ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಪೂರ್ತಿ ವೀಕ್ಷಿಸಿ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ ವೇತನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂಪಾಯಿ 43,100 ರಿಂದ ರೂಪಾಯಿ 97,100 ವರೆಗೂ ವೇತನ ನೀಡಲಾಗುತ್ತದೆ. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಮೂವತೈದು ವರ್ಷ. ಥ್ರೀ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ ಒಂದು ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ ಲಿಖಿತ ಪರೀಕ್ಷೆಯಲ್ಲಿಗಳಿಸಿದ ಅಂಕಗಳ ಆಧಾರದ ಮೇಲೆ ಒಂದಿಷ್ಟು ಪರ ಅನುಪಾತ ದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮುಗಿದ ಸಂದರ್ಶನಕ್ಕೆ ಗರಿಷ್ಠ ಹದಿನೈದು ಅಂಕಗಳನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ಸೈಟ್ ವಿಳಾಸ ಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಲಿಂಕ್ ನೀಡಲಾಗಿದೆ. https://karnatakajobinfo.com/ ಅರ್ಜಿ ಶುಲ್ಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಹಾಗೂ ಅಂಗವಿಕಲ ಅಭ್ಯರ್ಥಿಗಳು ₹500 ಇತರೆ ವರ್ಗದ ಅಭ್ಯರ್ಥಿಗಳು ₹1000 ಅರ್ಜಿ ಶುಲ್ಕ ಪಾವತಿಸ ಬೇಕು.ಶುಲ್ಕ ಪಾವತಿಸುವ ವಿಧಾನ, ಅಭ್ಯರ್ಥಿಗಳು ಆನ್‌ಲೈನ್‌ನ ಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಹುದ್ದೆ ಹೆಸರು ಸಹಾಯಕ ವ್ಯವಸ್ಥಾಪಕರು ಹೆಚ್ ಡಿ ಸಹಾಯಕ ವ್ಯವಸ್ಥಾಪಕರು ವಿತ್ತ ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ ಸಿಸ್ಟಂ ಆಫೀಸರ್ ತಾಂತ್ರಿಕ ಅಧಿಕಾರಿ ಗುಣ ನಿಯಂತ್ರಣ, ಕೃಷಿ ಅಧಿಕಾರಿ, ಆಡಳಿತಾಧಿಕಾರಿ, ತಾಂತ್ರಿಕ ಅಧಿಕಾರಿ, ಇಂಜಿನಿಯರಿಂಗ್ ಹಾಗೂ ಲೆಕ್ಕಾಧಿಕಾರಿ.ಹುದ್ದೆಗಳ ಸಂಖ್ಯೆ ಒಟ್ಟು 53 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆಉದ್ಯೋಗ ಸ್ಥಳ, ಕೋಲಾರ ಜಿಲ್ಲೆ.ವಿದ್ಯಾರ್ಹತೆ, ಸಹಾಯಕ ವ್ಯವಸ್ಥಾಪಕರು ಹೆಚ್ ಎಂಡಿ ಹುದ್ದೆಗೆ ಬಿಎಸ್ಸಿ ಮತ್ತು ಪದವಿ ಸಹಾಯಕ ವ್ಯವಸ್ಥಾಪಕರು ವಿತ್ತ ಹುದ್ದೆಗೆ ಎಂ ಕಾಂ ಸ್ನಾತಕೋತ್ತರ ಪದವಿ ಅಥವಾ ಎಂಬಿಎ ಫೈನಾನ್ಸ್ ಸ್ನಾತಕೋತ್ತರ ಪದವಿ. ತಾಂತ್ರಿಕ ಅಧಿಕಾರಿ ಡಿ ಹುದ್ದೆಗೆ ಬಿ ಎಸ್ ಐಟಿ ಅಥವಾ ಬಿಟೆಕ್ ಡಿಟೆಕ್ ಪದವಿ ಮಾರುಕಟ್ಟೆ ಅಧಿಕಾರಿ ಹುದ್ದೆಗೆ ಬಿಬಿಎಂ ಅಥವಾ ಬಿಕಾಂ ಪದವಿ ಸಿಸ್ಟಮ್ ಆಫೀಸ ರ್ ಹುದ್ದೆಗೆ ಬಿಇ ಕಂಪ್ಯೂಟರ್ ಸೈನ್ಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ತಾಂತ್ರಿಕ ಅಧಿಕಾರಿ ಗುಣ ನಿಯಂತ್ರಣ ಓದಿಗೆ ಬಿ ಎಸ್ ಐಟಿ ಅಥವಾ ಬಿಟೆಕ್ ಅಥವಾ ಎಂಎಸ್ಸಿ ಮೈಕ್ರೋ ಬಯಾಲಜಿ ಸ್ನಾತಕೋತ್ತರ ಪದವಿ. ಕೃಷಿ ಅಧಿಕಾರಿ ಹುದ್ದೆಗೆ ಬಿಎಸ್ಸಿ ಕೃಷಿ ಪದವಿ ಆಡಳಿತಾಧಿಕಾರಿ ಹುದ್ದೆ ಗೆ ಬಿಬಿಎಂ ಅಥವಾ ಬಿಕಾಂ ಅಥವಾ ಬಿಬಿಎ. ಪದವಿ ತಾಂತ್ರಿಕ ಅಧಿಕಾರಿ ಎಂಜಿನಿಯರ್ ಹುದ್ದೆಗೆ ಬಿಇ ಕಂಪ್ಯೂಟರ್ ಸೈನ್ಸ್ ಪದವಿ ಲೆಕ್ಕಾಧಿಕಾರಿ ಹುದ್ದೆಗೆ ಎಂ ಕಾಂ ಅಥವಾ ಎಂಬಿಎ ಫೈನಾನ್ಸ್ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸುವ ದಿನಾಂಕ ಅರ್ಜಿಯನ್ನು ಸಲ್ಲಿಸ ಲು ಪ್ರಾರಂಭ ದಿನಾಂಕ 5 ಸೆಪ್ಟೆಂಬರ್ 2023 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ, 4 ಅಕ್ಟೋಬರ್ 2023.