WhatsApp Group Join Now

ವೀಕ್ಷಕರೆ ಇವತ್ತು ಹೇಳಲು ಹೊರಟಿರುವ ದೇವಸ್ಥಾನದಲ್ಲಿ ಶಿವಲಿಂಗ ಇಲ್ಲವಾದ ಗರ್ಭಗುಡಿಯಲ್ಲಿ ಶಿವಲಿಂಗದ ನೆರಳು ಬೆಳಕು ಎಲ್ಲವೂ ಕಂಡು ಬರುತ್ತದೆ ವೀಕ್ಷಕರೆ ಈ ದೇವಸ್ಥಾನ ಇರುವುದು ತಮಿಳುನಾಡಿನ ಜಿಲ್ಲೆಯಲ್ಲಿ ಇರುವ ಚಿದಂಬರ್ಪಟ್ಟಣದಲ್ಲಿ ಭಾರತ ದೇಶದ ಮಿಸ್ಟರಿ ಎಂಬ ಈ ದೇವಸ್ಥಾನ ಕರೆಯುತ್ತಾರೆ ಅಂದರೆ ರಹಸ್ಯಮಯ ದೇವಸ್ಥಾನ ಮಸ್ತಿಗಳು ಸುಳಿವು ಇಲ್ಲದ ಅನೇಕ ವಿಚಾರಗಳು ಜಿದಂಬರ ರಹಸ್ಯ ಎಂದು ಕರೆಯುತ್ತಾರೆ.

ಚಿದಂಬರ ರಹಸ್ಯಗಳು ಪದದ ಮೂಲಕ ಕಾರಣ ಈ ದೇವಸ್ಥಾನ ವೀಕ್ಷಕರೆ ಈ ದೇವಸ್ಥಾನದ ಹೆಸರು ಚಿದಂಬರ ನಟರಾಜ ದೇವಸ್ಥಾನದ ಶಿವ ಪರಮಾತ್ಮನನ್ನು ನಟರಾಜನ ರೂಪದಲ್ಲಿ ಪೂಜಿಸುವ ಭಾರತದ ಎರಡನೇ ದೇವಸ್ಥಾನ ಮೊದಲನೇ ದೇವಸ್ಥಾನ ಕೇರಳದಲ್ಲಿ ಇದೆ ಈ ದೇವಸ್ಥಾನದಲ್ಲಿ ನೆಲೆಸಿರುವ ಶಿವ ಪರಮಾತ್ಮನನ್ನು ಮೂರು ರೂಪದಲ್ಲಿ ಪೂಜಿಸಲಾಗುತ್ತದೆ ಮೊದಲ ರೂಪ ಈ ರೂಪವನ್ನು ಅವತಾರ ತಿರುಮಲ ಎಂದು ಹೆಸರಿನಿಂದ ಕರೆಯುತ್ತಾರೆ.

ಎರಡನೇ ರೂಪ ಸ್ಪಟಿಕಲಿಂಗ ಶಿವ ಪರಮಾತ್ಮನು ಚಂದ್ರಮೌಳೇಶ್ವರನಾಗಿ ಸ್ಪಟಿಕಲಿಂಗದ ರೂಪದಲ್ಲಿ ಆರಾಧನೆ ಮಾಡುತ್ತಾನೆ ಈ ಎರಡನೇ ರೂಪವನ್ನು ಸಕಲ ತಿರುಮಲ ಎಂದು ಕರೆಯುತ್ತಾರೆ ವೀಕ್ಷಕರೆ ಮೂರನೇ ರೂಪ ನಿರಾಕಾರ ರೂಪವನ್ನು ಚಿರಂಬರ ರಹಸ್ಯ ಎಂದು ಕರೆಯುತ್ತಾರೆ ದೇವಸ್ಥಾನದಲ್ಲಿ ಒಂದೇ ಕೊಠಡಿಯಲ್ಲಿ ಎರಡು ಗರ್ಭಗುಡಿಗಳು ಇದೆ ಒಂದು ಗರ್ಭಗುಡಿಯಲ್ಲಿ ಶಿವಲಿಂಗ ಎಲ್ಲ ಮತ್ತೊಂದು ಗರ್ಭಗುಡಿಯಲ್ಲಿ ನಟರಾಜನ ರೂಪದಲ್ಲಿ ಶಿವಲಿಂಗವನ್ನು ನೋಡಬಹುದು.

