲ ತರ ಅಲ್ಲ ಕೊಟ್ಟ ಮಾತಿಗೆ ಉಳಿಸಿಕೊಳ್ಳಲೇಬೇಕು ಇಲ್ಲ ಅಂದರೆ ಗೊತ್ತಲ್ಲ ನಮ್ಮ ಜನ ಏನು ಮಾಡುತ್ತಾರೆ ಅಂತ ಕೇಂದ್ರ ಸರ್ಕಾರ ಆಗಿರಬಹುದು ರಾಜ್ಯ ಸರ್ಕಾರ ಆಗಿರಬಹುದು ಜನರಿಗೆ ಹಾಗೂ ವಂತಹ ಯಾವುದೇ ಹಣ ಹಾಗೂ ಯಾವುದೇ ಯೋಜನೆಗಳು ಬಂದರೂ ಕೂಡ ನೇರವಾಗಿ ಜನರ ಅಕೌಂಟಿಗೆ ಬರುತ್ತದೆ ನೀವು ಯಾವುದೇ ಅಪ್ಲಿಕೇಶನ್ ಅನ್ನು ಹಾಕಬೇಕೆಂದರೆ ಇಲ್ಲ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕಿಗೆ ಎಲ್ಪಿಸಿಐ ಲಿಂಕ್ ಆಗಿರುತ್ತೋ ಆ ಅಕೌಂಟಿಗೆ ನಿಮ್ಮ ಹಣ ಬಂದು ಬೀಳುತ್ತದೆ.

ಫಾರ್ ಎಗ್ಜಾಂಪಲ್ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಹಣ ಮತ್ತು ಪಿಎನ್ ಯೋಜನೆಯ ಹಣ ಮೊದಲು ನೀವು ಮಾಡಬೇಕಾಗಿರುವ ಕೆಲಸ ಏನೆಂದರೆ ಏನ್ ಪಿ ಸಿ ಲಿಂಕ್ ಆಗಿದೆ ಅಂತ ಕಂಫರ್ಮ್ ಮಾಡಿಕೊಳ್ಳಿ. ಒಂದು ವೇಳೆ ಲಿಂಕ್ ಆಗಿಲ್ಲ ಅಥವಾ ಲಿಂಕ್ ಇಲ್ಲ ಅಂದರೆ ಇವತ್ತೇ ಬ್ಯಾಂಕಿಗೆ ಹೋಗಿ ಏನ್ ಪಿ ಸಿ ಐ ಲಿಂಕ್ ಮಾಡಿಸಿಕೊಳ್ಳಿ ಇನ್ನು ಎರಡನೆಯದಾಗಿ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕು ಎಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಹಣ ಸಿಗುವುದಿಲ್ಲ.

ಯಾಕೆಂದರೆ ಅವರು ಮೊದಲು ಹೇಳಿದ ಹಾಗೆ ಕಡಿಮೆ ಆದಾಯ ಇರುವವರಿಗೆ ಮಾತ್ರ ಅಂತ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಎಂ ಪಿ ಸಿ ಲಿಂಕ್ ಆಗಿರುವಂತಹ ಬ್ಯಾಂಕ್ ಅಕೌಂಟಿ ಇವೆರಡೂ ಇದ್ದರೆ ನಿಮಗೆ ಪ್ರತಿ ತಿಂಗಳು 2000 ಸಿಗುತ್ತದೆ ಇನ್ನೊಂದು ಏನೆಂದರೆ ಕಾಂಗ್ರೆಸ್ ಅವರು ಮನೆ ಯಜಮಾನನಿಗೆ ಹೇಳಿರುವ ಕಾರಣ ಪ್ರತಿಯೊಂದು ಮನೆಯ ಯಜಮಾನ ಯಾರು ಅಂತ ಹುಡುಕಿಕೊಂಡು ಎಲ್ಲಾ ಕಡೆ ಹೋಗಬೇಕಾಗುತ್ತದೆ ಯಾಕೆಂದರೆ ಈಗ ಮನೆಯ ಯಜಮಾನ ಅಥವಾ ಯಜಮಾನಿಯ ಹೆಸರು ರೇಷನ್ ಕಾರ್ಡ್ ಅಲ್ಲಿ ಮೊದಲು ಇರುತ್ತದೆ.

ನಿಮ್ಮ ರೇಷನ್ ಕಾರ್ಡ್ ಬೇಕಾದರೆ ಚೆಕ್ ಮಾಡಿಕೊಳ್ಳಿ ಒಂದು ವೇಳೆ ಮನೆ ಯಜಮಾನ ಹಾಗೂ ಮನೆ ರೇಷನ್ ಕಾರ್ಡ್ ಇದ್ದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ. ಇದನ್ನು ಮಾಡಲು ನೀವು ಸುಲಭವಾಗಿ ನಿಮ್ಮ ಹತ್ತಿರವಿರುವಂತಹ ನೆಮ್ಮದಿ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮಲ್ಲಿರುವಂತಹ ಎಲ್ಲಾ ಗೊಂದಲಗಳನ್ನು ಕೂಡ ಅವರು ಸ್ವತಹ ದೂರ ಮಾಡುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *