ವೀಕ್ಷಕರೆ ನಿಮಗೆ ಗೊತ್ತಿರುವ ಹಾಗೆ ರತನ್ ಟಾಟಾ ಎಂದರೆ ಸಾಮಾನ್ಯದ ವ್ಯಕ್ತಿಯಲ್ಲ ಅವರು ಮಾಡಿರುವಂತಹ ಹೆಸರು ನಮ್ಮ ಭಾರತದಲ್ಲಿ ಯಾರು ಕೂಡ ಮಾಡಿಲ್ಲ ಮಾಹಿತಿ ಶುರು ಮಾಡೋದಕ್ಕಿಂತ ಮುಂಚೆ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ
ರತನ್ ಟಾಟಾ ಎಂಬುದು ಯಶಸ್ಸು, ಸಮಾನಾರ್ಥಕವಾದ ಹೆಸರು. ಅವರು ಭಾರತ ಮತ್ತು ವಿಶ್ವದ ಅತ್ಯಂತ ಗೌರವಾನ್ವಿತ ಮತ್ತು ಮೆಚ್ಚುಗೆ ಪಡೆದ ವ್ಯಾಪಾರ ಉದ್ಯಮಿಗಳಲ್ಲಿ ಒಬ್ಬರು. ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ, ಇದು ವಿಶ್ವದ ಅತಿದೊಡ್ಡ ಮತ್ತು ವೈವಿಧ್ಯಮಯ ವ್ಯಾಪಾರ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ.
ಅವರ ನಾಯಕತ್ವದಲ್ಲಿ ಟಾಟಾ ಸಮೂಹವು ವೇಗವಾಗಿ ಬೆಳೆಯಿತು.ರತನ್ ಟಾಟಾ ಅವರ ಇಡೀ ಜೀವನವು ಜನರಿಗೆ ಪ್ರೇರಣೆಯಾಗಿದೆ. ಟಾಟಾ ಎಂಬುದು ಎಷ್ಟು ದೊಡ್ಡ ಕಂಪನಿ ನಾವು ನೋಡಿರುವ ಪ್ರಕಾರ ಹಲವಾರು ರೀತಿಯಿಂದ ವಾಹನಗಳನ್ನು ತಯಾರು ಮಾಡುತ್ತಾ ಬರುತ್ತಿದೆ ಅವರು ತಯಾರು ಮಾಡಿದಂತಹ ವಾಹನಗಳು ಬಹಳಷ್ಟು ಗಟ್ಟಿಮುಟ್ಟಾಗಿ ಕೂಡ ಇರುತ್ತವೆ. ಆದರೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ ಯಾಕೆ ಟಾಟಾ ಕಂಪನಿಯವರು ಚಕ್ರವಾಹನಗಳನ್ನು ಯಾವತ್ತಿಗೂ ಕೂಡ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ ಎಂಬುದನ್ನು ಹಾಗೆ ನೋಡುವುದಾದರೆ ಇದಕ್ಕೂ ಕೂಡ ಒಂದು ಹಿನ್ನೆಲೆ ಕಥೆ ಇದೆ.
ಒಂದು ದಿನ ರತನ್ ಟಾಟಾ ಅವರು ತಮ್ಮ ಕಾರಿನಲ್ಲಿ ಎಲ್ಲೋ ಹೋಗುತ್ತಿದ್ದರು ಮತ್ತು ಅವರ ಪಕ್ಕದಲ್ಲಿ ಒಂದು ಕುಟುಂಬ ಬೈಕಿನಲ್ಲಿ ಹೋಗುತ್ತಿತ್ತು.ಸ್ವಲ್ಪ ಸಮಯದ ನಂತರ ಆ ಬೈಕ್ ಅಪಘಾತಕ್ಕೀಡಾಯಿತು ಅವಾಗ ರತನ್ ಟಾಟಾ ಅಪಘಾತದ ಬಗ್ಗೆ ತಿಳಿದು ದುಃಖಿತರಾಗಿದ್ದರು ಮತ್ತು ಅವರು ದ್ವಿಚಕ್ರ ವಾಹನ ಅಷ್ಟು ಸುರಕ್ಷಿತವಲ್ಲ ಎಂದು ಮನಗೊಂಡರು.ರತನ್ ಟಾಟಾ ಅವರು ಅವರ ನಮಗೆ ಗೊತ್ತಿರುವ ಹಾಗೆ ಸ್ವಾರ್ಥ ಮನುಷ್ಯನಲ್ಲ ಯಾವಾಗ ನೋಡಿದರು ಕೂಡ ಅವರು ಬೇರೆಯವರಿಗೆ ಕೂಡ ಎಂದಿಗೂ ಕೂಡ ಕೆಟ್ಟದಾಗಿ ಯೋಚನೆ ಮಾಡಿರುವುದನ್ನ ನಾವು ನೋಡಿಲ್ಲ.
ಆಮೇಲೆ ಪ್ರತಿಯೊಬ್ಬರ ಸುರಕ್ಷತೆ ಸಲುವಾಗಿ ಅವರು ಕಾರುಗಳನ್ನು ತಯಾರಿಸಲು ನಿರ್ಧರಿಸಿದರು ಮತ್ತು ಅದರ ಮೇಲೆ ಕೇಂದ್ರೀಕರಿಸಿದರು.ಟಾಟಾ ಮೋಟಾರ್ಸ್ 1991 ರಲ್ಲಿ ಬಹು ಉಪಯುಕ್ತ ವಾಹನವಾದ ಟಾಟಾ ಸಿಯೆರಾವನ್ನು ಬಿಡುಗಡೆ ಮಾಡುವ ಮೂಲಕ ಪ್ರಯಾಣಿಕ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು. ಟಾಟಾ ಮೋಟಾರ್ಸ್ 1991 ರಲ್ಲಿ ಬಹು ಉಪಯುಕ್ತ ವಾಹನವಾದ ಟಾಟಾ ಸಿಯೆರಾವನ್ನು ಬಿಡುಗಡೆ ಮಾಡುವ ಮೂಲಕ ಪ್ರಯಾಣಿಕ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು.
ಆದರೆ ಒಂದು ರೀತಿಯಿಂದ ಕಾಳಜಿ ದೃಷ್ಟಿಯಿಂದ ದ್ವಿಚಕ್ರ ವಾಹನಗಳನ್ನು ತಯಾರು ಮಾಡಲು ಟಾಟಾ ತಯಾರು ಮಾಡಲು ಒಪ್ಪಲಿಲ್ಲ ಎಂಬದನ್ನು ನಾವು ನೋಡಬಹುದು ಆದರೆ ಈಗಿನ ಮಾರುಕಟ್ಟೆಯಲ್ಲಿ ಟಾಟಾ ಯಾವತ್ತಿಗೂ ಕೂಡ ಹಿಂದೆ ಉಳಿದಿಲ್ಲ ಎಷ್ಟು ಕೂಟ್ಯಾನುಗಟ್ಟಲೆ ಹಣವನ್ನು ರತನ್ ತಾಟ ಅವರು ದಾನದ ರೂಪವಾಗಿನೀಡುತ್ತಾರೆ ಎಂಬುದು ನಮಗೆ ಈಗಾಗಲೇ ಗೊತ್ತಿರುವ ಸಂಗತಿಯಾಗಿದೆ. ಹಾಗೆ ನೋಡಿದರೆ ಈ ಮನುಷ್ಯನಿಗೆ ನಾವು ಎಷ್ಟೇ ಹೊಗಳಿದರೂ ಕೂಡ ಅದು ಕಮ್ಮಿನೆ ಅನ್ಸುತ್ತೆ