ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಪಡುವ ನೋವು ಸಂಕಟ ಆ ದೇವರಿಗೆ ಮಾತ್ರ ಗೊತ್ತು. ಈ ಮಾತನ್ನು ನಾವು ಎಷ್ಟೋ ಬಾರಿ ಕೇಳಿರುತ್ತೇವೆ. ಈ ಮಧುಮೇಹ ಕಾಯಿಲೆ ಅನ್ನುವುದು ದೀರ್ಘ ಕಾಲದವರೆಗೆ ಕಾಡುವ ಕಾಯಿಲೆ. ಒಮ್ಮೆ ಈ ಕಾಯಿಲೆ ಮನುಷ್ಯನನ್ನು ಆವರಿಸಿಕೊಂಡುಬಿಟ್ಟರೆ ಆಮೇಲೆ ಜೀವನಪರ್ಯಂತ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ. ಈ ಸಮಯದಲ್ಲಿ ಕಟ್ಟು ಪಟ್ಟಿನ ಆಹಾರ ಪದ್ಧತಿ ಹಾಗೂ ಸರಿಯಾದ ಜೀವನ ಶೈಲಿಯೇ ಜೊತೆಗೆ ವೈದ್ಯರ ಸಲಹೆಗಳನ್ನು ಕೂಡ ಸರಿಯಾಗಿ ಅನುಸರಿಸಿಕೊಂಡು ಹೋದರೆ ಮಾತ್ರ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಅದರಲ್ಲೂ ಮುಖ್ಯವಾಗಿ ಈ ಸಮಯದಲ್ಲಿ ಕೆಲವೊಂದು ಆಹಾರಗಳು ತಮಗೆ ಇಷ್ಟ ಇಲ್ಲದಿದ್ದರೂ ಕೂಡ ಸೇವನೆ ಮಾಡಬೇಕಾಗಿ ಬರುತ್ತದೆ. ಇನ್ನು ಕೆಲವು ಆಹಾರಗಳು ಮನಸ್ಸು ಬಯಸಿದರು ಕೂಡ ಸೇವನೆ ಮಾಡಲು ಸಾಧ್ಯವಿರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಸಿಹಿ ತಿನಿಸುಗಳ ಕಡೆ ಕಣ್ಣೆತ್ತಿಯೂ ಕೂಡ ನೋಡುವ ಹಾಗಿಲ್ಲ. ಯಾಕೆಂದರೆ ಇದರಿಂದಾಗಿ ದೇಹದಲ್ಲಿ ಸಕ್ಕರೆ ಅಂಶ ಏರುಪೇರಾಗಿ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಅನಾರೋಗ್ಯಕರವಾದ ಆಹಾರ ಪದ್ಧತಿ ಇಂದ ತಮ್ಮ ಮಧುಮೇಹ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡು ಕಷ್ಟಪಡುವ ಬದಲು ಈ ಕಾಯಿಲೆಯನ್ನು ನಿಯಂತ್ರಣಕ್ಕೆ ತರುವ ಕೆಲವೊಂದು ನೈಸರ್ಗಿಕ ಆಹಾರ ಪದಾರ್ಥಗಳ ಕಡೆ ಗಮನಹರಿಸುವುದು ಒಳ್ಳೆಯದು.
ಹಾಗಾದರೆ ಸಕ್ಕರೆ ಕಾಯಿಲೆ ಇದ್ದವರು ಬೀಟ್ರೂಟ್ ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಅದಕ್ಕಿಂತ ಮುಂಚೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿ ಇಷ್ಟವಾದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ತನ್ನಲ್ಲಿ ನೈಸರ್ಗಿಕ ಸಿಹಿ ಅಂಶಗಳನ್ನು ಹೊಂದಿರುವ ಬೀಟ್ರೂಟ್ ಹಸಿಯಾಗಿ ತಿನ್ನಲು ಹೋದರು ಕೂಡ ಬಾಯಿಯಲ್ಲಿ ಸಿಹಿಯ ಅನುಭವ ಉಂಟಾಗುತ್ತದೆ. ಇಲ್ಲ ಎಂದರೆ ಇದನ್ನು ಸಲಾಡ್ ಅಥವಾ ಪಲ್ಯ ಮಾಡಿ ಸೇವಿಸಿದರು ಕೂಡ ಬಾಯಲ್ಲಿ ಸಿಹಿ ಎನಿಸುತ್ತದೆ.