ಹಾಯ್ ಹಲೋ ನಮಸ್ಕಾರ ಎಲ್ಲರಿಗೂ. ಜೇನುತುಪ್ಪವನ್ನು ನಾವು ಬೇರೆ ಬೇರೆ ರೀತಿಯಲ್ಲಿ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಯೂಸ್ ಮಾಡುತ್ತೇವೆ ಅಲ್ವಾ. ಬೇರೆಬೇರೆ ರೀತಿಯಲ್ಲಿ ಕೂಡ ತುಂಬಾ ಜನ ಯೂಸ್ ಮಾಡುತ್ತಾರೆ. ಆದರೆ ನಾವು ಮಲಗುವುದಕ್ಕೆ ಮುಂಚೆ 1 ಸ್ಪೂನ್ ಜೇನುತುಪ್ಪವನ್ನು ಕಂಚಿ ಮಾಡುವುದರಿಂದ ಅಥವಾ ಯಾವುದೇ ರೀತಿಯಲ್ಲಿ ನಾವು ಬಳಸುವುದರಿಂದ ನಮಗೆ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತೆ. ಯಾವ ಯಾವ ಆರೋಗ್ಯ ಸಮಸ್ಯೆಗಳಿಂದ ನಾವು ದೂರ ಇರಬಹುದು ಅಂತ ನೋಡೋಣ ಬನ್ನಿ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದಿ. ಹಾಗೆ ನೀವು ಲೈಕ್ ಮಾಡದಿದ್ದರೆ ಈಗಲೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೇನುತುಪ್ಪವನ್ನು ನಾವು ಬೇರೆ-ಬೇರೆ ರೀತಿ ಆರೋಗ್ಯ ಸಮಸ್ಯೆಗಳಿಂದ ಬೇರೆಬೇರೆ ರೀತಿಯಲ್ಲಿಯೂ ಮಾಡಬಹುದಾಗಿದೆ. ಪ್ರತಿಯೊಬ್ಬರೂ ಕೂಡ ಬೇರೆ ಬೇರೆ ರೀತಿಯಲ್ಲಿ ಕೂಡ ಯೂಸ್ ಮಾಡುತ್ತಾರೆ.
ಆದರೆ ಬಂದು ಇಂಪಾರ್ಟೆಂಟ್ ಪಾಯಿಂಟ್ ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕಾದ ಇರುವುದು ಅಂದರೆ ಜೇನುತುಪ್ಪವನ್ನು ಬಳಸುವಾಗ ಯಾವುದೇ ಬಿಸಿ ಪದಾರ್ಥದ ಜೊತೆ ಜೇನುತುಪ್ಪವನ್ನು ಮಿಕ್ಸ್ ಮಾಡಬಾರದು ಅಥವಾ ಜೇನುತುಪ್ಪವನ್ನು ಹಾಕಿದಮೇಲೆ ಬಿಸಿ ಕೂಡ ಮಾಡಬಾರದು. ಇದು ತುಂಬಾ ವಿಷಕಾರಿ ನಮ್ಮ ದೇಹಕ್ಕೆ. ಸೋ ಯಾವುದೇ ರೀತಿಯ ಮನೆಮದ್ದು ಮಾಡಿದರು ಇದನ್ನು ತುಂಬಾ ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು ನಮ್ಮ ನಿದ್ರಾಹೀನತೆಯನ್ನು ದೂರ ಇಡುವುದಕ್ಕೆ ಕೂಡ ಜೇನುತುಪ್ಪ ಹೆಲ್ಪ್ ಮಾಡುತ್ತೆ. ಮಲಗುವ ಮುಂಚೆ ಪ್ರತಿದಿನ ಒಂದು ಲೋಟ ಆಗುವಷ್ಟು ಬೆಚ್ಚಗಿನ ಹಾಲು 1 ಸ್ಪೂನ್ ಆಗುವಷ್ಟು ಜೇನುತುಪ್ಪವನ್ನು ಹಾಕಿಕೊಂಡು ಕುಡಿಯುವುದರಿಂದ ನಿದ್ದೆ ತುಂಬಾ ಚೆನ್ನಾಗಿ ಬರುತ್ತೆ. ಹಾಗೆ ನಿದ್ರಾಹೀನತೆ ಸಮಸ್ಯೆ ಯಾರಿಗೆ ಇದೆಯೋ ಅವರು ಪ್ರತಿದಿನ ಇತರ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ದೂರ ಇರಬಹುದು.
ನಾರ್ಮಲ್ ಇತ್ತೀಚಿನ ದಿನಗಳಲ್ಲಿ ನಮಗೆಲ್ಲ ಗೊತ್ತಾಗುತ್ತಿರುವುದು ಏನೆಂದರೆ ರೋಗನಿರೋಧಕ ಶಕ್ತಿಯನ್ನು ವುದು ನಮಗೆ ಇಷ್ಟೊಂದು ಇಂಪಾರ್ಟೆಂಟ್ ಅಂತ ಹೇಳಿದರೆ ರೋಗನಿರೋಧಕ ಶಕ್ತಿ ಜಾಸ್ತಿ ಆಗಬೇಕು ಅಂತ ಹೇಳಿದರೆ ನಾವು ಏನು ಒಂದು ದೊಡ್ಡ ದೊಡ್ಡ ಕೆಲಸಗಳು ಮಾಡಬೇಕು ಆತರ ಏನು ಇಲ್ಲ. ಸಿಂಪಲ್ಲಾಗಿ ನಾವು ಕೆಲವೊಂದು ಅಡಿಗೆಗಳಲ್ಲಿ ನಾವು ಚೇಂಜಸ್ ಎಲ್ಲಾ ಕೂಡ ಮಾಡಿಕೊಳ್ಳಬಹುದು. ನಮ್ಮ ಫುಡ್ ಅಲ್ಲಿ ಚೇಂಜಸ್ ಮಾಡಿಕೊಳ್ಳಬಹುದು.