ತಡರಾತ್ರಿ ಆದ್ರೂ ಸರಿಯಾಗಿ ನಿದ್ರೆ ಬರ್ತಾ ಇಲ್ಲ ಅನ್ನುವ ಚಿಂತೆ ನಿಮ್ಮದ. ನಿದ್ರೆ ಮಾಡುವುದಕ್ಕೆ ಪ್ರತಿದಿನ ಕಸರತ್ತು ಮಾಡಬೇಕು ಎನ್ನುವವರ ಸಾಲಿನಲ್ಲಿ ನೀವು ಇದ್ದೀರಾ ಹಾಗಿದ್ರೆ ನಾವು ಹೇಳುವ ಕೆಲ ಟಿಪ್ಸ್ ಅನುಸರಿಸಿ ರಾತ್ರಿ ಪೂರ್ತಿ ಆರಾಮವಾಗಿ ನಿದ್ರೆ ಮಾಡಿ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯದವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ರಾತ್ರಿ ಮಲಗುವ ಮೊದಲು ಪುಸ್ತಕ ಓದುವುದನ್ನು ಕುಳಿತುಕೊಳ್ಳಿ. ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯು ಮಧ್ಯ ಸೇವನೆ ಮಾಡಬೇಡಿ. ರಾತ್ರಿ ಮಲಗುವ ಮುನ್ನ ಅರ್ಪಿತಪ್ಪಿಯು ಮಧ್ಯ ಸೇವನೆ ಮಾಡಬೇಡಿ. ಸಂಗೀತ ಕೇಳುವ ಅಭ್ಯಾಸವಿದ್ದರೆ ಸುಮಧುರ ಸಂಗೀತ ಕೇಳಿ. ಸಂಕಿಯನ್ನು ಉಲ್ಟಾ ಹೇಳಲು ಶುರು ಮಾಡಿ ಅಂದ್ರೆ ಎರಡು ಸೊನ್ನೆ ಸೊನ್ನೆ ಒಂದು ಒಂಬತ್ತು ಹೀಗೆ ಉಲ್ಟಾ ಸಂಖ್ಯೆ ಹೇಳು ಹೋದಂತೆ ನಿದ್ರೆ ನಿಮಗೆ ಗೊತ್ತಿಲ್ಲದೇ ಬರುತ್ತದೆ. ನಿದ್ರೆ ಬರ್ತಾ ಇಲ್ಲ ಎಂದರೆ ನಿಮ್ಮ ಉಸಿರಾಟದ ಬಗ್ಗೆ ಗಮನ ನೀಡಿ. ರಾತ್ರಿ ಹಾಸಿಗೆ ಹೋಗುವ ಮುನ್ನ ಮೊದಲು ಸ್ನಾನ ಮಾಡಿ ಮಲಗಿ. ಸುಸ್ತು ಕಡಿಮೆಯಾಗಿ ಹಿತವಾದ ನಿದ್ರೆ ಬರುತ್ತದೆ. ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪಾದ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದಗಳು.

ಮನೆ ಮದ್ದಿನಿಂದ ತಲೆನೋವು ಮಾಯ. ತಲೆನೋವಿನ ಸಮಸ್ಯೆಯನ್ನು ಅನುಭವಿಸುವವರಿಗೆ ಲೆಕ್ಕವಿಲ್ಲ ಮೈಗ್ರೇನ್ ಸೈನಸ್ ಎನ್ನುತ್ತಾ ಒಂದಿಲ್ಲೊಂದು ಕಾರಣಗಳಿಂದಾಗಿ ಕಾಡುವ ತಲೆನೋವು ಹಲವರಿಗೆ ಜೀವನವೇ ಸಾಕು ಅನ್ನಿಸುವಷ್ಟು ಬೇಸರ ಮೂಡಿಸಿರಲಿಕ್ಕೂ ಸಾಕು. ಯಾವ ಕೆಲಸ ಮಾಡುವುದಕ್ಕೂ ಬಿಡದೆ ಬೆಂಬಿಡದೆ ಕಿರಿಕಿರಿಯಾಗಿ ಅದು ಕಾಡಿದೆ ಕೆಲವರಿಗಂತು ಪ್ರತಿದಿನವೂ ಮಾತ್ರೆ ಬೇಕೇ ಬೇಕು ದಾಸರಾಗಿ ಅದಿಲ್ಲದೆ ನೋವು ಸಹಿಸುವುದಕ್ಕೆ ಸಾಧ್ಯವೇ ಇಲ್ಲ. ಎಂದುಕೊಳ್ಳುವವರು ಹಲವರಿದ್ದಾರೆ. ಆದರೆ ತಲೆ ನೋವನ್ನು ಮಾತ್ರೆ ಇಲ್ಲದೆಯೇ ಪರಿಹರಿಸಬಹುದು ಎನ್ನುತ್ತಾರೆ ತಜ್ಞರು. ಜೀವನಶೈಲಿಯ ಬದಲಾವಣೆ ತಲೆನೋವಿನ ಶಾಶ್ವತ ಪರಿಹಾರ ಒದಗಿಸುತ್ತದೆ. ಎಂಬುದು ಅವರ ಅಭಿಪ್ರಾಯ ಅಂತಹ ಒಂದಷ್ಟು ಮನೆಮದ್ದು ಇಲ್ಲಿವೆ. ಹೆಚ್ಚು ನೀರು ಸೇವನೆ ತಲೆ ನೋವಿಗೆ ನಿರ್ಜಲೀಕರಣವು ಒಂದು ಕಾರಣ ಪ್ರತಿದಿನವೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ತಲೆನೋವು ಪರಿಹಾರವಾಗುತ್ತದೆ ಆದರೆ ಸಕ್ಕರೆ ಹಾಕಿದ ಪಾನೀಯಗಳನ್ನು ಸೇವಿಸಬಾರದು ಮಧ್ಯ ಕಾಫಿ ಒಳ್ಳೆಯದಲ್ಲ ಇವು ದೇಹ ನಿರ್ಜಲೀಕರಣ ಒಳಗಾಗುವಂತೆ ಮಾಡುತ್ತದೆ.

