WhatsApp Group Join Now

ಹೌದು ಆರೋಗ್ಯಕ್ಕೆ ಮೊಟ್ಟೆಯನ್ನು ಯಾವ ರೀತಿಯಾಗಿ ತಿನ್ನಬೇಕು ಅನ್ನೋದು ಹಲವರ ಅಭಿಪ್ರಾಯ ಹಸಿಯಾಗಿ ತಿಂದರೆ ಉತ್ತಮ ಅನ್ನೋದು ಕೆಲವರು ಇನ್ನು ಕೆಲವರು ಬೇಯಿಸಿದ ಮೊಟ್ಟೆ ತಿನ್ನಬೇಕು ಅನ್ನೋದು ಕೆಲವರ ಅಭಿಪ್ರಾಯ ಹಾಗಾಗಿ ಮುಖ್ಯವಾಗಿ ದೇಹಕ್ಕೆ ಅಗತ್ಯವಾದ ಅದೆಷ್ಟೋ ಪೋಷಕಾಂಶಗಳು ಇದರಲ್ಲಿವೆ ಇನ್ನು ಇದರಲ್ಲಿ ಬಹಳ ಮುಖ್ಯವಾಗಿ ಕ್ಯಾಲ್ಸಿಯಂ, ಪ್ರೋಟೀನ್, ಐರನ್‍ನಂತಹ ಪೋಷಕಾಂಷಗೂ ಇವೆ ಹಗ್ಗಲಿ ದಿನ ಒಂದು ಮೊಟ್ಟೆ ತಿನ್ನುವುದರಿಂದ ಅರೋಗ್ಯ ತುಂಬ ಉತ್ತಮವಾಗಿರುತ್ತದೆ ಇನ್ನು ಈ ಮೊಟ್ಟೆ ತಿನ್ನುವುದರಿಂದ ಮಾನವನ ಮೆದುಳು ತುಂಬ ಚುರುಕಾಗುತ್ತದೆ. ಹಾಗೆ ದೇಹ ಹೆಚ್ಚು ಆಕ್ಟಿವ್ ಆಗಿರುತ್ತದೆ.

ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆಯನ್ನು ಹಸಿಯಾಗಿ ತಿಂದರೆ ಉತ್ತಮ ಅಥವಾ ಬೇಯಿಸಿಕೊಂಡು ತಿನ್ನುವುದು ಉತ್ತಮ ಅನ್ನೋದು ಇಲ್ಲಿದೆ ನೋಡಿ ಮೊಟ್ಟೆಯನ್ನು ಬೇಯಿಸಿದರೆ ಅದರಲ್ಲಿ ಇರುವ ಪೋಷಕಾಂಶಗಳು ನಶಿಸುತ್ತವೆ ಎಂದು ಹೇಳಲಾಗುತ್ತದೆ ಹಗ್ಗಲಿ ಮೊಟ್ಟೆಯನ್ನು ಹಸಿಯಾಗಿ ತಿನ್ನುತ್ತಾರೆ ಎಂದು ಹೇಳುತ್ತಾರೆ ಆದರೆ ನಿಜವಾಗಿ ಹಸಿ ಮೊಟ್ಟೆಯನ್ನು ತಿನ್ನುವುದ ಅಥವಾ ಬೇಯಿಸಿಕೊಂಡು ತಿನ್ನುವುದು ಒಳಿತ ಎನ್ನುವುದನ್ನು ತಜ್ಞರು ಹೇಳಿದ್ದಾರೆ ನೋಡಿ.

ಹಸಿ ಮೊಟ್ಟೆಯಲ್ಲಿ ಪೋಷಕಾಂಶಗಳು ಇರುತ್ತವೆ ಹಾಗಾಗಿ ಬೇಯಿಸಿ ತಿಂದರೆ ಅದರಲ್ಲಿರುವ ಪೋಷಕಾಂಶಗಳು ನಶಿಸುತ್ತವೆ ಅನ್ನೋದು ತಪ್ಪು ತಿಳುವಳಿಕೆ ಎಂದಿದ್ದಾರೆ ತಜ್ಞರು ಕೋಳಿ ಮೊಟ್ಟೆಯನ್ನು ಬೇಯಿಸ್ಕೊಂಡು ತಿನ್ನಬೇಕು ಹಸಿ ಮೊಟ್ಟೆಯನ್ನು ತಿನ್ನಬಾರದು ಹಸಿ ಮೊಟ್ಟೆ ತಿನ್ನುವುದರಿಂದ ನಮ್ಮಲ್ಲಿ ಕೆಲ ಪೋಷಕಾಂಶಗಳು ನಶಿಸುತ್ತವೆ ಹಾಗಾಗಿ ನಾವು ಮೊಟ್ಟೆಯನ್ನು ಬೇಯಿಸಿಕೊಂಡು ತಿನ್ನಬೇಕು ಇದರಿಂದ ನಮಗೆ ಪೋಷಕಾಂಶಗಳು ಸಿಗುತ್ತವೆ, ಇನ್ನು ಹಸಿ ಮೊಟ್ಟೆಯನ್ನು ತಿನ್ನುವುದರಿಂದ ವಿಷಮ ಜ್ವರ ಬರುವ ಸಾದ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಆದೊಷ್ಟು ಕೋಳಿ ಮೊಟ್ಟೆಯನ್ನು ಬೇಯಿಸಿಕೊಂಡು ತಿನ್ನುವುದು ಉತ್ತಮ.

WhatsApp Group Join Now

Leave a Reply

Your email address will not be published. Required fields are marked *