ನಾವು ಎಷ್ಟು ಸಾರಿನಮಗೆ ಗೊತ್ತಿಲ್ಲದೆ ಚುಯಿಂಗ್ ಸೇವಿಸುತ್ತೇವೆ ನಾವು ಹಲವಾರು ಸಾರಿ ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಈ ಇದನ್ನು ಜಗೆಯುವುದನ್ನು ನಾವು ನೋಡಿರುತ್ತೇವೆ ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ. ಸಾಮಾನ್ಯವಾಗಿ ಆಟಗಾರರು ಆಡುವಂತ ಸಂದರ್ಭದಲ್ಲಿ ತಮಗೆ ಹಲವಾರು ರೀತಿಯಾದಂತಹ ಪ್ರಶ್ನೆಗಳು ತಲೆಯಲ್ಲಿ ಓಡುತ್ತಿರುತ್ತವೆ, ಯಾವ ಬಾಲನ್ನು ಎಲ್ಲಿಗೆ ಹೊಡೆದರೆ ಹೊರಗೆ ಹೋಗುತ್ತದೆ ಎಂದು ಯೋಚನೆ ಮಾಡಿರುತ್ತಾರೆ ಆ ಯೋಚನೆಗೆ ನಮ್ಮ ತಲೆಗೆ ತುಂಬಾನೇ ಕೆಲಸ ಕೊಡುತ್ತದೆ ಆದ್ದರಿಂದ ನಮ್ಮ ತಲೆಯಲ್ಲಿ ಇರುವಂತಹ ಬಿಸಿ ಮಟ್ಟವನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಆಟಗಾರರು ಈ ಮಾದರಿ ಹೋಗುತ್ತಾರೆ.

ಆದರೆ ನಿಮಗೆ ಇನ್ನೊಂದು ಮಾಹಿತಿಯನ್ನು ಹೇಳಬೇಕೆಂದರೆ ಇದರಿಂದ ಆಟಗಾರರಿಗೆ ಮಾತ್ರ ಉಪಯೋಗವಿದೆ ಆದರೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಕಾರಿಯಾಗಿ ಪರಿವರ್ತನೆಯಾಗುತ್ತದೆ ಕೆಲವೊಂದು ಬಾರಿ ಮೊಟ್ಟ ಮಕ್ಕಳು ಇದನ್ನು ಸೇವಿಸಿ ಇನ್ನೊಂದು ಬಿಡುತ್ತಾರೆ ನಂತರ ಅವರಿಗೆ ಶಾಸ್ತ್ರ ಚಿಕಿತ್ಸೆ ಮಾಡುವ ಮುಖಾಂತರ ಹೊರ ತೆಗೆಯುತ್ತಾರೆ. ಹಿಚಿಕಿಷ್ಟೇ ಒಂದು ವೇಳೆ ಮಕ್ಕಳು ಅದನ್ನು ಜೀರ್ಣ ಮಾಡಲು ಆಗಲಿಲ್ಲ ಬಂದಾಗ ಮಾತ್ರ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ .ಗಮ್ಮನ್ನು ಜಗಿಯುದರಿಂದ ಅದರ ಲಾಭಗಳು ಮತ್ತು ಅವರ ಸೈಡ್ ಎಫೆಕ್ಟ್ ಗಳನ್ನು ವಿಸ್ತೃತ ಮಾಹಿತಿಗಾಗಿ ಮುಂದೆ ನೋಡಿ.

ಜನರಲ್ಲಿ ಚುಯಿಂಗ್ ಗಮ್ ಅನ್ನು ತೆಗೆಯುವುದರ ಬಗ್ಗೆ ಅಭಿಪ್ರಾಯಗಳು ಇವೆ ಕೆಲವರ ಪ್ರಕಾರ ಇದು ಮಾಂಸಹಾರ ಇನ್ನು ಕೆಲವರ ಪ್ರಕಾರ ಇದು ಹಾನಿಕಾರಕ ಕೆಲವರ ಪ್ರಕಾರ ಅಶಿಶ್ ದಿನ ಸಂಕೇತ ಇನ್ನೂ ಕೆಲವರ ಪ್ರಕಾರ ಇದು ಆರೋಗ್ಯಕ್ಕೆ ಲಾಭದಾಯಕ. ಹಾಗಾದರೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವ ತಳಮಳ. ಈ ತಳ ಮಳವನ್ನು ಆಗಿರುವುದರಿಂದ ಸಿಗುವ ಲಾಭಗಳು ಮತ್ತು ಮತ್ತು ಕಾಡುವ ಅಡ್ಡ ಪರಿಣಾಮಗಳನ್ನು ನಾವು ನಿಮಗೆ ತಿಳಿಸುತ್ತೇವೆ ನಂತರ ತಿನ್ನುವುದು ಒಳ್ಳೆಯದ ಕೆಟ್ಟದನ್ನು ನೀವೇ ನಿರ್ಧಾರ ಮಾಡಿ.

