ನಮಸ್ಕಾರ ವೀಕ್ಷಕರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಸಾಹುಕಾರರು ಇರುವುದು ಬಾಂಬೆ ಅಂದರೆ ಮುಂಬೈ ನಗರದಲ್ಲಿ ದೊಡ್ಡ ದೊಡ್ಡ ಮಾಫಿಯಾ ನಿರುವುದು ಮುಂಬೈ ನಗರದಲ್ಲಿ ಅಷ್ಟೇ ಅಲ್ಲದೆ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ತಾಣ ಮುಂಬೈ ನಗರ ಮುಂಬೈ ನಗರಕ್ಕೆ ಬಿಸಿನೆಸ್ ಮಾಡಲು ಎಂದು ಕಾಲಿ ಕೈಯಲ್ಲಿ ಬಂದು ಕೋಟ್ಯಧೀಶರಾಗಿರುವ ಸಾವಿರಾರು ಮಂದಿ ಇದ್ದಾರೆ ಮತ್ತೊಂದು ಕಡೆ ಭಿಕ್ಷುಕರ ನಗರ ಯಾವುದು ಎಂದರೆ ಅದು ಬೇರೆ ಯಾವುದೂ ಅಲ್ಲ ವೀಕ್ಷಕರೆ ನಮ್ಮ ಮುಂಬೈ ಈ ಒಂದು ನಗರದಲ್ಲಿ 50,000ಕ್ಕೂ ಹೆಚ್ಚು ಭಿಕ್ಷುಕರು ಇದ್ದಾರೆ ಒಬ್ಬ ಭಿಕ್ಷುಕನಿಗೆ ಮುಂಬೈ ನಗರದಲ್ಲಿ ಏನಿಲ್ಲ ಅಂದರೂ ಆವರಿಸಿ ಪ್ರತಿದಿನ ಮೂರರಿಂದ ಐದು ಸಾವಿರ ಕಲೆಕ್ಷನ್ ಆಗುತ್ತದೆ.
ಇವರೆಲ್ಲ ಸಣ್ಣ ಪುಟ್ಟ ಭಿಕ್ಷುಕರು ಆದರೆ ಮುಂಬೈ ಅಂತ ದೊಡ್ಡ ನಗರದಲ್ಲಿರುವ ಈ ಒಬ್ಬ ಭಿಕ್ಷುಕನಿಗೆ ಅತಿ ದೊಡ್ಡ ಶ್ರೀಮಂತ ಬೆಂಗಳೂರು ಎಂದು ಕರೆಯುತ್ತಾರೆ ಈತನ ಹೆಸರು ಭರತ್ ಭಿಕ್ಷುಕನ ಆದಾಯದ ಬಗ್ಗೆ ಇವನಿಗೆ ಕೇಳಿದರೆ ಇವನು ಹೇಳಿದ ಪ್ರಕಾರ ಹೀಗೆ ಇತ್ತು ಆದಾಯ ತಿಂಗಳಿಗೆ ಬರೋಬ್ಬರಿ ಏಳು ಕೋಟಿ. ಬಿಕ್ಷೆ ಬೇಡಿದ ದುಡ್ಡು ಕೂಡ ಆದಾಯ ತೆರಿಗೆ ಸಂಬಂಧಪಟ್ಟವಾಗುತ್ತದೆ ರೈಡ್ ಮಾಡಿದರೆ ಎಲ್ಲೂ ಕೂಡ ಸರ್ಕಾರಕ್ಕೆ ಹೋಗುತ್ತದೆ ಆದರೆ ಅದೇ ತೆರಿಗೆ ಇಲಾಖೆ ಇದರ ಬಗ್ಗೆ ಅತಿ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.ಈ ಭಿಕ್ಷುಕನಿಗೆ ಸಣ್ಣಪುಟ್ಟ ಭಿಕ್ಷುಕರು ಎಲ್ಲರೂ ಸೇರಿ ನೂರಾರು ಇನ್ಕಮ್ ಟ್ಯಾಕ್ಸ್ ಕಟ್ಟಬೇಕು ಆದರೆ ಯಾರೂ ಕೂಡ ಕಟ್ಟುವುದಿಲ್ಲ.
ಸಾಕಷ್ಟು ಕಂಪ್ಲೇಂಟ್ ಗಳು ಬಂದಿರುವ ಕಾರಣ ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಈ ಭಿಕ್ಷುಕನಿರುವ ಭಿಕ್ಷುಕನ್ನ ಮನೆಗೆ ಬಂದು ಏನು ಇಲ್ಲ ಅಂತ ವಾಪಸ್ ಹೋಗುತ್ತಾರೆ ಮೊದಲ ಬಾರಿಗೆ ಭಿಕ್ಷುಕನ ಮನೆಗೆ ರೈಡ್ ಆಗಿದ್ದು ನಂತರ ಈ ಮನೆಯಲ್ಲಿ ಏನು ಸಿಗದ ಕಾರಣಕ್ಕೆ ವಾಪಸ್ ಬರುತ್ತಾರೆ 16 ವರ್ಷದ ನಂತರ ಭಿಕ್ಷುಕ ಇನ್ಕಮ್ ಟ್ಯಾಕ್ಸ್ ರೈಡ್ ಆಗುತ್ತದೆ ಇನ್ವೆಸ್ಟಿಗೇಷನ್ ಮಾಡುವಾಗ ಭಿಕ್ಷುಕ ಆಸ್ತಿ ಕೇಳಿ ಅಧಿಕಾರಿಗಳು ತಲುಪಿರುಗಿ ಬಿಡುತ್ತಾರೆ. ಎಂ ಬಿ ಎ ರಾಂಕ್ ಗೋಲ್ಡರಾದ ಭರತ್ ಬ್ಯುಸಿನೆಸ್ ಮಾಡಲು ಮುಂದಾಗುತ್ತಾನೆ ಬಿಸಿನೆಸ್ ಮಾಡಬೇಕೆಂದರೆ.
ಮೊದಲಿಗೆ ದುಡ್ಡು ಹೂಡಿಕೆ ಮಾಡಬೇಕು ಹೂಡಿಕೆ ಮಾಡಿದ ದುಡ್ಡು ಲಾಭ ತಂದು ಕೊಟ್ಟಿಲ್ಲ ಅಂದರೆ ಬೀದಿಗೆ ಬರಬೇಕು ಇದನ್ನೆಲ್ಲಾ ಯೋಚನೆ ಮಾಡಿದ ಭರತ್ ಒಂದು ನಿರ್ಧಾರಕ್ಕೆ ಬರುತ್ತಾನೆ ಬಂಡವಾಳ ಇಲ್ಲದೆ ದುಡ್ಡು ಮಾಡಬೇಕೆಂದರೆ ಅದು ಭಿಕ್ಷೆಯಿಂದ ಮಾತ್ರ ಸಾಧ್ಯ ಎಂದು ಯೋಚನೆ ಮಾಡಿ ಎಷ್ಟು ಕೆಲಸವನ್ನು ಆರಂಭ ಮಾಡುತ್ತಾನೆ ಆದರೆ ಇಂದಿಗೆ ಇವನ ಆದಾಯ ಕೋಟಿಗಿಂತಲೂ ಹೆಚ್ಚು ಇದೆ. ಇದರ ಬಗ್ಗೆ ನೀವು ಏನು ಅಂತೀರಾ ತಪ್ಪದೇ ಕಾಮೆಂಟ್ ನಲ್ಲಿ ತಿಳಿಸಿ