ಹಾಯ್ ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಟೊಮ್ಯಾಟೋ ಕೆಚಪ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ ಅಂತಹದು ಅಲ್ವಾ ಎಲ್ಲಾ ಕಡೆಗಳಲ್ಲಿಯೂ ಬಳಸುತ್ತಾರೆ. ಪಿಜ್ಜಾ ಸ್ಯಾಂಡ್ ವಿಚ್ ಯಾವುದೇ ಇರಲಿ ಅದರಲ್ಲಿ ಎಲ್ಲದರಲ್ಲೂ ಬಳಸುತ್ತಾರೆ ಫ್ರೆಂಡ್ಸ್ ಫ್ರೆಂಚ್ ಫ್ರೈಸ್ ಜೊತೆ ಬಳಸುತ್ತಾರೆ ಇನ್ನು ಕೆಲವರು ಅಂತೂ ದೋಸೆ ಇಡ್ಲಿ ಚಪಾತಿ ಜೊತೆಗಳಲ್ಲಿ ಕೂಡ ಯೂಸ್ ಮಾಡುತ್ತಾರೆ. ಇವಾಗಿನ ಮಕ್ಕಳು ಕೂಡ ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಆದರೆ ಟೊಮ್ಯಾಟೋ ಕೆಚಪ್ ಅನ್ನು ನಾವು ಪ್ರತಿದಿನ ಬಳಸುವುದರಿಂದ ಅಥವಾ ಜಾಸ್ತಿ ಬೆಳಸುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಇದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆತನಕ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಈ ಟೊಮೆಟೊ ಕೆಚಪ್ ಅಥವಾ ಸಾಸ್ ನಲ್ಲಿ ರುಚಿ ಜಾಸ್ತಿ ಮಾಡಬೇಕು ಎಂದು ಬಿಟ್ಟು ತುಂಬಾನೇ ಕೆಮಿಕಲ್ಸ್ ಇಲ್ಲ ಯೂಸ್ ಮಾಡುತ್ತಾರೆ. ಅದರ ಜೊತೆಗೆ ಇದರಲ್ಲಿ ಸಕ್ಕರೆ ಉಪ್ಪು ಕಾರ್ನ್ ಸಿರಪ್ ಎಲ್ಲವೂ ಕೂಡ ಜಾಸ್ತಿ ಇರುತ್ತದೆ.
ಸೋ ಇವೆಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸೋ ಎಲ್ಲದಕ್ಕೂ ವೆರಿ ಇಂಪಾರ್ಟೆಂಟ್ ಲಿ ನಮ್ಮ ತೂಕ ಜಾಸ್ತಿ ಆಗುತ್ತದೆ. ಬೊಜ್ಜು ಬರುತ್ತದೆ ಕೊಬ್ಬು ಜಾಸ್ತಿ ಆಗುತ್ತದೆ ನಮ್ಮ ದೇಹದಲ್ಲಿ. ಈ ಟೊಮೆಟೊ ಕೆಚಪ್ ನಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇರುತ್ತದೆ. ಸೋ ಇದರಿಂದಾಗಿ ದೇಹದಲ್ಲಿ ಕೊಬ್ಬು ಜಾಸ್ತಿಯಾಗುತ್ತದೆ ಅನಗತ್ಯ ಕೊಬ್ಬು ಜಾಸ್ತಿಯಾಗುವುದರಿಂದ ನಮ್ಮ ದೇಹದ ತೂಕ ಜಾಸ್ತಿಯಾಗುತ್ತದೆ. ಹಾಗೇನೆ ಈ ತೂಕ ಜಾಸ್ತಿ ಆಗುವುದರಿಂದ ಇನ್ನೊಂದು ಪ್ರಾಬ್ಲಮ್ ಅಂತ ಹೇಳಿದರೆ ಕೆಲವರಿಗೆ ಡಯಾಬಿಟಿಸ್ ಕೂಡ ಸ್ಟಾರ್ಟ್ ಆಗಬಹುದು ತುಂಬಾ ಅತಿಯಾದ ಪ್ರಮಾಣದಲ್ಲಿ ಸಕ್ಕರೆ ಪ್ರಿಸರ್ವೇಟೀಸ್ ಎಲ್ಲಾ ಇರುವುದರಿಂದ ಡಯಾಬಿಟಿಸ್ ಎಲ್ಲವೂ ಕೂಡ ಸ್ಟಾರ್ಟ್ ಆಗಬಹುದು. ಇನ್ನೊಂದು ಪ್ರಾಬ್ಲಮ್ ಅಂತ ಹೇಳಿದರೆ ಎದೆ ಉರಿ ಅಥವಾ ಗ್ಯಾಸ್ಟಿಕ್ ಸಮಸ್ಯೆ ಗಳೆಲ್ಲವೂ ಕಾಣಬಹುದು. ಇದರಲ್ಲಿ ಸಿಟ್ರಿಕ್ ಆಸಿಡ್ ತುಂಬಾನೇ ಜಾಸ್ತಿಯಾಗಿರುತ್ತದೆ. ಇದರಿಂದಾಗಿ ನಾವು ಜಾಸ್ತಿ ಜಾಸ್ತಿ ಬಳಸುತ್ತಾ ಇದ್ದ ಹಾಗೆ ಗ್ಯಾಸ್ಟಿಕ್ ಸ್ಟಾರ್ಟಾಗಬಹುದು ಜೀರ್ಣದ ಬೇರೆ ಬೇರೆ ರೀತಿಯ ಸಮಸ್ಯೆಗಳು ಸ್ಟಾರ್ಟ್ ಆಗಬಹುದು. ಹಾಗೇನೆ ಎದೆ ಉರಿ ಕೂಡ ಸ್ಟಾರ್ಟ್ ಆಗುತ್ತದೆ.