ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಕಣ್ಣು ಬಡೆಯುವುದರ ಸೂಚನೆಗಳು ಏನು ಹಾಗೂ ಅದರ ಸೂಚನೆ ನಿಮಗೆ ಶುಭವ ಅಶುಭವ ಎಂದು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ. ನಮಸ್ಕಾರ ವೀಕ್ಷಕರೆ ಎಲ್ಲರ ಕಣ್ಣಿನ ರೆಪ್ಪೆಗಳು ಬಡಿಯುತ್ತವೆ ಸಾಮಾನ್ಯವಾಗಿ ಹಾಗೂ ಆದರೆ ಮನುಷ್ಯನ ದೇಹದ ಅಂಗಾಂಗಗಳು ಕೂಡ ಮನುಷ್ಯನ ಭವಿಷ್ಯದ ಬಗ್ಗೆ ಕೆಲವೊಂದು ಸೂಚನೆಗಳು ಕೂಡ ನೀಡುತ್ತದೆ ಅದೇ ರೀತಿ ಒಂದು ವೇಳೆ ಕಣ್ಣಿನ ರೆಪ್ಪೆಗಳು ಜೋರಾಗಿ ಬಾಡಿಯಲು ಪ್ರಾರಂಭಿಸಿದರೆ ಈ ರೀತಿ ಕಣ್ಣಿನ ರೆಪ್ಪೆ ಪಡೆಯುವುದು ಕಣಕ್ಕೂ ಅಥವಾ ಅದೃಷ್ಟವೋ ಎಂದು ಕೆಲವರಿಗೆ ಗೊಂದಲವಿರುತ್ತದೆ.
ಇದಕ್ಕೆ ಸರಿಯಾದ ಉತ್ತರ ಸಿಗದೇ ಅವರು ಬಹಳಷ್ಟು ಗೊಂದಲಕ್ಕೆ ಸಿಲುಕಿ ಕೊಳ್ಳುತ್ತಾರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಹೀಗಾಗಿ ಯಾಕೆ ಈ ಕಣ್ಣಿನ ರೆಪ್ಪೆ ಪಡೆಯುತ್ತದೆ. ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಕಣ್ಣ ರೆಪ್ಪೆ ಪಡೆಯುವುದು ಕೆಲವೊಬ್ಬರಿಗೆ ದರದ ತೊಂದರೆ ಇದ್ದರೆ ಈ ರೀತಿ ಕಣ್ಣ ರೆಪ್ಪೆ ಬಡಿಯಲು. ಇನ್ನು ವೀಕ್ಷಕರೇ ಕಣ್ಣಿನ ರೆಪ್ಪೆ ಬಡಿಯಲು ಪ್ರಾರಂಭಿಸಿದರೆ ಕೆಲವೊಂದು ಸಮಸ್ಯೆಗಳು ಕೂಡ ಅನುಭವಿಸಬೇಕಾಗುತ್ತದೆ. ಯಾವ ರೀತಿ ಎಂದರೆ ಹೆಣ್ಣು ಮಕ್ಕಳಿಗೆ ಎಡಕಣ್ಣು ಬಡಿದರೆ ಬಹಳಷ್ಟು ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಶುಭಕಾರ್ಯಗಳು ನಡೆಯುತ್ತದೆ ಹಾಗೂ ಶುಭ ಸೂಚನೆಗಳು ಹೇಳುತ್ತವೆ ಎಂದು ಹೇಳಲಾಗುತ್ತದೆ. ಮತ್ತು ಅದೇ ರೀತಿಯಾಗಿ ಹೆಣ್ಣು ಮಕ್ಕಳಿಗೆ ಬಲಗಡೆ ಕಣ್ಣು ಬಡಿಯಲು ಪ್ರಾರಂಭಿಸಿದರೆ ಕೆಲವೊಂದು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಎಂದರೆ ಸಕ್ಕರೆ ಕಾಯಿಲೆಗಳಿಗೆ ಒಳಗಾಗಿದ್ದರೆ ಬಹಳಷ್ಟು ಸುಸ್ತಾಗುವುದು ಮತ್ತು ತೊಂದರೆಗಳು ಆಗುವುದು ಮೊದಲೇ ಮುನ್ಸೂಚನೆಗಳನ್ನು ನೀಡುತ್ತದೆ.
ಕಣ್ಣಿಗೆ ರಕ್ಷಣೆಯ ಅಗತ್ಯ ಇಲ್ಲದೆ ಇರುವಾಗ ಕಣ್ಣಿನ ರೆಪ್ಪೆಗಳು ಹರಿದರೆ ಅಥವಾ ಕುಣಿದರೆ ಅದು ನಮ್ಮ ಭವಿಷ್ಯದ ಮಾಹಿತಿಯನ್ನು ನೀಡುತ್ತಿದೆ ಎನ್ನಲಾಗುವುದು. ಎರಡು ಕಣ್ಣುಗಳಲ್ಲಿ ಉಂಟಾಗುವ ಅಥವಾ ಒಂದೇ ಕಣ್ಣಿನಲ್ಲಿ ಕಂಡುಬರುವ ಈ ಬದಲಾವಣೆ ಅಥವಾ ಹಾರುವಿಕೆಗೆ ಧಾರ್ಮಿಕ ಸಂಗತಿಯಲ್ಲಿ ವಿಶೇಷ ಸೂಚನೆ ಹಾಗೂ ಸ್ಥಾನವನ್ನು ನೀಡಲಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಎನ್ನುವ ಎರಡು ಭಾಗಗಳನ್ನು ಮಾಡಿ, ಅವರಿಗೆ ಉಂಟಾಗುವ ಹಾರುವಿಕೆಯಿಂದ ಭವಿಷ್ಯದ ಸೂಚನೆಯನ್ನು ಪಡೆಯಬಹುದು ಎನ್ನುವುದು. ಕಣ್ಣು ಹಾರುವಿಕೆ ಅಥವಾ ಕುಣಿಯುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅದೊಂದು ಆರೋಗ್ಯ ದೌರ್ಬಲ್ಯ ಎಂದು ಹೇಳಲಾಗುವುದು. ಆದರೆ ಧಾರ್ಮಿಕ ನಂಬಿಕೆ ಮತ್ತು ದೃಷ್ಟಿಕೋನದಿಂದ ಅನಿರೀಕ್ಷಿತವಾಗಿ ಉಂಟಾಗುವ ಹಾಗೂ ಅಲ್ಪ ಕಾಲ ಮಾತ್ರ ಉಳಿದುಕೊಳ್ಳುವ ಕಣ್ಣಿನ ಹಾರುವಿಕೆಯು ಭವಿಷ್ಯದ ನುಡಿ ಎಂದು ನಂಬಲಾಗಿದೆ.