ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಮಾಹಿತಿಗೆ ಸ್ವಾಗತ ಮನೆ ಇನ್ನೂ ಹೊರಗಡೆ ಕಾಲು ಇಟ್ಟರೆ ಸಾಕು ಚಪ್ಪಲಿ ಬೇಕೇ ಬೇಕು ಇನ್ನು ಕೆಲವರಂತೂ ಮನೆಯ ಒಳಗಡೆ ಚಪ್ಪಲಿ ಹಾಕುವುದು ರೂಡಿ ಮಾಡಿಕೊಂಡಿರುತ್ತಾರೆ ಆದರೆ ಜ್ಯೋತಿಷ್ಯ ಪ್ರಕಾರ ಶೂ ಮತ್ತು ಚಪ್ಪಲಿಯನ್ನು ಧರಿಸುವುದರಿಂದ ಶನಿ ಗ್ರಹದ ಮೇಲೆ ಪ್ರಭಾವ ಬೀರುತ್ತದೆ. ಇದು ಕೂಡ ನಮ್ಮ ತೀವ್ರ ಜೀವನದಲ್ಲಿ ಅತ್ಯಂತ ಮಹತ್ವವಾಗಿ ಹಾಗೂ ನಿಮ್ಮ ಚಪ್ಪಲಿ ದೇವಸ್ಥಾನ ಇಲ್ಲವೇ ಎಲ್ಲಾದರೂ ಕಳೆದು ಹೋದರೆ ಏನು ಅರ್ಥ ನಾವು ಧರಿಸಿದ ಚಪ್ಪಲಿ ಹರಿದು ಹೋದರೆ ಏನು ಅರ್ಥ.
ಹಾಗೂ ಚಪ್ಪಲಿಯನ್ನು ಎಲ್ಲಿ ಎಲ್ಲಿ ಹಾಕಬಾರದು ಎಲ್ಲಾ ಮಾಹಿತಿಯನ್ನು ಇವತ್ತಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಈ ಮಾಹಿತಿ ಪ್ರತಿಯೊಂದು ಮಾಹಿತಿಯನ್ನು ಮೊದಲು ವೀಕ್ಷಿಸಿ. ಚಪ್ಪಲಿ ಶೂ ಹರಿದು ಹೋದರೆ ಏನು ಅರ್ಥ ಇದರ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಶೂ ಹರಿದರೆ ಅಥವಾ ತುಂಡಾದರೆ ಇದು ಧನಾತ್ಮಕ ಸಂಕೇತವಾಗಿದೆ ಶನಿದೇವನ ಕೃಪೆಯು ನಿಮ್ಮ ಜಾತಕದ ಮೇಲೆ ಇದೆ ಎಂದು ಅರ್ಥ ಚಪ್ಪಲಿ ಹಾಳದ ನಂತರ ಅದನ್ನು ಮನೆಯಲ್ಲಿ ಇಡಬಾರದು.
ಒಂದು ವೇಳೆ ಚಪ್ಪಲಿಯು ಹಾಳಾದರೆ ಕೆಲವರು ಅದನ್ನು ಮದ್ಯ ಧರಿಸುತ್ತಾರೆ ಅದು ತಪ್ಪು, ಧರಿಸುವುದರಿಂದ ಲಕ್ಷ್ಮೀದೇವಿ ಕೋಪಕ್ಕೆ ಗುರಿಯಾಗ ಬೇಕಾಗುತ್ತದೆ ಹಾಗೆ ಅದನ್ನು ಬಿಸಾಡಿದರೆ ತುಂಬಾ ಸೂಕ್ತ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಅದನ್ನೇ ಹಾಕಿಕೊಂಡರೆ ಇದರ ಜೊತೆಗೆ ಶನಿದೇವನು ನಿಮಗೆ ದೃಷ್ಟ ಪರಿಣಾಮ ನೀಡುತ್ತಾನೆ ಜೀವನದಲ್ಲಿ ಅನೇಕ ಸಮಸ್ಯೆಗಳು ನಿವು ಕಷ್ಟಕ್ಕೆ ಗುರಿಯಾಗುತ್ತಿರಾ. ಈ ರೀತಿಯ ಎಲ್ಲ ಸಮಸ್ಯೆಗಳು ನೀವು ಜೀವನದಲ್ಲಿ ಎದುರಿಸಬೇಕಾಗುತ್ತದೆ ಹಾಗಾಗಿ ಇವತ್ತು ಚಪ್ಪಲಿ ಹರಿದು ಹೋದರೆ ಅದನ್ನು ಎಸೆದು ಬಿಡಿ ಎಂದು ಹೇಳಲಾಗುತ್ತದೆ.
