ಬೆಲ್ಲವೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದು ಆಸಿಡಿಟಿ ಒತ್ತಡವನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಅದಕ್ಕಾಗಿಯೇ ನಮ್ಮ ಹಿರಿಯರು ಊಟದ ನಂತರ ಬೆಲ್ಲದ ತುಂಡು ಸೇವಿಸಬೇಕು ಎಂದು ನಂಬುತ್ತಾರೆ ಆದರೆ ಇದು ಮಹಿಳೆಗೆ ಒಳ್ಳೆಯದು ಕೆಟ್ಟದು ಅನ್ನುವುದನ್ನು ತಿಳಿಯಬೇಕಿದೆ. ಬಹುತೇಕ ಸಕ್ಕರೆ ಕಾಯಿಲೆ ಇರುವವರು ಸಕ್ಕರೆಯ ಆಹಾರವನ್ನು ಮಾತ್ರ ತಿನ್ನಬಾರದು. ಬೆಲ್ಲದ ಆಹಾರವನ್ನು ಸ್ವಲ್ಪ ತಿಳಿಯಬಹುದು ಎಂದು ತಿಳಿದಿದ್ದಾರೆ ಆದರೆ ಇದು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ನಿಮಗೆ ಈ ಮಾಹಿತಿ ಇಷ್ಟವಾದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್.
ಟು ಡಯಾಬಿಟಿಸ್ ಹೊಂದಿರುವ ಜನರು ತಾವು ತಿನ್ನುವುದರ ಬಗ್ಗೆ ಹೆಚ್ಚು ಜಾಗರೂಕರ ಆಗಿರಲು ಶಿಫಾರಸ್ಸು ಮಾಡಲಾಗುತ್ತದೆ. ಸಿಹಿ ತಿಂಡಿಗಳು ಮತ್ತು ಕೋಲಗಳು ಮತ್ತು ಹೆಚ್ಚಿನ ಸಕ್ಕರೆಯನ್ನು ಒಳಗೊಂಡಿರುವ ಇತರ ಆಹಾರ ಉತ್ಪನ್ನಗಳಿಂದ ದೂರ ಇರಲು ಅವರಿಗೆ ಸಲಹೆ ನೀಡಲಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗಾಗ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆದರೆ ಮಾಡುವುದು ದೇಹದಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಸಕ್ಕರೆಯನ್ನು ನೈಸರ್ಗಿಕ ರೂಪದಲ್ಲಿ ಸೇವಿಸುವುದರಿಂದ ಹೆಚ್ಚು ಹಾನಿ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಮಧುಮೇಹಿಗಳಿಗೆ ಸೂಕ್ತವಾದ ಆಹಾರವು ಕಡಿಮೆ ಗ್ಲಾಸ್ ಸೂಚಿಯನ್ನು ಹೊಂದಿರುವ ಆಹಾರಗಳನ್ನು ಒಳಗೊಂಡಿರುತ್ತದೆ ಬೆಲ್ಲದ ಗಸಿಬಿಕ್ಸ್ ತುಂಬಾ ಹೆಚ್ಚು ಇರುವುದರಿಂದ ಮಧುಮಹಿಗಳು ಬೆಲ್ಲವನ್ನು ಸೇವಿಸುವುದು ಸೂಕ್ತವಲ್ಲ. ಇನ್ನು ಮಧುಮೇಹ ಹೊಂದಿರುವ ಅನೇಕ ಜನರು ಆರೋಗ್ಯಕರವಾಗಿರಲು ನೈಸರ್ಗಿಕ ಸಿಹಿಕಾರಕಗಳ ನಡುವೆ ತಿರುಗುತ್ತಾರೆ.