ಎಲ್ಲರಿಗೂ ನಮಸ್ಕಾರ ನಿಮಗೆಲ್ಲರಿಗೂ ಸ್ವಾಗತ ಶಿವ ಎಂದರೆ ಭಯವಿಲ್ಲ ಶಿವನಾಮಕ್ಕೆ ಸಾಟಿ ಬೇರೆ ಇಲ್ಲ ಎಂಬುವ ಒಂದು ಮಾತಿದೆ ನಾವು ತುಂಬಾ ಸರಿ ಜೀವನ ಬಗ್ಗೆ ಮಾತನಾಡುವಾಗ ಶಿವನ ಜೊತೆ ಇರುವಂತಹ ನದಿಯನ್ನು ಮರೆತು ಬಿಡುತ್ತೇವೆ ಯಾವುದೇ ಜಾಗದಲ್ಲಿ ಶಿವನ ಒಂದು ಪೂಜೆಯನ್ನು ಮಾಡುವಾಗ ನಂದಿಯನ್ನು ಕೂಡ ಪೂಜಿಸಲಾಗುತ್ತದೆ.
ನೀವು ಶಿವನ ಯಾವುದೇ ಒಂದು ದೇವಸ್ಥಾನಕ್ಕೆ ಹೋದರು ಕೂಡ ಯಾವುದೇ ಒಂದು ಮೂರ್ತಿಯನ್ನು ಕಂಡರೂ ಕೂಡ ಅದರ ಮುಂದೆ ನಂದಿಯ ಮೂರ್ತಿ ಇರುತ್ತದೆ ಇದಕ್ಕೆ ಮುಖ್ಯವಾದ ಅಂತಹ ಕಾರಣವೆಂದರೆ ಶಿವನ ನಂದಿ ವಾಹನ ಅಂತ ಹೇಳಬಹುದು ನಂಬಿಕೆ ವಲ ಶಿವನ ವಾಹನ ಮಾತ್ರವಲ್ಲದೆ ಶಿವನ ಪರಮ ಭಕ್ತನು ಕೂಡ ಹೌದು ಇನ್ನು ನೀವು ಶಿವನ ಒಂದು ದೇವಾಲಯಗಳಲ್ಲಿ ತುಂಬಾ ಜನ ಭಕ್ತಾದಿಗಳು ನೋಡಿರುತ್ತೀರಾ.
ನಂದಿಯ ಕಿವಿಯ ಬಳಿ ಹೋಗಿ ಏನಾದರೂ ಒಂದು ಮಾತನಾಡುತ್ತಾ ಇರುತ್ತೀರ ಯಾರಿಗೂ ಕೇಳಿಸದೆ ರೀತಿ ಗುಟ್ಟಾಗಿ ಹೇಳುತ್ತಾರೆ ಈ ಒಂದು ಕಿವಿಯಲ್ಲಿ ಯಾರು ಏನು ಹೇಳುತ್ತಾರೆ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ ಕೆಲವರು ಜನ ಹೇಳುತ್ತಾರೆ ಹಾಗಾಗಿ ಈ ಒಂದು ಮಾಹಿತಿ ಮುಖಾಂತರ ನೀವು ದೇವಸ್ಥಾನಕ್ಕೆ ಭೇಟಿಯಾದಾಗ ನಂದಿಯ ಕಿವಿಯಲ್ಲಿ ಏನನ್ನು ಹೇಳುವುದರಿಂದ ನಿಮಗೆ ಲಾಭ ತಂದು ಕೊಡುತ್ತದೆ ಎಂಬುದನ್ನು ಎಲ್ಲವನ್ನು ಕೂಡ ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಮೊದಲು ಈ ಹಿಂದೆ ನಡೆದಂತಹ ಒಂದು ಕಥೆ ನಿಮಗೆ ಹೇಳುತ್ತೇನೆ ಯಾವ ರೀತಿ ಒಂದು ಕಥೆ ಶುರುವಾಯಿತು ಹಾಗೆ ಯಾವ ರೀತಿ ನಂದಿ ಶಿವನ ಒಂದು ವಾಹನನಾದ ಎಲ್ಲಾ ಕತ್ತೆ ಬಗ್ಗೆ ಹೇಳುವುದಾದರೆ ಮೊದಲು ನಂದಿ ತಂದೆ ಶೀಲಾದ ಅಂತ ಇರುತ್ತಾರೆ ನಂದಿ ಹುಟ್ಟಿರುವುದಿಲ್ಲ ಈ ಕಾರಣದಿಂದಾಗಿ ಅವನು ಸಂತಾನಕ್ಕಾಗಿ ಶಿವನನ್ನು ಜಪಿಸುತ್ತಿರುತ್ತಾನೆ.
