ಇವತ್ತಿನ ಮಾಹಿತಿ ಪ್ರತಿಯೊಬ್ಬರು ನೋಡಲೇಬೇಕಾದ ಮಾಹಿತಿ ಪ್ರತಿನಿತ್ಯ ಸೇವಿಸುವ ಆರೋಗ್ಯಕರ ಆಹಾರ ಶೇಕಡ 75% ಜನರು ತಪ್ಪಾಗಿ ಸೇವನೆ ಮಾಡುತ್ತಿದ್ದಾರೆ ಇದರಿಂದ ಜೀರ್ಣಕ್ರಿಯ ಸಂಬಂಧಿಗಳ ಸಮಸ್ಯೆ ಇನ್ನೂ ಹತ್ತು ಹಲವರು ಸಮಸ್ಯೆಗಳು ಉದ್ಭವಾಗುತ್ತಿವೆ. ಈ ಸೇವಿಸುವ ಆಹಾರ ಸಣ್ಣ ಬದಲಾವಣೆ ಬಂದರೆ ಚಾಲೆಂಜ್ ಮಾಡುತ್ತೇನೆ ಆರೋಗ್ಯದಲ್ಲಿ ಖಂಡಿತ್ ಸುಧಾರಣೆ ಆಗುತ್ತದೆ. ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ.

ವೀಕ್ಷಕರೇ ನಾವು ಸೇವಿಸುವ ಆಹಾರ ನಮಗೆ ಕೆಲಸ ಮಾಡಬೇಕು ಹೊರತು ನಮ್ಮ ವಿರುದ್ಧ ಕೆಲಸ ಮಾಡಬಾರದು. ವೀಕ್ಷಕರ ಮೊದಲನೆಯದಾಗಿ ಪ್ರತಿನಿತ್ಯ ಸೇವನೆ ಮಾಡುವ ಆಹಾರ ಯಾವುದಪ್ಪ ಎಂದರೆ ಬೆಳ್ಳುಳ್ಳಿ ಭಾರತ ದೇಶದಲ್ಲಿ ಅತಿ ಹೆಚ್ಚಾಗಿ ಸೇವನೆ ಮಾಡುತ್ತಿರುವ ಆಹಾರ ಯಾವುದು ಎಂದರೆ ಅದು ಬೆಳ್ಳುಳ್ಳಿ ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಬೆಳ್ಳುಳ್ಳಿ ಒಂದು ಔಷಧೀಯ ಗುಣ ಗಾರ್ಲಿಕ್ ಸೇವನೆ ಮಾಡುವ ಹಾಗಿಲ್ಲ.

ಮನುಷ್ಯನ ದೇಹದ ಒಳಗಡೆ ಆಗಿರುವ ಸಾಕಷ್ಟು ಸಮಸ್ಯೆಗಳಿಗೆ ಬೆಳ್ಳುಳ್ಳಿ ರಾಮಬಾಣ ಔಷಧಿ ಗುಣ ಹೊಂದಿದ್ದರು ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಯಾವುದೇ ಕಾರಣಕ್ಕೂ ಸೇವನೆ ಮಾಡುವ ಹಾಗಿಲ್ಲ ಪ್ರತಿದಿನ ಬೆಳ್ಳುಳ್ಳಿ ಆಹಾರದ ಜೊತೆಗೆ ಸೇವನೆ ಮಾಡುವುದರಿಂದ ಸಿಸ್ಟಂಗೆ ಹೊಡೆತ ಕೊಡುತ್ತದೆ ಅಂದರೆ ನರಮಂಡಲ ಸಮಸ್ಯೆ ಪ್ರಾರಂಭವಾಗುತ್ತದೆ ವೀಕ್ಷಕರೆ ಗಾರ್ಲಿಕ್ ಸ್ವಲ್ಪ ಕಾನ್ಫರೆನ್ಸ್ ಇರುತ್ತೆ ಮೆದುಳಿಗೆ ಪಾಯಿಸನ್ ರೀತಿ ಕೆಲಸ ಮಾಡುತ್ತದೆ ಅತಿ ಹೆಚ್ಚು ಗಾರ್ಲಿಕ್ ಸೇವನೆ ಮಾಡುವುದರಿಂದ ಬಿಪಿ ಡಯಾಬಿಟಿಸ್ ಬರುವ ಹೆಚ್ಚು ಸಾಧ್ಯತೆ ಇದೆ.