ಚೈನ್ ಗಮ್ಮನ್ನು ಜಗಿಯುವುದರಿಂದ ಸಿಗುವ ಲಾಭಗಳು ಇಲ್ಲಿವೆ ಛಿಂಗ್ ಗಮ್ಮನ್ನು ಜಗಿಯುವುದರಿಂದ ಈ ಮೂಲಕ ನಿಮಗೆ ನೆನಪಿನ ಶಕ್ತಿ ಉತ್ತಮಗೊಳ್ಳುತ್ತದೆ ಅಂತ ಹೇಳಲಾಗಿದೆ. ಸತತವಾಗಿ ಗಂ ಜಗಿಯುವುದರಿಂದ ಹಸಿವು ಮತ್ತು ಬಾಯಿಚಪಲ ಕಡಿಮೆಯಾಗಿ ಈ ಮೂಲಕ ತೂಕ ಇಳಿಯುತ್ತದೆ ಅಂತ ಕೆಲವರು ಹೇಳುತ್ತಾರೆ. ಊಟದ ನಂತರ ಶುಗರ್ ಫ್ರೀ ಚೂಯಿಂಗನ್ನು ಜಗಿಯುವುದರಿಂದ ನಿಮ್ಮ ಹಲ್ಲುಗಳು ಆರೋಗ್ಯಕರ ಆಗಿರುತ್ತದೆ ಮತ್ತು ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಗಂ ಜಗಿಯುವುದರಿಂದ ಮಕ್ಕಳಲ್ಲಿ ಕಿವಿ ಇನ್ಸ್ಪೆಕ್ಷನ್ ದೂರವಾಗುತ್ತವೆ.

ಧೂಮಪಾನ ಮಾಡುವವರ ಚಪಲತಡೆಯಲು ಗಂ ಸಹಾಯಮಾಡುತ್ತದೆ ಗಂ ಜಗದಿಂದ ಶಸ್ತ್ರಚಿಕಿತ್ಸೆ ನಂತರ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ ಅಂದಿದ್ದಾರೆ ಕೆಲವು ತಜ್ಞರು. ಇನ್ನು ಚುಯಿಂಗ್ ಕಂ ಜಗಿಯುವುದರಿಂದ ಏನೆಲ್ಲಾ ಸೈಡ್ ಎಫೆಕ್ಟ್ ಗಳು ಆಗುವುದು ಅಂತ ಮುಂದೆ ನೋಡಿ. ಸಕ್ಕರೆ ಅಂಶ ಇರುವ ಚೂಯಿಂಗನ್ನು ಜಗಿಯುವುದರಿಂದ ಹಲ್ಲುಗಳು ಹಾಳಾಗಲು ಕಾರಣವಾಗುತ್ತದೆ ಮತ್ತು ಚಯಾಚಪಯ ವ್ಯವಸ್ಥೆಯು ಹಾಳಾಗುತ್ತದೆ. ಅತೀವವಾಗಿ ಚುಯಿಂಗ್ ಗಮ್ ಜಗಿದರೆ ದಾವಣೆಗೆ ಹನಿಯಾಗುತ್ತದೆ.

ಚೈನ್ ಗಮ್ ಅನ್ನು ಅತಿಯಾಗಿ ಜಗಿಯುವುದರಿಂದ ಕೆಲವರಿಗೆ ಉದ್ವೇಗದ ತಲೆನೋವು ಮೈಕೈ ತಲೆನೋವು ಕಂಡು ಬಂದಿದೆ ಅಂತ ಹೇಳಲಾಗುತ್ತದೆ. ಈ ಅಂಶವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಇನ್ನು ಅಧ್ಯಯನಗಳು ನಡೆಯುತ್ತಿವೆ ಸತತವಾಗಿ ಚೂವಿಂಗಮ್ ಅನ್ನು ಜಗಿವಾಗ ಅತಿ ಹೆಚ್ಚು ಪ್ರಮಾಣದ ಗಾಳಿ ಒಳಗೆ ಹೋಗುವುದರಿಂದ ಕಿಡ್ನಿ ನೋವು ಸೆಳೆತ ಮಲವಿಸರ್ಜನೆ ಸಮಸ್ಯೆಗಳು ಉಂಟಾಗಬಹುದು.

Leave a Reply

Your email address will not be published. Required fields are marked *