ಒಂದು ಲೋಟದಲ್ಲಿ ಹದವಾದ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬುವನ್ನು ಬೆರೆಸಿ ಇದನ್ನು ಕುಡಿದರೆ ನಿಮ್ಮ ತಲೆನೋವು ತಕ್ಷಣ ಕಡಿಮೆ ಆಗುತ್ತದೆ. ಕೆಲವರಿಗೆ ಗ್ಯಾಸ್ ಸಮಸ್ಯೆಯಿಂದ ಕೂಡ ತಲೆನೋವು ಬಂದಿರುತ್ತದೆ ಅಂತವರಿಗೆ ಇದು ಸಹಕಾರಿ. ಇದು ಗ್ಯಾಸ್ ಮತ್ತು ತಲೆನೋವು ಎರಡರಿಂದಲೂ ಮುಕ್ತಿ ನೀಡುತ್ತದೆ. ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು ಇದು ನೋವು ನಿವಾರಕವಾದರಿಂದ ಬೇಗ ತಲೆನೋವು ನಿವಾರಿಸುತ್ತದೆ. ತಲೆನೋವನ್ನು ನಿವಾರಿಸಲು ಸುಲಭ ಉಪಾಯವಿದ್ದರೆ ದಾಲ್ಚಿನಿ ಪುಡಿಯನ್ನು ನೀರು ಬೆರೆಸಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಇದನ್ನು ಹಣೆಗೆ ಹಚ್ಚಿದರೆ ತಕ್ಷಣ ನೋವು ಕಡಿಮೆಯಾಗುತ್ತದೆ ಕೊತ್ತಂಬರಿ ಸಕ್ಕರೆಯನ್ನು ನೀನೊಂದಿಗೆ ಬೆರೆಸಿ ಕುಡಿದರೆ ತಲೆನೋವಿನಿಂದ ಪರಿಹಾರ ದೊರಕುವುದು.

ಸಾಮಾನ್ಯ ತಂಡಿಯಿಂದ ತಲೆನೋವು ಬಂದಿದ್ದರೆ ಈ ರೀತಿ ಮಾಡಿ ಕುಡಿಯುವುದರಿಂದ ಕಡಿಮೆಯಾಗುತ್ತದೆ 15 ರಿಂದ 20 ನಿಮಿಷ ಕೊಬ್ಬರಿ ಹೆಣ್ಣಿಯಿಂದ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ ಬೇಸಿಗೆಯ ಬಿಸಿಲಿಗೆ ತಲೆ ನೋವು ಬಂದಾಗ ಈ ರೀತಿ ಮಾಡಿದರೆ ಕೊಬ್ಬರಿ ಎಣ್ಣೆ ತಂಪು ಮಾಡುವುದರ ಮೂಲಕ ತಲೆನೋವನ್ನು ಕಡಿಮೆ ಮಾಡುತ್ತದೆ. ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸಾ ತೆಗೆಯಿರಿ ಕೆಲವು ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆಯಿರಿ ಒಂದು ಚಮಚದಷ್ಟು ರಸ ಕುಡಿಯಿರಿ ಇದು ನೋವು ನಿವಾರಕ ದಂತೆ ಕೆಲಸ ಮಾಡುತ್ತದೆ. ಮತ್ತು ತಲೆನೋವು ಸಂಪೂರ್ಣ ಕಡಿಮೆಯಾಗುತ್ತದೆ. ಕೊತ್ತಂಬರಿ ಸೊಪ್ಪು ಜೀರಿಗೆ ಮತ್ತು ಶುಂಠಿ ಬೆರೆಸಿ ಮಾಡಿದ ಕಷಾಯ ಅಥವಾ ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು ಬೇಗ ಕಡಿಮೆಯಾಗುತ್ತದೆ. ಬಿಸಿನೀರಿಗೆಮೇಲೆ ಹೇಳಿದ ಪದಾರ್ಥ ಮಿಶ್ರಣ ಮಾಡಿ 5 ನಿಮಿಷಗಳವರೆಗೂ ಕುದಿಸಿ ನಂತರ ಆ ನೀರನ್ನು ದಿನದಲ್ಲಿ ಎರಡು ಬಾರಿಯಾದರೂ ಕುಡಿಯಿರಿ. ನಿಮಗೆ ಉತ್ತಮ ಎಣಿಸುವವರೆಗೂ ಕುಡಿಯುತ್ತೀರಿ.

Leave a Reply

Your email address will not be published. Required fields are marked *