WhatsApp Group Join Now

ಕನ್ನಡ ಸಿನಿ ರಸಿಕರ ಪಾಲಿನ ರಂಗನಾಯಕಿ. ತಮ್ಮ ಮನೋಗ್ನ ಅಭಿನಯದ ಮೂಲಕ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಆರತಿಯವರು ನಟನೆಯಲ್ಲಿ ಉತ್ತುಂಗದಲ್ಲಿದ್ದಾಗಲೇ ಚಂದನವನದಿಂದ ದೂರ ಸರಿದು ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು ಅಂದಿನ ಕಾಲದಲ್ಲಿ ಟಾಪ್ ನಟಿಯಾಗಿದ್ದ ಆರತಿ ಅವರು ಸಿನಿಮಾರಂಗದಿಂದ ದೂರ ಉಳಿದು ಇಂದಿಗೂ ಕೂಡ ಸರಳ ಜೀವನ ನಡೆಸುತ್ತಿರುವ ಈ ನಟಿ ಇದೀಗ ದುಡಿಯುತ್ತಾ ಎಲ್ಲಾ ಹಣವನ್ನು ದಾನ ಮಾಡಿ ಏನು ಮಾಡುತ್ತಿದ್ದಾರೆ ಗೊತ್ತಾ. ಇದರ ಬಗ್ಗೆ ಸಂಪೂರ್ಣವಾಗಿ ಈ ಇದರ ಬಗ್ಗೆ ನೋಡೋಣ ಸ್ನೇಹಿತರೆ. ಸ್ನೇಹಿತರೆ ಎಷ್ಟು ಇದ್ದರೂ ನಮಗೆ ಸಾಲಲ್ಲ ಈಗಿನ ಕಾಲದಲ್ಲಿ ದುಡ್ಡಿಗಾಗಿ ಬಾಯಿ ಬಿಡುವ ಕೆಲವು ಜನರಗಳಲ್ಲಿ ಆರತಿ ಅವರು ವಿಭಿನ್ನವಾಗಿ ನಿಲ್ಲುತ್ತಾರೆ. ಮಗಳಿಗಾಗಿ ಚಿತ್ರರಂಗದಿಂದ ದೂರ ಸರಿದ ಈ ನಟಿ ತೆರೆ ಮರಿಯಲ್ಲಿ ಮಾಡುತ್ತಿರುವ ಸೇವೆ ಮಾತ್ರ ಅಪಾರ.

ಅಮೆರಿಕದಲ್ಲಿ ಇರುವ ಇನಾಟಿ ಪತಿ ಚಂದ್ರಶೇಖರ್ ಗೌಡರ ಜೊತೆ ಸೇರಿ ಬಡವರ ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಇವರಿಗೆ ಜಿಎಸ್ ಶಿವರುದ್ರಪ್ಪ ಅವರ ಪುತ್ರ ಜಿಎಸ್ ಜಯದೇವ ಅವರೇ ಸ್ಪೂರ್ತಿಯಂತೆ. ಇವರು ನಡೆಸುತ್ತಿರುವ ದೀಯ ದಯಾಳು ಆಶ್ರಮಕ್ಕೆ ವಿಶಾಲವಾದ ಹಾಸ್ಟೆಲ್ ನಿರ್ಮಾಣ ಮಾಡಿ ಎರಡು ಕೋಟಿ ಹಣವನ್ನು ಠೇವಣಿ ನಿಲ್ಲಿಸಿ ಅದರಿಂದ ಬರುವ ಬಡ್ಡಿಯ ಹಣದಿಂದ ವಿದ್ಯಾರ್ಥಿವೇತನದಂತೆ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಪ್ರೀತಿಯ ಬೆಳ್ಳಿತೆರೆ ಮನೆಯನ್ನು 15 ಕೋಟಿಗೆ ಮಾರಾಟ ಮಾಡಿ ಸಮಾಜ ಸೇವೆಗೆ ಈ ಹಣವನ್ನು ಬಳಸಿದ್ದಾರೆ. ಅಲ್ಲದಿನಾಲತ್ತು ಶಾಲೆಗಳನ್ನು ದತ್ತು ಪಡೆದು ವಿದ್ಯಾರ್ಥಿ ವೆಚ್ಚವನ್ನು ಇವರೇ ಖರ್ಚು ಮಾಡುತ್ತಿದ್ದಾರೆ ಇದಲ್ಲದೆ ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಶೌಚಾಲಯ ಶಾಲೆ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

WhatsApp Group Join Now

Leave a Reply

Your email address will not be published. Required fields are marked *