ಚಪ್ಪಲಿ ಅಥವಾ ಶೂ ಕಳ್ಳತನವಾದರೆ ಜ್ಯೋತಿಷ್ಯದಲ್ಲಿ ಚಪ್ಪಲಿಗಳು ಕಳ್ಳತನವಾದರೆ ಇದನ್ನು ಮಂಗಳಕರ ಅಂತ ಹೇಳಲಾಗುತ್ತದೆ ನಿಮ್ಮ ಅನಿಷ್ಟ ಎಲ್ಲವೂ ನಾಶವಾಗುತ್ತವೆ ಎಂದು ನಂಬಲಾಗಿದೆ ಅದೇ ರೀತಿ ದೇವಸ್ಥಾನ ಇಲ್ಲವೇ ಯಾವುದೋ ಸ್ಥಳದಲ್ಲಿ ಚಪ್ಪಲಿ ಕಳ್ಳತನ ವಾದರೆ ನಿಮ್ಮ ಮೇಲೆ ಶನಿದೇವನ ಆಶೀರ್ವಾದ ಇದ್ದೇ ಇರುತ್ತದೆ ಎಂದು ಅರ್ಥ ನಿಮ್ಮಲ್ಲಿರುವ ಎಲ್ಲಾ ರೀತಿಯ ದೋಷಗಳು ಚಪ್ಪಲಿಯ ಕಳತನದಿಂದಾಗಿ ದೂರವಾಗುತ್ತವೆ ಕೆಲವರು ಪ್ರಕಾರ ಚಪ್ಪಲಿಯನ್ನು ಕದಿಯುವುದು ಸಹ ಮಂಗಳಕರ ವೆಂದು ಹೇಳಲಾಗುತ್ತದೆ.
ಅದೇ ರೀತಿ ಚಪ್ಪಲಿ ಶನಿವಾರ ಅಥವಾ ಮಂಗಳವಾರ ಈ ವಾರಗಳು ಕಳೆದು ಹೋದರೆ ಶುಭವೆಂದು ಹೇಳಲಾಗುತ್ತದೆ ಹಾಗೂ ಶನಿದೇವನ ವಿಶೇಷ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಬಹುದು ಇದು ನಿಮ್ಮ ಪರಿಸ್ಥಿತಿ ಕೆಟ್ಟಿದರೆ ಇಲ್ಲವೇ ಆರ್ಥಿಕವಾಗಿ ಬಳಲುತ್ತಿದ್ದರೆ ಶನಿವಾರ ಅಥವಾ ಮಂಗಳವಾರ ಚಪ್ಪಲಿಯನ್ನು ದಾನವಾಗಿ ನೀಡಬೇಕು ಇದರಿಂದ ನಿಮಗೆ ಒಳಿತು ಆಗುತ್ತದೆ ಚಪ್ಪಲಿಯನ್ನು ಎಲ್ಲಿ ಹಾಕಬಾರದು ನಮ್ಮ ಹಿಂದೂ ಧರ್ಮದಲ್ಲಿ ಕೆಲವೊಂದು ಸ್ಥಳಗಳಲ್ಲಿ ಶೂ ಹಾಗೂ ಚಪ್ಪಲಿನು ಧರಿಸುವುದನ್ನು ನಿಷೇಧಿಸಲಾಗಿದೆ ಧಾರ್ಮಿಕ ಸ್ಥಳದಲ್ಲಿ ಚಪ್ಪಲಿಯನ್ನು ಧರಿಸುವುದರಿಂದ ನಾವು ಮಾಡುವಂತಹ ಕೆಲಸದಲ್ಲಿ ಅಡೆತಡೆಗಳು ಆಗುತ್ತದೆ. ಹಾಗಾಗಿ ಎಲ್ಲಿ ದೇವರು ಇರುತ್ತಾರೆ ಅಲ್ಲಿ ನೀವು ಚಪ್ಪಲಿಯನ್ನು ಯಾವುದೇ ಕಾರಣಕ್ಕೂ ಹಾಕಿಕೊಳ್ಳಬಾರದು.