ವೀಕ್ಷಕರೆ ಗಂಡನ ವಯಸ್ಸಿಗಿಂತ ಹೆಂಡತಿಯ ವಯಸ್ಸು ಹೆಚ್ಚು ಇರುತ್ತದೆ ಅಂದರೆ ಮೊದಲು ಮಾಡಿಕೊಳ್ಳುವ ಸಮಯದಲ್ಲಿ ಹೀಗೆ ಇರುವುದನ್ನು ನೀವು ಗಮನಿಸಬಹುದು. ಎಲ್ಲರ ತರದಲ್ಲಿ ಇತರ ಆಗುವುದಿಲ್ಲ ಆದರೆ ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಆಗುತ್ತಾ ಇರುತ್ತಾರೆ. ಹಾಗಾಗಿ ಚಾಣಕ್ಯ ನೀತಿಯ ಪ್ರಕಾರ ಗಂಡುತನ ಹೆಚ್ಚಿನ ವಯಸ್ಸಿನ ಹುಡುಗಿಯೊಂದಿಗೆ ಮದುವೆಯಾದಾಗ ಅವರಿಗೆ ಏನೆಲ್ಲ ಲಾಭಗಳು ಬರುತ್ತವೆ ಅಂತ ತಿಳಿಯೋಣ ಬನ್ನಿ. ವೀಕ್ಷಕರೆ ಕೆಲವು ವರ್ಷಗಳ ಹಿಂದೆ ಮದುವೆ ಅಂತ ಬಂದಾಗ ಹೆಣ್ಣಿನ ವಯಸ್ಸು ಪುರುಷರಿಗಿಂತ ಕಡಿಮೆ ಇರಬೇಕು ಹೇಳುತ್ತಾರೆ.

ಒಂದು ವರ್ಷ ಅಥವಾ ಎರಡು ವರ್ಷ ಚಿಕ್ಕವರು ಆಗಿದ್ದರೆ ಒಳ್ಳೆಯದು ಎಂದು ಹುಡುಗನನ್ನು ಮತ್ತು ಹುಡುಗಿಯನ್ನು ನೋಡಿ ಮದುವೆ ಮಾಡುತ್ತಾರೆ. ಅದರಲ್ಲೂ ಚಿಕ್ಕವರು ಇದ್ದಾರೆ ಮಾತ್ರ ಮದುವೆ ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅದು ಅಷ್ಟು ಸಾಮಾನ್ಯವಾಗಿಲ್ಲ ಅಂತ ಹೇಳಬಹುದು. ಏಕೆಂದರೆ ಪ್ರೀತಿಸಿ ಮದುವೆ ಮಾಡಿಕೊಳ್ಳುವುದು ಒಂದು ರೀತಿಯ ಸಂಪ್ರದಾಯವಾಗಿದೆ. ವಯಸ್ಸಿನ ಅಂತರ ಈ ಪ್ರೀತಿಯಲ್ಲಿ ಇರುವುದಿಲ್ಲ. ಮದುವೆಯ ಸಂದರ್ಭದಲ್ಲಿ ಕೂಡ ಹೆಚ್ಚಾಗಿ ಇರುವುದಿಲ್ಲ. ಈ ದಿನ ಯುವಕರಲ್ಲಿ ನೋಡಿದರೆ ನೀವು ನಿಮ್ಮ ವಯಸ್ಸಿಗಿಂತ ಅಧಿಕ ವಯಸ್ಸು ಇರುವ ಹುಡುಗಿಯರಿಗೆ ಮದುವೆ ಆದರೆ ಗಂಡಸರಿಗೆ ಏನೆಲ್ಲಾ ಉಂಟಾಗುತ್ತದೆ ಅಂತ ನೋಡೋಣ ಬನ್ನಿ.

ಇದು ನಿಮಗಿಂತ ಹೆಚ್ಚು ಮೆಚುರಿಟಿ ಇರುತ್ತದೆ. ಜೀವನದಲ್ಲಿ ಅನುಭವ ಕೂಡ ಹೆಚ್ಚಿರುತ್ತದೆ ಹಾಗಾಗಿ ನಿಮ್ಮಲ್ಲಿ ಜಗಳ ಕೂಡ ಕಡಿಮೆ ಆಗುವುದು ಅಂತ ಹೇಳಬಹುದು. ಹಾಗೆ ನಿಮ್ಮ ಪತ್ನಿಯ ವಯಸ್ಸಲ್ಲಿ ಅಂತರವಿದ್ದರೆ ನಿಮ್ಮ ದಾಂಪತ್ಯದ ಸುಖಾಂತಕ್ಕೂ ಕೂಡ ದಾರಿ ಮಾಡಿ ಕೊಡುತ್ತವೆ. ಇನ್ನ ಹಲವಾರು ನಟರು ನಟಿಯರು ತಮ್ಮ ವಯಸ್ಸಿಗಿಂತ ಹೆಚ್ಚಿಗೆ ಆದವರನ್ನು ಮದುವೆಯಾಗುತ್ತಾರೆ ಇದಕ್ಕೆ ಕಾರಣಗಳು ಹಣ ಮತ್ತು ಅನುಭವ ಏಕೆಂದರೆ ವಯಸ್ಸಾದವರು ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸುತ್ತಾರೆ ಹಾಗಾಗಿ ಸಣ್ಣ ಪುಟ್ಟ ಕಷ್ಟಗಳು ಅವರಿಗೆ ಏನನ್ನು ಸಮಸ್ಯೆಗಳನ್ನು ತಂದು ಕೊಡುವುದಿಲ್ಲ.

ಮತ್ತೆ ಇನ್ನೊಂದು ಕಡೆ ನೋಡಿದರೆ ಮುಖ್ಯವಾದ ಕಾರಣ ಹಣ ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹಣವನ್ನು ನೋಡಲಾರದ ನಟ ನಟಿಯರು ವಯಸ್ಸಾದವರನ್ನು ಮದುವೆಯಾಗುತ್ತಾರೆ ಹೀಗಾಗಿ ಅವರು ಮಾಡಿದಂತಹ ಎಲ್ಲಾ ಆಸ್ತಿವನ್ನು ತಾವು ಅನುಭವಿಸುವಂತಹ ಶಕ್ತಿಯನ್ನು ಅವರು ಪಡೆದುಕೊಳ್ಳುತ್ತಾರೆ. ಆದರೆ ಕೆಲವೊಂದು ಪರಿಸ್ಥಿತಿಯಲ್ಲಿ ತಮ್ಮ ನಮ್ಮ ಮನಸ್ಸಿನ ಮುಖಾಂತರ ಅವರನ್ನು ಪ್ರೀತಿ ಮಾಡುತ್ತಾರೆ, ಇಂಥ ಸಂಬಂಧಗಳಲ್ಲಿಹಣ ಮತ್ತು ವಯಸ್ಸು ಅಂತರ ನಡುವೆ ಬರುವುದಿಲ್ಲಎರಡು ಹೃದಯಗಳ ಮಿಲನವಾಗುತ್ತವೆ. ಇದಕ್ಕೂ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದಾವೆ. ನಿಮ್ಮ ಅನಿಸಿಕೆ ಪ್ರಕಾರ ಏಕೆ ಮದುವೆಯಾಗುತ್ತಾರೆ ಎಂಬುದನ್ನು ತಿಳಿಸಿ.

Leave a Reply

Your email address will not be published. Required fields are marked *