WhatsApp Group Join Now

ನಮಸ್ಕಾರ ಸ್ನೇಹಿತರೆ. ದೀರ್ಘಕಾಲ ಬದುಕಬೇಕು ಎಂಬ ಆಸೆ ನಿಮಗೆ ಇದ್ರೆ ನಿತ್ಯ ಇದನ್ನು ಸೇವಿಸಿ ಅದ್ಬುತವಾದ ಚಮತ್ಕಾರಗಳು ಇದರಲ್ಲಿ ಇವೆ ಪ್ರತಿಯೊಬ್ಬರಿಗೂ ದೀರ್ಘಆಯಸ್ಸು ಹೊಂದಬೇಕು ಎನ್ನುವ ಆಸೆ ಇರುತ್ತದೆ ಅದಕ್ಕೆ ಒಂದು ಸಿಂಪಲ್ ಟಿಪ್ಸ್ ಎಲ್ಲಿದೆ ನೋಡಿ ಬಡವರ ಬಾದಾಮಿ ಅಂತ ಹೆಸರುವಾಸಿ ಆದಂಥ ಕಡಲೆ ಬೀಜದ ಸೇವನೆ ಅರೋಗ್ಯಕ್ಕೆ ತುಂಬಾ ಒಳ್ಳೇದಂತೆ ಪ್ರತಿ ನಿತ್ಯ ಕಡಲೆ ಬೀಜವನ್ನು ಸ್ವಲ್ಪ ಪ್ರಮಾಣದಲ್ಲಿ ನಿಯಮಿತವಾಗಿ ತಿನ್ನುತ್ತಾ ಬಂದರೆ ಕ್ಯಾನ್ಸರ್ ಕಾಯಿಲೆ ಇಂದ ಸಂಭವಿಸಬಹುದಾದ ಅಕಾಲಿಕ ಮರಣವನ್ನು ತಪ್ಪಿಸಬಹುದು ಜೊತೆಗೆ ಹೃದಯಸಂಬಂದಿ ಕಾಯಿಲೆಗಳಿಗೆ ಕಡಲೆ ಬೀಜ ರಾಮ ಬಾಣವಂತೆ ಹೀಗಂತ ಸಂಶೋಧನೆ ನೆಡೆಸಿದ ಮೇಲಬೊರ್ನನ ಮಸ್ಟ್ರಿಚ್ ವಿಶ್ವವಿದ್ಯಾ ನಿಲಯ ನೆಡೆಸಿದ ಸಂಶೋಧನೆ ಇಂದ ತಿಳಿದು ಬಂದಿದೆ.

ನಮ್ಮಲಿ ಕಡಲೆ ಕಾಯಿ ಬೀಜ ತಿಂದ್ರೆ ಬಿಪಿ ಬರುತ್ತೆ ಕೊಲ್ಸ್ಟ್ರೋಲ್ ಬರುತ್ತೆ ಮೂಗು ಮುರಿಯುವವರೇ ಹೆಚ್ಚು, ಆದರೆ ಪ್ರತಿ ದಿನ 10ಗ್ರಾಂ ನಷ್ಟು ಕಡಲೆ ಬೀಜ ತಿನ್ನುವುದರಿದ ಮಾರಣಾಂತಿಕ ಕಾಯಿಲೆ ಇಂದ ಸಂಭವಿಸಬಹುದಾದ ಸಾವಿನಿಂದ ಪಾರಾಗಬಹುದು. ಜೊತೆಗೆ ಈ ಬೀಜದ ಸೇವನೆ ಇಂದ ಪಾರ್ಶ್ವವಾಯು ನಂತಹ ರೋಗಗಳು ಹತ್ತಿರ ಸುಳಿಯೋದಿಲ್ಲ ಅಂತ ವರದಿ ತಿಳಿಸಿದೆ. ಇನ್ನೂ ಕಿಡ್ನಿಯಲ್ಲಿ ಸಂಗ್ರಹವಾಗುವ ಕಲ್ಲುಗಳನ್ನ ಸಹ ಕರಗುಸುತ್ತೆ. ಕಡಲೆ ಬೀಜ ಕಡಲೆ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪೈಬರ್ ವಿಟಮಿನ್ ಮಿನರಲ್ಸ್ ಇರುತ್ತವೆ ಇನ್ನೂ ಕಡಲೆ ಬೀಜದಲ್ಲಿ B ಜೀವಸತ್ವ ಇರುವುದರಿಂದ ಚರ್ಮವನ್ನು ಕಾಂತಿಯುತವಾಗಿ ಇಡುತ್ತೆ ಅದಕ್ಕಾಗಿ ಹೃದಯ ಸಂಬಂದಿ ಕಾಯಿಲೆ ಇಂದ ದೂರ ಮಾಡುತ್ತೆ ಯಾವುದೇ ಆದ್ರೂ ಅತಿಯಾಗಿ ಸೇವಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಮಿತವಾಗಿ ಸೇವಿಸಿದ್ರೆ ಆರೋಗ್ಯಕ್ಕೆ ಉತ್ತಮ ಈ ಬರವಣಿಗೆ ಇಷ್ಠ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

WhatsApp Group Join Now

Leave a Reply

Your email address will not be published. Required fields are marked *