ಪ್ರತಿನಿತ್ಯ ಬೆಳ್ಳುಳ್ಳಿಯನ್ನು ಆಹಾರದ ಜೊತೆ ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಕರುಳು ಬಳ್ಳಿಯಲ್ಲಿರುವ ಬ್ಯಾಕ್ಟೀರಿಯಗಳು ಸಾವನ್ನಪ್ಪುತ್ತವೆ ತಿಂಗಳಿಗೆ ನಾಲ್ಕರಿಂದ ಐದು ಬಾರಿ ಗಾರ್ಲಿಕ್ ಸೇವನೆ ಮಾಡುವುದು ಉತ್ತಮ ನಮ್ಮ ಭಾರತ ದೇಶದಲ್ಲಿ ಅತ್ಯಂತ ಆರೋಗ್ಯಕರ ಮತ್ತು ಅತಿ ಹೆಚ್ಚು ಸೇವನೆ ಮಾಡುವ ಆಹಾರ ಯಾವುದಪ್ಪ ಎಂದರೆ ಅದು ಗೆಣಸು, ಈ ಗೆಣಸಲ್ಲಿ ವಿಟಮಿನ್ ವಿಟಮಿನ್ ಬಿ ವಿಟಮಿನ್ b6 ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಪ್ರತಿನಿತ್ಯ ಗೆಣಸನ್ನು ಸೇವನೆ ಮಾಡುವುದರಿಂದ.

ದೇಹದ ಶಕ್ತಿ ಹೆಚ್ಚಾಗುತ್ತದೆ ಏನು ಕೆಲಸ ಮಾಡಿದರು ಆಯಾಸ ಆಗುವುದಿಲ್ಲ ನೀವು ತೂಕ ಹೆಚ್ಚಿಸಿಕೊಳ್ಳಬೇಕೆಂದರೆ ಖಂಡಿತವಾಗಿಯೂ ಬಂದಿರುವ ಗಣೇಶ ಸೇವಿಸಬೇಕು ಬಂದಿರುವ ಗೆಣಸಲ್ಲಿ ಅತಿ ಹೆಚ್ಚು ನೀರಿನ ಅಂಶ ಇರುತ್ತದೆ ವೀಕ್ಷಕರೆ ನೀವೇನಾದರೂ ಗೆಣಸನ್ನು ಸೇವನೆ ಮಾಡಬೇಕು ಅಂದರೆ ಹಸಿಗೆಣಸನ್ನು ಸೇವನೆ ಮಾಡಿ ಹಸಿಗೆಣಸು ಬೇಡ ಅಂದರೆ, ಬಾಳೆ ಎಲೆಯಲ್ಲಿ ಎರಡು ಸೇವನೆ ಮಾಡಿ ಈ ರೀತಿ ಮಾಡಿ ಗೆಣಸನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇದೇ ಕಾರಣಕ್ಕಾಗಿ ವೈದ್ಯರು ಹೇಳುವುದು ನಾವು ಯಾವುದೇ ಕಾರಣಕ್ಕೂ ಅನಾರೋಗ್ಯಕ್ಕೆ ಬೀಳುವಂತಹ ಪದಾರ್ಥಗಳನ್ನು ಸೇವನೆ ಮಾಡಬಾರದು ಹೆಚ್ಚಿನ ತರಕಾರಿಗಳನ್ನು ತಿನ್ನುವುದರಿಂದ ನಮ್ಮ ದೇಹ ಬಹಳಷ್ಟು ಆರೋಗ್ಯಕರವಾಗಿ ಇರುತ್ತದೆ ಎಂಬುದನ್ನು ನಾವು ಹೇಳಬಹುದು.

Leave a Reply

Your email address will not be published. Required fields are marked *