ಸಾಧನೆ ಎಂಬುವುದು ಯಾರು ಬೇಕಾದರೂ ಮಾಡಬಹುದು ಅದಕ್ಕೆ ವಯಸ್ಸಿಲ್ಲ ಹಾಗೂ ಹಲವಾರು ದಾರಿಗಳು ಕೂಡ ಇದಾವೆ ಅಂಥವರಲ್ಲಿ ಈ ಸಾಧಕರು ಒಬ್ಬರು. ಇವರು ಜೀವನದಲ್ಲಿ ಕನಸನ್ನು ಕಂಡವರು ತಮ್ಮದೇ ಆದ ದಾರಿಯನ್ನು ಮಾಡಿಕೊಂಡು ಬೆಳೆದ ನಿಂತವರು ಇವರ ಹೆಸರು ಸುರೇಂದ್ರ ಶೆಟ್ಟಿ .ಇವರು ಆರಂಭದಲ್ಲಿ ಹುಟ್ಟಿ ಬೆಳೆದಿದ್ದು ಕಾರ್ಕಳದಲ್ಲಿ ಓದು ಅಭ್ಯಾಸ ಮುಗಿಸಿಕೊಂಡು 2002ರಲ್ಲಿ ದುಬೈಗೆ ಹೋಗುತ್ತಾರೆ ಇವರ ಸಹೋದರನ ಜೊತೆಗೆ ದುಬೈಲಲ್ಲಿ ಇರುತ್ತಾರೆ ಇವರಿಗೆ ಚಿಕ್ಕವನಿಂದಲೂ ಕೂಡ ನಾಯಕನ ಗುಣಗಳು ಬೆಳೆದಿರುತ್ತವೆ ಅವರಿಗೆ ಇದೆ ನೋಡಿ ವರದಾನ ವಾಗುವುದು ಕರ್ನಾಟಕದಲ್ಲಿ ನಾನು ಏನಾದರೂ ಸಾಧನೆ ಮಾಡೋದಕ್ಕೆ ಎಂದು ದುಬೈ ನಿಂದ ಹೊರಟು ಬರುತ್ತಾರೆ.
ಅಲ್ಲಿಂದ ಬಂದ ನಂತರ ಏನು ಮಾಡಬೇಕು ಎಂಬುದು ಇವರಿಗೆ ದೋಚುವುದೇ ಇಲ್ಲ ಒಂದೇ ಸಲ ಜೀವನದ ನೋವು ನಲಿವುಗಳು ಇವರಿಗೆ ಕಾಣಿಸಿಕೊಳ್ಳುತ್ತದೆ. 2005ರಲ್ಲಿ ಇವರ ಮದುವೆಯಾಗುತ್ತದೆ. ಇವರ ಧರ್ಮಪತ್ನಿಯ ಹೆಸರು ಸಹನಾ. ಇವರು ಸಹನಾ ಸಮೂಹ ಸಂಸ್ಥೆಯ ಮಾಲೀಕರು. ಮೊದಮೊದಲು ತಮ್ಮ ಧರ್ಮಪತ್ನಿ ಅವರ ಹೆಸರಿನಿಂದ ಮೊದಲ ವ್ಯವಹಾರ ಶುರು ಮಾಡುತ್ತಾರೆ ನಂತರ ಹಲವಾರು ರೆಸಾರ್ಟ್ ಎಸ್ಟೇಟ್ ಹೋಟೆಲ್ ಹಾಗೂ ಸಲೂನ್ ಗಳ ಒಡೆಯನಾಗುತ್ತಾರೆ ಈ ಸುರೇಂದ್ರ ಶೆಟ್ಟಿ ಅವರು. ದುಬೈನಿಂದ ಬಂದ ನಂತರ ಇವರ ತಂದೆಯ ಮಾತಿಗೆ ಬೆಲೆಕೊಟ್ಟು ಕೆಪಿಟಿಸಿಎಲ್ಅಲ್ಲಿ ಒಂದೂವರೆ ವರ್ಷಕೆಲಸ ಮಾಡುತ್ತಾರೆ. ತಂದೆ ಸಹಾಯದಿಂದ ನಂತರ ಮೊದಲ ಶುರು ಮಾಡಿದ ಹೋಟೆಲ್ ಬಿಸಿನೆಸ್ ತುಂಬಾನೇ ಲಾಸ್ ಆಗುತ್ತದೆ, ಯಾರಿಗೂ ಕೂಡ ಹೇಳಿಕೊಡಲಾರದಷ್ಟು ನೋವು ಅನುಭವಿಸುತ್ತಾರೆ. ಸುರೇಂದ್ರ ಶೆಟ್ಟಿ ಅವರು ಕೈ ಹಾಕದ ಬಿಸಿನೆಸ್ ಇಲ್ಲವೇ ಇಲ್ಲ. ಇವರು ರಾಜಕೀಯಕ್ಕೂ ಕೂಡ ಇಳಿಯುತ್ತಾರೆ ಅಲ್ಲೂ ಕೂಡಹಲವಾರು ಅಸೂಯ ನಿಂದನೆಗಳನ್ನು ಕೇಳುತ್ತಾರೆ.
ನಂತರ ತಂದೆಯ ಸಹಾಯದಿಂದ ಸಹನಾ ಎಂಬ ಹೆಸರಿನಲ್ಲಿ ಹೋಟೆಲನ್ನು ತೆಗೆಯುತ್ತಾರೆ ಇವರಿಗೆ ಇದೆ ನೋಡಿ ಜೀವನದ ಟರ್ನಿಂಗ್ ಪಾಯಿಂಟ್. ಇವರದೇ ಆದ ಸ್ವಂತ ಜಾಗದಲ್ಲಿ ಸಹನಾ ಕನ್ವೆನ್ಷನಲ್ ಹಾಲ್ ಕಟ್ಟಿಸುತ್ತಾರೆ ಇದು ಅವರಿಗೆ ಅಂದುಕೊಳ್ಳಲಾರದಷ್ಟು ಲಾಭವನ್ನು ತಂದುಕೊಡುತ್ತದೆ ಐದು ವರ್ಷಗಳ ಕಾಲ ಕೂಡ ತುಂಬಾನೇ ಹೆಸರು ಮಾಡುತ್ತದೆ ಕುಂದಾಪುರದಲ್ಲಿ ಇವರದೇ ಆದ ಸಹನಾ ಹೋಟೆಲ್ ಕೂಡ ತುಂಬಾನೇ ಹೆಸರುವಾಸಿಯಾಗಿದೆ. ತದನಂತರ ಹಲವಾರು ರೆಸಾರ್ಟ್ ಸಲೂನ್ ಗಳನ್ನು ತೆಗೆದು ಕುಂದಾಪುರದಲ್ಲಿ ತುಂಬಾನೇ ದೊಡ್ಡ ಹೆಸರು ಮಾಡುತ್ತಾರೆ. ಇವರು ಸರಕಾರದಿಂದನ ಕೂಡ ಗುರುತಿಸಿಕೊಂಡು ಈಗ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂದು ಕೆಲಸಕ್ಕೆ ಅಲ್ಲಾಡುತ್ತಿದ್ದವರು ಇಂದು ಇವರ ಕೈಯಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದಾರೆ ಇದೆ ನೋಡಿ ಸಾಧನೆ ಎಂದರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