ನಮಗೆ ಉತ್ತರವಾಗಿ ಅರಿಶಿನ ನಮ್ಮ ಆರೋಗ್ಯದ ಮೇಲೆ ತುಂಬಾನೇ ಉಂಟು ಒಳ್ಳೆಯ ಪ್ರಭಾವ ಬೀಳುತ್ತದೆ ಇದರಿಂದ ನಮಗೆ ಹಲವಾರು ರೀತಿಯಾದಂತಹ ಉಪಯೋಗಗಳು ಆಗುತ್ತವೆ ಕೇವಲ ಅಡುಗೆಗೆ ಮಾತ್ರವಲ್ಲದೆ ಮೇಲೆ ಯಾವುದೇ ಬರೆ ಅಥವಾ ಸುಟ್ಟ ಗಾಯ ಆಗಿದ್ದರೂ ಕೂಡ ನಾವು ಅರಿಶಿಣದಿಂದ ವಾಸಿ ಮಾಡಿಕೊಳ್ಳಬಹುದು. ಹಾಗೆ ನಿಂಬೆಹಣ್ಣು ಕೂಡ ಎಷ್ಟು ಆರೋಗ್ಯದ ಮೇಲೆ ನಮ್ಮ ಆರೋಗ್ಯದ ಮೇಲೆ ಪರಿಣಾಮಗಳು ಕೊಡುತ್ತದೆ.
ಬೆಳಿಗ್ಗೆ ಎದ್ದು ಒಂದು ಲೋಟದಲ್ಲಿ ಬಿಸಿ ನೀರಿನ ಜೊತೆಗೆ ನಿಂಬೆಹಣ್ಣು ಹಾಕಿ ಕುಡಿಸುವುದರಿಂದ ನಮ್ಮ ತೂಕವು ಸುಲಭವಾಗಿ ಕಡಿಮೆಯಾಗುತ್ತದೆ ಆದರೆ ಇವತ್ತಿನ ಮಾಹಿತಿಯಲ್ಲಿ ಎರಡು ಪದಾರ್ಥಗಳನ್ನು ನಮ್ಮ ದೇಹದ ಅಂಗದ ಮೇಲೆ ಹಚ್ಚಿದರೆ ನಾವು ಯಾವ ರೋಗದ ಸಮಸ್ಯೆಯನ್ನು ದೂರ ಇಡಬಹುದು ಎಂದು ನೀವು ತಿಳಿದುಕೊಳ್ಳಬಹುದು ನಮ್ಮ ದೇಹದ ಎಲ್ಲಾ ಅಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾನೇ ಅಗತ್ಯವಾಗಿರುತ್ತದೆ ಸ್ವಚ್ಛವಾಗಿದ್ದರೆ ನಮಗೆ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ.
ನಮ್ಮ ದೇಹದ ಅಂಗಗಳು ಕೂಡ ಕ್ಲೀನಾಗಿರಬೇಕು ಅದೇ ರೀತಿಯಾಗಿ ಬಾಯಿ ವಿಷಕ್ಕೆ ಬಂದರೆ ನಾವು ಹಲ್ಲುಗಳನ್ನು ಸ್ವಚ್ಛ ಮಾಡುತ್ತೇವೆ ಆದರೆ ಕೆಲವರಂತೂ ನಾಲಿಗೆಯನ್ನು ಸ್ವಚ್ಛ ಮಾಡುವುದಿಲ್ಲ ನಾಲಿಗೆಯನ್ನು ಸ್ವಚ್ಛ ಮಾಡದಿದ್ದರೆ ಹಲವಾರು ರೀತಿಯಾದಂತಹ ಆರೋಗ್ಯದ ಸಮಸ್ಯೆಗಳು ಕೂಡ ಬರುತ್ತದೆ ಕೆಲವರು ಈ ನಾಲಿಗೆಯ ಮೇಲೆ ಬಿಳಿಯಂತಹ ವಸ್ತು ಕೂಡ ಬರುತ್ತಾ ಇರುತ್ತದೆ ಅಲ್ಲಿಯವರೆಗೂ ಕೂಡ ನಾಲಿಗೆಯನ್ನು ಕ್ಲೀನ್ ಮಾಡುವುದಿಲ್ಲ.