ಹಾಗೆ ಪ್ರಾರ್ಥನೆ ಕೂಡ ಮಾಡುತ್ತಾ ಇರುತ್ತಾರೆ ಶಿವ ತನ್ನ ಭಕ್ತನ ಕೊರತಪಸಿಗೆ ಪ್ರಸನ್ನನಾಗಿ ಶಿವ ತನ್ನ ಒಂದು ಭಕ್ತನಿಗೆ ನೀನು ಒಂದು ಸಂತಾನ ಪ್ರಾಪ್ತಿಯಾಗಲಿ ಎನ್ನುವ ವರವನ್ನು ಕೊಡುತ್ತಾನೆ ಆ ಒಂದು ವರದಿಂದ ಜನಿಸಿರುವುದು ನಂದಿ ಅಂತ ಹೇಳಬಹುದು ನಂದಿ ಬೆಳೆಯುತ್ತಾ ಬೆಳಿತ ತನ್ನನ್ನು ಹುಟ್ಟಿರುವುದು ಶಿವನ ಒಂದು ಕೃಪೆಯಿಂದ ಶಿವನ ಒಂದು ಆಶೀರ್ವಾದದಿಂದ ಅಂತ ತಿಳಿದ ಮೇಲೆ ಶಿವನಿಗೆ ಒಂದು ದೊಡ್ಡ ಭಕ್ತನಾಗಿ ಅವನು ಮಾರ್ಪಾಡಾಗುತ್ತಾನೆ.
ಈ ಒಂದು ಭಕ್ತಿಯ ಮೆಚ್ಚಿ ಶಿವನು ನಂದಿಗೆ ಒಂದು ವರವನ್ನು ಕೊಡುತ್ತಾನೆ. ನಂದಿ ಯಾವಾಗಲೂ ಕೂಡ ಜೊತೆಗೆ ಇದ್ದು ನಂದಿ ಶಿವನ ಒಂದು ಆರಾಧನೆ ಸೇವೆ ಮಾಡುತ್ತಾರೆ ಯಾರೇ ಶಿವನನ್ನು ಭೇಟಿಯಾಗಬೇಕಾದರೂ ಮೊದಲು ನಂದಿಯನ್ನು ಭೇಟಿಯಾಗಿ ಹೋಗಬೇಕಿತ್ತು. ಶಿವನು ನಂದಿಗೆ ಕೊಟ್ಟ ವರವನ್ನು ನಾವು ನೋಡುವುದಾದರೆ ಯಾರು ನನ್ನನ್ನು ಆರಾಧನೆ ಮಾಡಲು ಬರುತ್ತಾರೆ ಅವರ ಇಚ್ಛೆ ಮೊದಲು ನಂದಿಯ ಕಿವಿಯಲ್ಲಿ ಹೇಳಬೇಕು.
ಅದನ್ನು ನೀನು ನನಗೆ ಮುಟ್ಟಿಸಬೇಕು ಎಂಬುದನ್ನು ಶಿವ ನಂದಿಗೆ ವರವಾಗಿ ನೀಡುತ್ತಾನೆ. ಇದೇ ಪ್ರಕಾರವಾಗಿ ನಾವು ಯಾವುದೇ ಶಿವನ ದೇವಸ್ಥಾನಕ್ಕೆ ಹೋದರು ಕೂಡ ಮೊದಲು ನಮ್ಮ ಇಚ್ಛೆಯನ್ನು ನಂದಿಯ ಕಿವಿಯಲ್ಲಿ ಹೇಳುತ್ತೇವೆ ಹಾಗೆ ನಾವು ಕೇಳಿಕೊಳ್ಳುವುದು ಏನೆಂದರೆ, ನಿಮ್ಮ ಯಾವುದೇ ಕಷ್ಟಗಳ ಬಗೆ ಹರಿಬೇಕು ಎಂಬುದಾದರೆ ನೀವು ಮೊದಲು ನಂದಿಗೆ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ.