ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಒಂದು ಕಾಲದಲ್ಲಿ ಉಪಯೋಗಿಸದೆ ಇದ್ದ ಟೊಮೊಟೊ ಹಣ್ಣುಗಳು ಇಂದು ಭಾರಿ ಬೇಡಿಕೆಯಲ್ಲಿ ಇದೆ ಟೊಮೇಟೊ ಹಣ್ಣು ಇಲ್ಲದೆ ಹೋದರೆ ಆಹಾರವೇ ತಯಾರು ಆಗುವುದಿಲ್ಲ ಎಂಬುವುದರ ಮಟ್ಟಿಗೆ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ ಟೊಮೇಟೊ ಹಣ್ಣು ತರಕಾರಿ ಅಲ್ಲ ಬದಲಿಗೆ ಹಣ್ಣು ಇದು ರುಚಿಯನ್ನು ಹೆಚ್ಚಿಸುತ್ತದೆ ಇದರಲ್ಲಿ ಲೈಕೋಪಿಯನ್ ಎಂಬ ವಸ್ತುವಿನಿಂದ ಸಮೃದ್ಧವಾಗಿದೆ ಪೊಟ್ಯಾಶಿಯಂ ವಿಟಮಿನ್ ಬಿ ಇ ಮತ್ತು ಇತರೆ ಪೋಷಕಾಂಶಗಳನ್ನು ಕೆಂಪು ಬಣ್ಣದ ಈ ಟೊಮೆಟೊ ಹಣ್ಣುಗಳು ಹೊಂದಿವೆ.
ಟೊಮೇಟೊ ಹಣ್ಣು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಕೊನೆಯವರೆಗೂ ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಟೊಮ್ಯಾಟೋ ಹಣ್ಣು ಲೈಕೋಪಿಯನ್ ಉತ್ಕರ್ಷಣ ನಿರೋಧಕವಾಗಿದೆ ಇದು ನಿಮ್ಮ ಜೀವಕೋಶಗಳಿಗೆ ಹಾನಿ ಮಾಡುವ ಮತ್ತು ಪ್ರತಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಫ್ರೀ ರಾಡಿಕಲ್ ವಿರುದ್ಧ ಹೋರಾಡುತ್ತದೆ.
ಹೊಟ್ಟೆಗೆ ಸಂಬಂಧ ಅನೇಕ ಕಾಯಿಲೆಗಳಿಂದ ಟೊಮೇಟೊ ಚಿಕಿತ್ಸೆ ನೀಡುತ್ತದೆ ಇದರಲ್ಲಿರುವ ಲೈಕ್ ಒಪಿಯನ್ ಗಳು ಶ್ವಾಸಕೋಶ ಹೊಟ್ಟೆ ಅಥವಾ ಬ್ರಾಸ್ಟೆಟ್ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತದೆ ಹಾಗೆ ಬಾಯಿ ಸ್ತಾನ ಗಂಟಲು ಗರ್ಭಗಂಟೆಗಳು ತಡೆಗಟ್ಟಲು ಸಹಕಾರಿಯಾಗಿದೆ ಇನ್ನು ಕಣ್ಣಿನ ಆರೋಗ್ಯವನ್ನು ಕಾಪಾಡುವ ಪಟ್ಟಿಯಲ್ಲಿ ಮೀನು ಮೊಟ್ಟೆ ಬಾದಾಮಿ ಕ್ಯಾರೆಟ್ ಗಳ ಜೊತೆ ಟೊಮೆಟೊಗಳು ಕೂಡ ಸೇರ್ಪಡೆ ಹೊಂದಿವೆ, ಇದರಲ್ಲಿ ಬೆಳಕಿನಿಂದ ನಿಮ್ಮ ಕಣ್ಣುಗಳನ್ನು ಸಂರಕ್ಷಿಸುತ್ತದೆ ಕಣ್ಣಿನ ಆಯಾಸ ತಲೆನೋವುಗಳಿಗೆ ಪರಿಣಾಮಕಾರಿಯಾಗಿ ಟೊಮೆಟೊಗಳು ಚಿಕಿತ್ಸೆ ನೀಡುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.
ಅಷ್ಟೇ ಅಲ್ಲದೆ ಟೊಮೇಟೊ ಹಣ್ಣನ್ನು ತಿನ್ನುವುದರಿಂದ ಪಾರ್ಶ್ವ ವಾಯುವಿನ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಕೊಲೆಸ್ಟ್ರಾಲ್ಮಟ್ಟವನ್ನು ಸರಿಯಾಗಿ ನಿಭಾಯಿಸಲು ಟೊಮೆಟೊಗಳು ಬಹಳ ಪ್ರಯೋಜನ ಕಾರ್ಯವಾಗಿದೆ ರಕ್ತ ಹೆಪ್ಪು ಕಟ್ಟುವ ಮತ್ತು ಉರಿಯುತದ ಸಮಸ್ಯೆಗಳಿಗೆ ಹುಟ್ಟಿನಿಂದ ತಡೆಯುವ ಅಥವಾ ಚಿಕಿತ್ಸೆ ನೀಡುವ ಶಕ್ತಿ ಟೊಮ್ಯಾಟೊ ಹಣ್ಣುಗಳಿಗೆ ಇದೆ ಎಂದು ಅಧ್ಯಯನಗಳು ತಿಳಿಸುತ್ತದೆ ಟೊಮೆಟೊಗಳಲ್ಲಿರುವ ಪೋಷಕಾಂಶಗಳಾದ ವಿಟಮಿನ್ ಬಿಎ ಮತ್ತು 115 ಗಳು ಎಂಬ ಉತ್ಕರ್ಷಣ ನಿರೋಧಕಗಳು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಇನ್ನು ಟೊಮೆಟೊ ಹಣ್ಣುಗಳು ಶಾಂತಿಯುತ ಚರ್ಮಕ್ಕೆ ಕಾರಣವಾಗಿದೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ ಟೊಮೇಟೊ ಫೇಸ್ ಪ್ಯಾಕ್ ಅಥವಾ ಟೊಮೇಟೊ ಪೇಸ್ಟ್ ಅನ್ನು ಅಕ್ಕಿ ಹಿಟ್ಟಿನ ಜೊತೆ ಮಿಶ್ರಣ ಮಾಡಿ ತಪ್ಪಿಗೆ ಹಚ್ಚಿ 10 ನಿಮಿಷಗಳ ಕಾಲ ಬಿಡುವುದರಿಂದ ಪ್ರಕಾಶಮಾನ ಒದ ಚರ್ಮವನ್ನು ಪಡೆಯುತ್ತೀರಿ. ನಿಮ್ಮ ಮುಖದ ಮೇಲೆ ಇರುವಂತಹ ಕಲೆಗಳು ಹಾಗೂ ಮಡುವೆಗಳು ಬೇಗನೆ ಗುಣಮುಖವಾಗುತ್ತವೆ