ಇಡೀ ಜಗತ್ತಿನಲ್ಲೇ ತಂದೆ ಸ್ಥಾನ ಯಾರು ಕೊಡಲು ಸಾಧ್ಯವಿಲ್ಲ ಮಾತಿದೆ ಮಾತ್ರ ಹೇಳಬಹುದು ಆದರೆ ಒಬ್ಬ ನಿಜವಾದ ತಂದೆ ಮಗನ ಸಂಬಂಧ ಅನ್ನೋದೇ ಹಾಗೆ ಒಬ್ಬ ತಂದೆ ಮಗನಿಗಾಗಿ ಯಾವ ರೀತಿಯಾದ ಸಹಾಯ ಬೇಕಾದರೂ ಮಾಡುತ್ತಾನೆ ಅಂತಹ ಒಂದು ಕಥಯೇ ಇವರದ್ದು ತಂದೆ ಪ್ರೀತಿ ಅನ್ನೋದೇ ಹಾಗೆ ಇರುತ್ತದೆ ತನ್ನ ಮಕ್ಕಳು ಏಳಿಗೆಗಾಗಿ ಯಾವ ರೀತಿಯಾದ ಕಷ್ಟ ಆದರೂ ಸರಿ ತಂದೆ ತಾಯಿಗಳು ಆ ಕಷ್ಟ ಎದುರಿಸಲು ಸಜ್ಜಾಗಿರುತ್ತಾರೆ ಅಂತ ಒಬ್ಬ ತಂದೆ ಮಗನ ಕಥೆ ಇದಾಗಿದೆ ತನ್ನ ಮಗನನ್ನು ಒಬ್ಬ ಆಫೀಸರ್ ಮಾಡಲು ಈ ತಂದೆ ಬರೋಬ್ಬರಿ 105 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ. ಯಾರು ಈ ತಂದೆ ಮಗ ಮತ್ತು ಎಲ್ಲಿಯವರು ಎನ್ನುವು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ತನ್ನ ಮಗನನ್ನು ಆಫೀಸರ್ ಮಾಡಿಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಸರಿ ಸುಮಾರು 105 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ ಈ ತಂದೆ ಮೂಲತಃ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬುಡಕಟ್ಟು ಕುಟುಂಬದ ಕಾರ್ಮಿಕ ಇವರ ಹೆಸರು ಶೋಭಾರಂ ಆಗಿದ್ದು ತನ್ನ ಮಗನನ್ನು ತನ್ನ ಹಳ್ಳಿಯಿಂದ 105 ಕಿಲೋಮೀಟರ್ ದೂರವಿರುವ ಬಾಲಕಿಯರ ಸೆಕೆಂಡರಿ ಶಾಲೆಯ ಪರೀಕ್ಷಾ ಕೇಂದ್ರ ಕರೆದುಕೊಂಡು ಹೋಗಿದ್ದಾರೆ. ಯಾಕೆ ಸೈಕಲ್ ನಲ್ಲಿ ಬಂದರು ಅನ್ನೋದನ್ನ ಅವರ ತಾನೇ ಹೇಳುತ್ತಾರೆ ನೋಡಿ.
ಇದರ ಬಗ್ಗೆ ಮಾತನಾಡಿರುವ ಇವರು ನಮ್ಮ ಊರಿನಲ್ಲಿ ಯಾವುದೇ ರೀತಿಯಾದ ಬಸ್ ಗಳು ಸಂಚಾರ ಮಾಡುತ್ತಿಲ್ಲ ಮತ್ತು ನಾನು ಸಹಾಯಕ್ಕಾಗಿ ನನ್ನ ಹಳ್ಳಿಯ ಜನರನ್ನು ಕೇಳಿಕೊಂಡೆ ಆದರೂ ಯಾರು ಸಹ ಸಹಾಯ ಮಾಡಲಿಲ್ಲ ಹಾಗಾಗಿ ನಾವು ನಮ್ಮ ಸೈಕಲ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋರಾಡಲು ನಿರ್ಧಾರ ಮಾಡಿ ಬೆಳಗಿನಜಾವ ನಮ್ಮ ಪಯಣ ಬೆಳೆಸಿದೆವು ಎಂದು ಹೇಳುತ್ತಾರೆ ಮತ್ತು ಇವರು ತಮ್ಮ ಅಗತ್ಯ ವಸ್ತುಗಳನ್ನು ಒಂದು ಗೋಣಿ ಚೀಲದಲ್ಲಿ ತಂದಿದ್ದು ಎಲ್ಲರ ಗಮನ ಸೆಳೆಯುವಂತಿತ್ತು ಯಾಕೆ ಅಂದರೆ ಇವರು ಬುಡಕಟ್ಟು ಸಮಾಜದ ಬಡ ಕುಟುಂಬವಾಗಿತ್ತು ಹಾಗಾಗಿ ಇವರಿಗೆ ಎಷ್ಟೊಂದು ಕಷ್ಟವಾಗಿದೆ ಇನ್ನು ಈ ಹುಡುಗ ಯಾವ ಪರೀಕ್ಷೆ ಬರೆಯಲು ಹೋಗಿದ್ದ ಗೊತ್ತಾ.
ಇವರ ತಂದೆ ಹೇಳುವ ಪ್ರಕಾರ ಇವರ ಮಗ ಮಧ್ಯಪ್ರದೇಶ ಸರ್ಕಾರದ ರುಕ್ ಜನ ನಹಿ ಯೋಜನೆಯಲ್ಲಿ ಪರೀಕ್ಷೆಯ ಬರೆಯಲು ಬಂದಿದ್ದ ಈ ಯೋಜನೆ ಏನೆಂದರೆ ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಅಂದರೆ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಪಾಸ್ ಆಗಲು ಮತ್ತೊಂದು ಅವಕಾಶ ನೀಡುತ್ತದೆ ಅಲ್ಲಿನ ಸರ್ಕಾರ ಹಾಗಾಗಿ ಈ ಹುಡುಗ ಈ ಪರೀಕ್ಷೆ ಬರೆಯಲು ಬಂದಿದ್ದ.