ಈ ನಟರಾಜ ರೂಪದಲ್ಲಿ ಶಿವಲಿಂಗವು ಸುಮಾರು ವರ್ಷಗಳ ಹಿಂದಿನಲ್ಲಿ ಇದೆ ಎಂದು ಹೇಳಲಾಗುತ್ತದೆ ಶಿವಲಿಂಗ ಇಲ್ಲವಾದ ಕೊಠಡಿಯಲ್ಲಿ ನಿರಾಕಲ ಸ್ವರೂಪಿಯಾಗಿ ಪೂಜಿಸುತ್ತಾರೆ ವೀಕ್ಷಕರೆ ನಿರಾಕಾರ ಎಂದರೆ ಆಕಾರ ಇಲ್ಲ ಎಂದು ಅರ್ಥ ಪುರಾವೆಯಲ್ಲಿ ಉಲ್ಲೇಖಿಸುವ ಪ್ರಕಾರ ಗರ್ಭಗುಡಿಯಲ್ಲಿ ನೆಲೆಸಿರುವ ನಿರಾಕಾರದ ಲಿಂಗವನ್ನು ಆಕಾಶ ಲಿಂಗ ಎಂದು ಕರೆಯುತ್ತಾರೆ ವೀಕ್ಷಕರೆ ಶಿವಲಿಂಗ ಇಲ್ಲದ ಗರ್ಭಗುಡಿ ಗೋಡೆಯ ಮೇಲೆ ಒಂದು ಚಕ್ರದ ಆಕಾರ ಕಂಡುಬರುತ್ತದೆ.

ವೀಕ್ಷಕರೆ ಈ ಚಕ್ರದ ಮೇಲೆ ಬಿಲ್ವಪತ್ರೆಗೆ ಹಾರವನ್ನು ತೂಗಿ ಬಿಟ್ಟಿರುವುದನ್ನು ನೋಡಬಹುದು ದೇವಸ್ಥಾನದ ಒಳಗಡೆ ಹೋಗುವಾಗ ಕ್ಯಾಮೆರಾವಾಗಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಗೊತ್ತಿಲ್ಲದೆ ಮೊಬೈಲ್ ನಲ್ಲಿ ಫೋಟೋ ಅಥವಾ ವಿಡಿಯೋ ಮಾಡುವುದು ದೇವಸ್ಥಾನಕ್ಕೆ 20 ರಿಂದ 30 ಸಾವಿರ ಭಕ್ತರು ಬರುತ್ತಾರೆ ವೀಕ್ಷಕರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶಿವ ಪರಮಾತ್ಮನು ವಿವಿಧ ರೂಪದಲ್ಲಿ ಕಂಡುಬರುತ್ತಾನೆ.

ಭಕ್ತರು ಗರ್ಭಗುಡಿಯಲ್ಲಿ ನೋಡಿದಾಗ ಭಟ್ಟದ ರೂಪದಲ್ಲಿ ನರ್ತನ ಮಾಡುವ ರೂಪದಲ್ಲಿ ನೆರಳಿನ ರೂಪದಲ್ಲಿ ಕಂಡು ಬರುತ್ತಾರೆ ಅತಿ ಹೆಚ್ಚಾಗಿ ಭಕ್ತರಿಗೆ ನೆರಳಿನ ರೂಪದಲ್ಲಿ ದರ್ಶನ ಕೊಡುತ್ತಾರೆ ಕೆಲವು ಭಕ್ತರಿಗೆ ಮಹಾ ಸಾಧಕನಿಗೆ ಮಹಾಪುರುಷರಿಗೆ ಶಿವ ಪರಮಾತ್ಮನು ತಪಸ್ಸು ಮಾಡುವ ರೀತಿ ಕಂಡುಬರುತ್ತಾನೆ. ಈ ಎಲ್ಲಾ ಕಾರಣಗಳಿಂದ ಚಿದಂಬರ ರಹಸ್ಯ ಎಂದು ಹೆಸರು ಬಂದಿದೆ.

ಈ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ಈ ನಡೆಯುವಂತಹ ಪವಾಡವನ್ನು ತಮ್ಮ ಕಣ್ಣಾರೆ ವೀಕ್ಷಣೆ ಮಾಡುತ್ತಾರೆ. ನೀವು ಕೂಡ ಈ ಪವಾಡವನ್ನು ಒಮ್ಮೆಯಾದರೂ ಜೀವನದಲ್ಲಿ ವೀಕ್ಷಣೆ ಮಾಡಿದರೆ ನಿಮ್ಮ ಜೀವನವು ಇನ್ನಷ್ಟು ಆನಂದಮಯವಾಗಿರುತ್ತದೆ.

WhatsApp Group Join Now

Leave a Reply

Your email address will not be published. Required fields are marked *