ಹಾವೇರಿಯಲ್ಲಿ 14 ಹುದ್ದೆ ಧಾರವಾಡದಲ್ಲಿ 76 ಗದಗದಲ್ಲಿ 85 ವಿಜಯಪುರದಲ್ಲಿ 99 ಬಾಗಲಕೋಟೆಯಲ್ಲಿ 113 ಕಲಬುರಗಿಯಲ್ಲಿ 154 ಯಾದಗಿರಿಯಲ್ಲಿ ಅರವತ್ತ ಮೂರು ಬಳ್ಳಾರಿಯಲಿ 137 ರಾಯಚೂರಿನಲ್ಲಿ 92 ಕೊಪ್ಪಳದಲ್ಲಿ 76 ಬೀದರ್ನಲ್ಲಿ 123 ಜಿಲ್ಲಾ ವಲಯದಲ್ಲಿ 335 ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಅಂದರೆ ಒಂದು ಸಡಿಲಿಕೆ ಕೂಡ ಇರುತ್ತದೆ ವಯಸ್ಸಿನ ಸಡಿಲ ಗಳಿಗೆ ಕೂಡ ಇರುತ್ತದೆ ಹಾಗೆ ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳು ಇದೆ ಎಂಬುವ ಎಲ್ಲ ಮಾಹಿತಿ ಇದೆ ನೋಡಿ ಹಾಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು ಶೈಕ್ಷಣಿಕ ಅರ್ಹತೆ ಪ್ರಮುಖ ದಿನಾಂಕ ಮತ್ತು ಹೇಗೆ ಅಪ್ಲೈ ಮಾಡಬೇಕು ಸಂಪೂರ್ಣ ಮಾಹಿತಿ ತೋರಿಸಲಾಗಿದೆ.
ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಹಾಗೆ ಸಂಪೂರ್ಣವಾಗಿ ನೋಡಿ ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳು ಕಾಯಂ ಉದ್ಯೋಗಗಳು ಆಗಿರುತ್ತವೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಐಟಿಐ ಡಿಪ್ಲೋಮೋ ಆದಂತಹ ಡಿಗ್ರಿ ಆದಂತಹ ಸಲ್ಲಿಸಬಹುದಾಗಿರುತ್ತದೆ 2023 ನೋಟಿಫಿಕೇಶನ್ ಆಗಿರುತ್ತದೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ಸರ್ಕಾರದ ಹೊಸ ನೋಟಿಫಿಕೇಶನ್ ಆಗಿರುತ್ತದೆ ಶೈಕ್ಷಣಿಕ ಅರ್ಹತೆ ಪ್ರಮುಖ ದಾಖಲೆಗಳು ಹಾಗೆ ಪ್ರಮುಖ ದಾಖಲೆಗಳು ಏನು ಬೇಕಾಗುತ್ತದೆ ಅನ್ನ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಕೊನೆಯವರೆಗೂ ಓದಿ.
ರೇಷ್ಮೆ ಇಲಾಖೆ ಮತ್ತು ಪಶು ಸರ್ವಪನೆ ಹಾಗೂ ಕರ್ನಾಟಕ ಪಂಚಾಯಿತಿ ಅಂದರೆ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಯಶು ಗತಿಯಲ್ಲಿರುವ ಸಂಪೂರ್ಣ ನೇಮಕಾತಿಗೆ ಆರಂಭವಾಗಿದೆ ನೋಡಿ ಈ ಒಂದು ಹುದ್ದೆಗಳಿಗೆ ಕರ್ನಾಟಕ ರಾಜ್ಯದ ಎಲ್ಲಾ ಅಭ್ಯರ್ಥಿಗಳು ಕೂಡ ಸಲ್ಲಿಸಬಹುದಾಗಿರುತ್ತದೆ ಇನ್ನು ಬೆಳಗಾವಿಯಲ್ಲಿ 715 ಹಾವೇರಿಯಲ್ಲಿ 104 ಗದಗದಲ್ಲಿ 85 ವಿಜಯಪುರದಲ್ಲಿ 99 ಬಾಗಲಕೋಟೆಯಲ್ಲಿ 113 ಕಲಬುರಗಿಯಲ್ಲಿ 154 ಯಾದಗಿರಿಯಲ್ಲಿ 63 ಬಳ್ಳಾರಿಯಲಿ 137 ರಾಯಚೂರಿನಲ್ಲಿ 92 ಕೋವಳದಲ್ಲಿ 76 ಬೀದರ್ 123 ಒಟ್ಟು ಜಿಲ್ಲಾ ವಲಯ 3735 ಹುದ್ದೆಗಳಿಗೆ ಅದರಲ್ಲಿ ಈಗ ಸದ್ಯಕ್ಕೆ 1,974 ಇರುತ್ತದೆ ಅಂತ ಹೇಳಿದ್ದಾರೆ ನೋಡಿ ಸಭೆಯಲ್ಲಿ ಕಲಾಪ ನಡೆಯುತ್ತಿದೆ ಮತ್ತು ಮಾಹಿತಿ ಬಿಡುಗಡೆ ಮಾಡಿದ್ದಾರೆ.
ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ ನೋಡಿ ಹಾಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರೂ. 30,000 ದಿಂದ 60,000 ವರೆಗೆ ಸ್ಯಾಲರಿ ಆಗಿರುತ್ತದೆ ಇನ್ನು ಜಾಸ್ತಿ ಕೂಡ ಆಗುತ್ತಾ ಹೋಗುತ್ತದೆ ಹುದ್ದೆಗಳು ಕಾಯಂ ಹುದ್ದೆಗಳು ಆಗಿರುತ್ತವೆ, ಕಾಯಂ ಹುದ್ದೆಗಳು ಆಗಿರುತ್ತವೆ ಸಹಾಯಕ ಸಿಸ್ಟಮ್ ಆಫೀಸರ್ ಹುದ್ದೆಗಳನ್ನು ಹೊಂದಿರುತ್ತದೆ ಹಾಗೆ ಈ ಒಂದು ಹುದ್ದೆಗಳು ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳು ಆಗಿರುತ್ತವೆ ಪಶು ಸಂಗೋಪನೆ ಪಶು ವೈದ್ಯಕೀಯ ಸೇವೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಹಾಗೆ 751 ಹುದ್ದೆಗಳಿಗೆ ಸದ್ಯಕ್ಕೆ ಅರ್ಜಿ ಆರಂಭ ಅಂತ ಹೇಳಿದ್ದಾರೆ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತದೆ ಹಾಗೆ ಅರ್ಜಿ ಶುಲ್ಕ ಯಾವುದೇ ಶುಲ್ಕ ಇರುವುದಿಲ್ಲ ಅರ್ಜಿ ಶುಲ್ಕ ಇರುವುದಿಲ್ಲ ಇನ್ನು ಆಯ್ಕೆ ಪ್ರಕ್ರಿಯೆ ನೋಡುವುದಾದರೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಡಲಾಗುತ್ತದೆ