ಸ್ನೇಹಿತರೆ ದುಬೈ ಅನ್ನುವ ಮಾಯಾಲೋಕ ಯಾರಿಗೆ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಗೊತ್ತಿದೆ ದುಬೈ ಎಂದರೆ ಶ್ರೀಮಂತಿಕೆ ಬಹಳಷ್ಟು ಜನ ಇಲ್ಲಿಗೆ ಬೇರೆ ಕಡೆಯಿಂದ ಒಂದು ಶ್ರೀಮಂತರಾಗುತ್ತಾರೆ. ಅಷ್ಟೇ ಅಲ್ಲ ದುಬೈಯಲ್ಲಿ ಇರುವಂತಹ ಶೇಕ್ ಗಳು ಆಗರ್ಬ ಶ್ರೀಮಂತರಾಗಿರುತ್ತಾರೆ. ದುಡ್ಡು ಖರ್ಚು ಮಾಡಲು ಇವರಿಗೆ ಏನಾದರೂ ಒಂದು ನೇಪ ಬೇಕು ಅಷ್ಟೇ ನೀರಿನ ರೀತಿ ಮುಸ್ಲಿಂ ದೊರೆಗಳು ಹಣ ಖರ್ಚು ಮಾಡುತ್ತಾರೆ. ಇವರ ಶೋಕಿಗಳು ನಾರ್ಮಲ್ ಆಗಿರಲ್ಲ ತುಂಬಾ ವಿಚಿತ್ರವಾಗಿರುತ್ತದೆ ಇವತ್ತಿನ ಮಾಹಿತಿಯಲ್ಲಿದೆ.
ದುಬೈ ಸಿಟಿಯಲ್ಲಿ ಯಾರಿಗೂ ಗೊತ್ತಿಲ್ಲದಹಸ್ಯ ವಿಷಯಗಳು ನಿಮಗೆ ಹೇಳುತ್ತೇವೆ ಕೇಳಿ ಒಂದು ವೇಳೆ ದುಬೈನಲ್ಲಿ ಯಾರಾದರೂ ಮಹಿಳೆ ಟ್ಯಾಕ್ಸಿ ಓಡಿಸುತ್ತಿದ್ದಾಳೆ ಅಂದರೆ ಆ ಕಾರ್ಬಣ್ಣ ಪಿಂಕ್ ಆಗಿರುತ್ತದೆ. ಬಹಳಷ್ಟು ದೇಶಗಳಲ್ಲಿ ಭಾನುವಾರ ರಜಾ ದಿನವಾಗಿರುತ್ತದೆ ಆದರೆ ಶುಕ್ರವಾರ ರಜವಾಗಿದೆ ಇಲ್ಲಿ ಸಾರ್ವಜನಿಕ ದಿನಗಳಲ್ಲಿ ಮಹಿಳೆಯರು ಮುತ್ತು ಕೊಡುವುದು ತಬ್ಬಿಕೊಳ್ಳುವುದು ಕಾನೂನು ಬಾಹಿರಾ ಅಪರಾಧ ಈ ತಪ್ಪಿಗೆ ಶಿಕ್ಷೆ ಕೂಡ ಇದೆ ದುಬೈ ಎಂದರೆ ಹಣ ಹಣ ಅಂದರೆ ಚಿನ್ನ ಪ್ರಪಂಚದಲ್ಲಿ ಅತಿ ದೊಡ್ಡ ಮಾರುಕಟ್ಟೆ ನೂರು ವರ್ಷ ಅಳಿಯ ದ್ದು ಈ ಮಾರ್ಕೆಟ್ ನಲ್ಲಿ 64 ಕೆಜಿ ಚಿನ್ನದಿಂದ ಮಾಡುವ ಉಂಗುರ ನೋಡಬಹುದು.
ಇದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಯಾಗಿದೆ ದುಬೈನಲ್ಲಿ ಒಂದೇ ಒಂದು ಎತ್ತರದ ಬಿಲ್ಡಿಂಗ್ ಇತ್ತು ಆದರೆ ಇವತ್ತು 23 ಸಾಲಿನಲ್ಲಿ ಸಾವಿರಕ್ಕೂ ಅಧಿಕ ಗಗನಚುಂಬಿ ಕಟ್ಟಡಗಳು ಇದ್ದಾವೆ. ಇದರ ದುಪ್ಪಟ್ಟು ಸಂಖ್ಯೆಯಲ್ಲಿ ಹೊಸ ಬಿಲ್ಡಿಂಗ್ ಗಳು ನಿರ್ಮಾಣವಾಗುತ್ತಿದೆ ಪ್ರಪಂಚದಾದ್ಯಂತ ಎಷ್ಟು ಕ್ರೈಂ ಗಳು ಇದ್ದಾವೆ ಅಂತಹ ೨೫ ಪರ್ಸೆಂಟ್ ಎಲ್ಲರಿಗೂ ಗೊತ್ತಿದೆ ಯಾರಿಗೂ ಗೊತ್ತಿಲ್ಲ ಭಾರತದ ಕೇರಳ ರಾಜ್ಯದ ನಿವಾಸಿಯಾಗಿರುವ ಎಂಬ ಬಿಸಿನೆಸ್ ಮ್ಯಾನ್ ಬುರ್ಜ್ ಖಲೀಫಾದಲ್ಲಿ ತನಗಾಗಿ ಒಂದು ಫ್ಲಾಟ್ ಅನ್ನು ಖರೀದಿ ಮಾಡಿದ್ದಾರೆ ಒಬ್ಬ ವ್ಯಕ್ತಿ ಬುರ್ಜ್ ಖಲೀಫಾದಲ್ಲಿ ಅತಿ ಹೆಚ್ಚು ಫ್ಲಾಟ್ ಮಾಡಿರುವುದು ಇವರೇ ದುಬೈನಲ್ಲಿ ಒಂದು ವೇಳೆ ನಿಮ್ಮ ಕಾರ್ ಗಲೀಜ್ ಆಗಿದ್ದರೆ ಅದನ್ನು ನೀವು ಹೊರಗಡೆ ತೆಗೆದುಕೊಂಡು ಹೋಗುವ ಹಾಗೆ ಇಲ್ಲ.
ನಿಮ್ಮ ಗಲೀಜು ಕಾರ ಜೊತೆ ನೀವು ಪೊಲೀಸರಿಗೆ ಸಿಕ್ಕಿಹಾಕಿಕೊಂಡರೆ ಫೈನ್ ಕಟ್ಟಬೇಕು ಒಂದು ಭಾರತದ ರೂಪಾಯಿ, ದುಬೈನ 20 ಹಣಕ್ಕೆ ಸಮ ಇವತ್ತು ಪ್ರಪಂಚದ ಎಲ್ಲಾ ಬಿಸಿನೆಸ್ ಮ್ಯಾನ್ ಗಳು ದುಬೈನಲ್ಲಿ ಬಿಸಿನೆಸ್ ಮಾಡಲು ಬಯಸುತ್ತಾರೆ ಯಾಕೆಂದರೆ ದುಬೈನಲ್ಲಿ ನೀವು ಎಷ್ಟು ಹಣ ಸಂಪಾದನೆ ಮಾಡಿದರು ನೀವು ಒಂದು ರೂಪಾಯಿ ಟ್ಯಾಕ್ಸ್ ಕಟ್ಟುವ ಹಾಗಿಲ್ಲ ಇದೇ ಕಾರಣದಿಂದ ನಾಗರಿಕರು ಅತಿ ಹೆಚ್ಚು ವಾಸ ಮಾಡುತ್ತಿದ್ದಾರೆ ದುಬೈನ ಮೂಲ ನಿವಾಸಿಗಳ ಸಂಖ್ಯೆ 15% ಮಾತ್ರ ಮತ್ತು 85% ಅಷ್ಟು ಭಾರತೀಯರು ಪಾಕಿಸ್ತಾನ್ಯರು ಶ್ರೀಲಂಕಾ ಪ್ರಜೆಗಳು ಹಾಗೂ ಮತ್ತಷ್ಟು ಪ್ರಜೆಗಳು ದುಬೈನಲ್ಲಿ ವಾಸ ಮಾಡುತ್ತಾರೆ ಅಂತ ಹೇಳಬಹುದು