ವೀಕ್ಷಕರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಆಗಿಬರುವುದಿಲ್ಲ. ಮತ್ತು ಯಾವ ಆಹಾರ ಪದಾರ್ಥ ನಮ್ಮ ದೇಹಕ್ಕೆ ಆಗಿಬರುವುದಿಲ್ಲ ಅಂತಹ ಆಹಾರವನ್ನು ನಾವು ಸೇವನೆ ಮಾಡಬಾರದು ಎಂಬಂತಾಗಿರುತ್ತದೆ. ಇವತ್ತಿನ ಮಾಹಿತಿಯಲ್ಲಿ ಗೋಡಂಬಿಯನ್ನು ಯಾರು ಸೇವನೆ ಮಾಡಬಾರದು ಅನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ತೆಗೆದುಕೊಳ್ಳಲು ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ವೀಕ್ಷಕರಿಗೆ ಗೋಡಂಬಿಯನ್ನು ಇಷ್ಟಪಡದೆ ಇರುವವರು ಯಾರು ಇಲ್ಲ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಗೋಡಂಬಿ ಅನ್ನುವಷ್ಟು ಇಷ್ಟಪಡುತ್ತಾರೆ. ಅದೇ ರೀತಿಯಾಗಿ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಕೂಡ ಅಷ್ಟೇ ಪ್ರಯೋಜನವಿದೆ. ಆದರೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಕೂಡ ಆಗಿಬರುವುದಿಲ್ಲ. ಹಾಗಾಗಿ ಅವರ ದೇಹಕ್ಕೆ ಅನುಗುಣವಾಗಿ ಮತ್ತು ಅವರ ದೇಹದ ಪ್ರಕೃತಿಗೆ ಅನುಗುಣವಾಗಿ ಅವರು ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ.
ಹಾಗಾಗಿ ಗೋಡಂಬಿಯನ್ನು ಯಾರು ಸೇವನೆ ಮಾಡಬಾರದು ಅಂತ ನೋಡುವುದಾದರೆ ಮೊದಲನೆಯದಾಗಿ ನಿಮಗೇನಾದರೂ ಮೂಲವ್ಯಾಧಿ ಸಮಸ್ಯೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ನೀವು ಈ ಗೋಡಂಬಿಯನ್ನು ಅಧಿಕವಾಗಿ ಅಥವಾ ಸೇವನೆ ಮಾಡಲು ಹೋಗಬೇಡಿ. ಯಾಕೆಂದರೆ ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆಯ ಒಬ್ಬರ ದಂತಹ ಸಮಸ್ಯೆಗಳು ಉಂಟಾಗಬಹುದು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಇನ್ನು ಕೂಡ ಹೆಚ್ಚಾಗಬಹುದು. ಹಾಗಾಗಿ ನಿಮಗೇನಾದರೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಅಥವಾ ಮೂಲವ್ಯಾಧಿ ಸಮಸ್ಯೆ ಇದ್ದರೆ ಈ ಗೋಡಂಬಿಯನ್ನು ಸೇವನೆ ಮಾಡಬೇಡಿ.
ಈ ಗೋಡಂಬಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಾಗುತ್ತದೆ. ನೀವು ಸೇವನೆ ಮಾಡಿರುವಂತಹ ಗೋಡಂಬಿ ಜೀರ್ಣವಾಗಲು ತುಂಬಾನೇ ಸಮಯ ಬೇಕಾಗುತ್ತದೆ. ನಿಮಗೇನಾದರೂ ಹುಟ್ಟಿಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ತಿಂಡಿ ಇರುವಂತಹ ಗೋಡಂಬಿ ಜೀರ್ಣವಾಗಲು ತುಂಬಾನೇ ಸಮಯ ಬೇಕಾಗಿರುತ್ತದೆ. ಆಗ ನಿಮಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಇನ್ನೂ ಹೆಚ್ಚಾಗಬಹುದು. ಹಾಗಾಗಿ ನಿಮಗೇನಾದರೂ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ನೀವು ಈ ಗೋಡಂಬಿಯನ್ನು ಸೇವನೆ ಮಾಡದಿದ್ದರೆ ಉತ್ತಮ