ಹೀಗೆ ನಿರ್ಲಕ್ಷ ವಹಿಸಿದರೆ ನೀವು ಉಸಿರುಡುವಾಗ ಕೂಡ ಕೆಟ್ಟ ವಾಸನೆ ಬರುತ್ತದೆ ಮತ್ತು ಬಾಯಲ್ಲಿ ದುರ್ವಾಸನೆ ಬರುತ್ತದೆ ಮತ್ತು ದೀರ್ಘಕಾಲದ ನಾಲಿಗೆಯನ್ನು ಸ್ವಚ್ಛವಾಗಿ ಇಡದಿದ್ದರೆ ನೀವು ಸೇವನೆ ಮಾಡಿರುವಂತಹ ಆಹಾರ ನೇರವಾಗಿ ಹೊಟ್ಟೆಗೆ ಹೋಗುತ್ತದೆ ನಿಮಗೆ ಹಲವಾರು ರೀತಿಯಾದಂತಹ ಅಪಾಯಗಳು ಕೂಡ ಉಂಟಾಗಬಹುದು ಜೊತೆಗೆ ಹಲ್ಲುಗಳು ಮತ್ತು ವಸಡುಗಳ ಮೇಲೆ ಕೂಡ ಪರಿಣಾಮ ಉಂಟಾಗಬಹುದು . ನಮ್ಮ ವಸಡುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿರಬೇಕು.
ಏಕೆಂದರೆ ನಾವು ಯಾವುದೇ ರೀತಿಯಾದಂತಹ ಆಹಾರವನ್ನು ಜೀರ್ಣಕ್ರಿಯೆಗೆ ಸುಲಭವಾಗಿ ಕಳಿಸಬೇಕು ಎಂದರೆ ನಮಗೆ ಹಲ್ಲು ತುಂಬಾನೇ ಮುಖ್ಯವಾಗುತ್ತದೆ. ಹಾಗಾಗಿ ಈ ನಮ್ಮ ನಾಲಿಗೆಯನ್ನು ಕ್ಲೀನ್ ಮಾಡುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ಅದರಲ್ಲೂ ನೀವು ನಿದ್ದೆ ಸಮಯದಲ್ಲಿ ಹಲವಾರು ರೀತಿಯಾದಂತಹ ಬ್ಯಾಕ್ಟೀರಿಯಗಳು ಕಂಡುಬರುತ್ತದೆ ಬೆಳಗ್ಗಿದ ತಕ್ಷಣ ಹಲ್ಲುಜ್ಜಿ ನಂತರ ನಿಮ್ಮ ನಾಲಿಗೆಯನ್ನು ಕ್ಲೀನ್ ಮಾಡುವುದು ಕೂಡ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ.
ಹೀಗೆ ಕ್ಲೀನ್ ಮಾಡುವುದು ಹೇಗೆ ಅಂತ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಬ್ರಷ್ ಗೆ ಹಚ್ಚಿ ನಿಮ್ಮ ನಾಲಿಗೆಯನ್ನು ಹುಚ್ಚಬೇಕು ಹೀಗೆ ವಾರದಲ್ಲಿ ನಾಲ್ಕರಿಂದ ಐದು ಸಾರಿ ಮಾಡುವುದರಿಂದ ನಿಮ್ಮ ನಾಲಿಗೆಯು ಕೂಡ ಕ್ಲೀನ್ ಆಗಿರುತ್ತದೆ ಇನ್ನು ನಿಮ್ಮ ನಾಲಿಗೆಯ ಮೇಲೆ ಬಿಳಿ ಪದರದಂತಹ ವಸ್ತುವಿದ್ದರೆ ನೀವು ಅದಕ್ಕಾಗಿ ಏನು ಮಾಡಬೇಕು ಅಂತ ನೋಡುವುದಾದರೆ ಸ್ವಲ್ಪ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನಿಂಬೆರಸವನ್ನು ಮಿಕ್ಸ್ ಮಾಡಿ ಚೆನ್ನಾಗಿ ಕಲಿಸಿ ಬೆರಳಿನ ಸಹಾಯದಿಂದ ನಿಮ್ಮ ನಾಲಿಗೆ ಮೇಲೆ ಹಚ್ಚಿ ಉಜ್ಜುವುದರಿಂದ ಬೆಳ್ಳಿ ಪದರದಂತಹ ವಸ್ತು ನಿಮ್ಮ ನಾಲಿಗೆ ಮೇಲೆ ಇದ್ದರೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.