ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಕರ್ನಾಟಕ ಸರ್ಕಾರವು ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ರಾಜ್ಯದ 1.11 ಕೋಟಿ ಮಹಿಳಾ ಮುಖ್ಯಸ್ಥರ ಖಾತೆಗಳಿಗೆ ತಿಂಗಳಿಗೆ 2000 ರೂ.ಗಳನ್ನು ನೀಡಲು ವ್ಯವಸ್ಥೆ ಮಾಡುತ್ತಿದೆ.ತಮ್ಮ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಯರಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಈ ಯೋಜನೆಯನ್ನು ಘೋಷಿಸಿತ್ತು. ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ದಿನಾಂಕದಲ್ಲಿ ದೊಡ್ಡ ಬದಲಾವಣೆಯಾಗಿದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಯಾವ ದಿನಾಂಕದಂದು ನೇರವಾಗಿ ಬ್ಯಾಂಕ್ ಖಾತೆಗೆ ಜಮಾವನೆ ಮಾಡುತ್ತಾರೆ ಎನ್ನುವ ಮಾಹಿತಿ ತಿಳಿಸಿಕೊಡುತ್ತಾ ಇದ್ದೇವೆ ಹಾಗಾದರೆ ಬನ್ನಿ ಮಾಹಿತಿಯನ್ನು ಶುರು ಮಾಡೋಣ.
ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹಾಗಾದರೆ ಬನ್ನಿ ಮಾಹಿತಿ ಶುರು ಮಾಡೋಣ ಹೌದು ಕರ್ನಾಟಕ ಸರ್ಕಾರದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನೆರವಾಗಿ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಒಂದು ನೋಂದಣಿ ಪ್ರಕ್ರಿಯೆ 20 ಜುಲೈ 2023 ಪ್ರಾರಂಭವಾಗಿದೆ ಬಹಳ ಜನ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿದ್ದಾರೆ ಈಗ ಆಗಸ್ಟ್ ತಿಂಗಳಿನಿಂದ ಒಂದು ಗೃಹಲಕ್ಷ್ಮಿ 18 ನೇ ತಾರೀಕಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದರು.
ಆದರೆ ಅಂತ ಅದು ತಪ್ಪು. ಸಿಎಂ ಅವರು ಒಂದು ಟ್ವೀಟ್ ಮಾಡಿದ್ದಾರೆ ಗೃಹಲಕ್ಷ್ಮಿ ಯಾವ ತಾರೀಕು ನಾವು ಚಾಲನೆ ನೀಡುತ್ತೇವೆ ಯಾವ ತಾರೀಕು ಹಣ ಬಿಡುಗಡೆಯಾಗುತ್ತದೆ ಇದು ನೆನ್ನೆ ತಾನೆ ಆಗಸ್ಟ್ 5 ಸಾಯಂಕಾಲ ಅವರು ಈ ಒಂದು ಮಾಹಿತಿ ಹಂಚಿಕೊಂಡಿದ್ದಾರೆ ಅವರು ಟ್ವೀಟ್ ಮಾಡಿದ್ದಾರೆ ಗೃಹಲಕ್ಷ್ಮಿ ಆಗಸ್ಟ್ 24 ಚಾಲನೆ ನೀಡಿದ್ದೇವೆ ರಾಜ್ಯದ ಒಂದು ಪಾಯಿಂಟ್ 28 ಕೋಟಿ ಕುಟುಂಬಗಳಿಗೆ 2,000 ಯೋಜನೆಯಡಿ ನೀಡಲಾಗುತ್ತಿದೆ ಈ ರೀತಿಯಾಗಿ ಗೃಹಲಕ್ಷ್ಮಿ ಯೋಜನೆಯ ಅಗಸ್ಟ್ ತಿಂಗಳಿನ ಮೊದಲ ಕಂತಿನ ಹಣವು ಆಗಸ್ಟ್ 24 ನೀಡುತ್ತಿದ್ದಾರೆ ಆಗಸ್ಟ್ 24 ನಂತರ ಎಲ್ಲರ ಖಾತೆಗೆ ಅರ್ಜಿ ಸಲ್ಲಿಸುವ ಎಲ್ಲಾ ಖಾತೆಗೆ ನೆರವಾಗಿ ಹಣ ಜಮಾವಣಿ ಆಗುತ್ತದೆ. ಗೃಹ ಲಕ್ಷ್ಮೀ ಯೋಜನೆಯಡಿ ರಾಜ್ಯದ 1.11 ಕೋಟಿ ಮಹಿಳೆಯರಿಗಾಗಿ 18,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಹೇಳಿದರು. ಮುಂದಿನ ವರ್ಷ ಫಲಾನುಭವಿಗಳ ಸಂಖ್ಯೆ 1.3 ಕೋಟಿ ಆಗಲಿದ್ದು, ಅದಕ್ಕಾಗಿ 30,000 ಕೋಟಿ ರೂ.ಗಳನ್ನು ಡಿಬಿಟಿ ಯೋಜನೆಯಡಿ ಇಡಲಾಗಿದೆ. ಎಂದು ಹೇಳಿದ್ದಾರೆ