ನಮ್ಮ ನರಮಂಡಲ ಸ್ಟ್ರಾಂಗ್ ಆಗಿ ಇರಬೇಕು ಕರೆಕ್ಟಾಗಿ ವರ್ಕ್ ಮಾಡಬೇಕು ಅದರ ಕಾರ್ಯವನ್ನು ಸರಿಯಾಗಿ ಮಾಡಬೇಕು. ಅಂತ ಹೇಳುವುದಾದರೆ ನಾವು ಗೋಡಂಬಿಯನ್ನು ಬಳಸುವುದು ತುಂಬಾನೇ ಸಹಾಯಕವಾಗುತ್ತದೆ. ಗೋಡಂಬಿ ನಾರ್ಮಲ್ ಆಗಿ ಎಲ್ಲರೂ ಇಷ್ಟಪಡುವಂತಹ ಒಂದು ಆಹಾರ ಪದಾರ್ಥ ಅಂತ ಹೇಳಬಹುದು ಅಥವಾ ಒಂದು ಡ್ರೈ ಫುಡ್ ಅಂತ ಹೇಳಬಹುದು ಅಲ್ವಾ. ನಾವು ಬೇರೆ ಬೇರೆ ರೀತಿಯ ಅಡುಗೆಗಳಲ್ಲೂ ಕೂಡ ಬಳಸುತ್ತೇವೆ ಸ್ವೀಟ್ ಯಾವುದೇ ಮಾಡುವುದೇ ಇದ್ದರೂ ಅದಕ್ಕೆ ರುಚಿಯನ್ನು ಕೊಡುವುದಕ್ಕೆ ಬಳಸುತ್ತೇವೆ.
ಹಾಗೇನೆ ಗ್ರೇವಿ ಎಲ್ಲ ಮಾಡುವುದಕ್ಕೆ ಕೂಡ ಹಾಕುತ್ತೇವೆ ಇನ್ನು ಬೇರೆ ಬೇರೆ ತರಹದಲ್ಲಿ ಇದನ್ನು ನಾವು ಬಳಸುತ್ತೇವೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇನೆ ಒಳ್ಳೆಯದು. ನಾವು ಇದನ್ನು ಒಂದು ಲಿಮಿಟ್ ನಲ್ಲಿ ತಿನ್ನುತ್ತಿದ್ದರೆ ತುಂಬಾನೇ ಸಹಾಯವಾಗುತ್ತದೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ. ಸೊ ಹಾಗಾದರೆ ನಾನು ಇವತ್ತಿನ ಮಾಹಿತಿಯಲ್ಲಿ ಗೋಡಂಬಿಯನ್ನು ಬಳಸುವುದರಿಂದ ನಮಗೆ ಯಾವ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಅಂತ ಹೇಳುತ್ತಾ ಇದ್ದೇನೆ.
ಈ ಗೋಡಂಬಿ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ಕೊಬ್ಬಿನಂಶ ಇದೆ ಹೌದು ಆದರೆ ನಮ್ಮ ದೇಹಕ್ಕೆ ಅಗತ್ಯವಾದ ಹೆಲ್ತ್ ಕೊಲೆಸ್ಟ್ರಾಲ್ ಅಥವಾ ಗುಡ್ ಕೊಲೆಸ್ಟ್ರಾಲ್ ಅಂತ ಹೇಳುತ್ತೇವೆ ಅದು ಇದರಲ್ಲಿ ಸಿಗುತ್ತದೆ ಹಾಗಾಗಿ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ಮೂಳೆ ಹಲ್ಲು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಮೂಳೆಗಳು ಸ್ಟ್ರಾಂಗ್ ಆಗಿರುವುದಕ್ಕೆ ಹಾಗೇನೇ ಮಾಂಸ ಕಂಡವುಗಳು ತುಂಬಾನೇ ಸ್ಟ್ರಾಂಗ್ ಆಗಿ ಇರಬೇಕು ಅಂತ ಹೇಳಿದರೆ ತುಂಬಾ ಒಳ್ಳೆಯದು ಮಕ್ಕಳಿಗೆ ಕೂಡ ಕೊಡಬಹುದು ಮಕ್ಕಳ ಬೆಳವಣಿಗೆ ಕೂಡ ಸರಿಯಾಗಿ ಆಗುತ್ತದೆ.
ಮೂಳೆಗಳ ಬೆಳವಣಿಗೆ ಹಾಗೂ ಮಕ್ಕಳಲ್ಲಿ ಹಲ್ಲುಗಳ ಬೆಳವಣಿಗೆ ಮಾಂಸ ಖಂಡಗಳ ಬೆಳವಣಿಗೆಗೆ ಕೂಡ ನಾವು ಗೋಡಂಬಿಯನ್ನು ಕೊಡಬಹುದು ಮಕ್ಕಳಿಗೆ. ಇನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ಇದರಲ್ಲಿ ನಮಗೆ ಒಳ್ಳೆಯ ಪೋಷಕಾಂಶಗಳು ಸಿಗುತ್ತವೆ ಹಾಗಾಗಿ ಚರ್ಮ ತುಂಬಾ ಗ್ಲೋ ಬರುವುದಕ್ಕೆ ಕೂಡ ತುಂಬಾನೇ ಸಹಾಯಕವಾಗಬಹುದು ಹಾಗೆ ಯಾರಿಗೆ ಅಧಿಕಾರ ಒತ್ತಡ ಸಮಸ್ಯೆ ಇರುತ್ತದೆ ಅಂತಹವರಿಗೆ ಕೂಡ ತುಂಬಾನೇ ಒಳ್ಳೆಯದು ಈ ಗೋಡಂಬಿ. ಇದನ್ನು ನಿಯಂತ್ರಣವಾಗಿ ತಿನ್ನುವುದರಿಂದ ಬ್ಲಡ್ ಪ್ರೆಶರ್ ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ.