ನಮಸ್ಕಾರ ವೀಕ್ಷಕರೆ ನಾವು ಎಲ್ಲರ ಮನೆಯಲ್ಲಿ ಹಲ್ಲಿಯನ್ನು ನೋಡಿರುತ್ತೇವೆ. ಹಲ್ಲಿಗಳು ಮನೆಯಲ್ಲಿ ಇರುವುದು ಒಂದು ಕಾರಣದಿಂದ ಉಪಯೋಗವಾಗುತ್ತದೆ ಹಾಗೆಯೆ ಈ ಕೆಲವೊಂದು ಹಲ್ಲಿಗಳು ನಮಗೆ ಮುನ್ಸೂಚನೆಯನ್ನು ಕೂಡ ಕೊಡುತ್ತದೆ. ಹೌದು, ಈ ಸಣ್ಣ ಪುಟ್ಟ ಪ್ರಾಣಿಗಳು ನಮಗೆ ಕಷ್ಟ ಸಂದರ್ಭದಲ್ಲೇ ಒಳ್ಳೆಯ ಅಥವಾ ಕೆಟ್ಟ ಸೂಚನೆಗಳನ್ನು ಕೊಡುತ್ತದೆ ನಾವು ಅದನ್ನು ಹೆಚ್ಚಾಗಿ ಗಮನಿಸಿ ಇರುವುದಿಲ್ಲ ಮತ್ತೆ ಅದರ ಬಗ್ಗೆ ನಮಗೆ ಮಾಹಿತಿಯೂ ಕೂಡ ಇರಲ್ಲ ಹಾಗಾಗಿ ಅದನ್ನು ನಾವು ತಿರಸ್ಕರಿಸುವ ಸಾಮಾನ್ಯ ಅದರಿಂದನ ಮಾಹಿತಿಯಲ್ಲಿ ಅದರ ಸಂಪೂರ್ಣ ವಾದಂತಹ ವಿಷಯವನ್ನು ತಿಳಿಸಿ ಕೊಡುತ್ತೇವೆ.
ಹಲ್ಲಿಗಳಿರುವದರಿಂದ ಸಣ್ಣಪುಟ್ಟ ಹುಳಗಳು ಹಾಗೂ ಸೊಳ್ಳೆಗಳು ನಮ್ಮ ಮನೆಯಿಂದ ದೂರನೇ ಇರುತ್ತದೆ ಆದರೆ ಹಲ್ಲಿಗಳು ನಮ್ಮ ಮನೆಯಲ್ಲಿದ್ದೆ ನಮಗೆ ಒಂದಿಷ್ಟು ಒಳ್ಳೆಯ ಹಾಗೂ ಕೆಟ್ಟ ಸಂದೇಶಗಳನ್ನು ನೀಡುತ್ತವೆ. ನಾವು ಯಾವುದಾದರೂ ಒಂದು ಕೆಲಸವನ್ನು ಮಾಡಿರುತ್ತೇವೆ ಆ ಕೆಲಸ ಮುಗಿದ ತಕ್ಷಣ ನಾವು ಮನೆಗೆ ಬಂದು ಹಲ್ಲಿಗಳನ್ನು ನೋಡಿದರೆ ಆ ಕೆಲಸ ಯಶಸ್ಸು ಆಗುವುದಿಲ್ಲ ನಮಗೆ ನಷ್ಟವಾಗುತ್ತದೆ ಎಂದು ಇದು ಸೂಚನೆ ಕೊಡುತ್ತದೆ. ಹೀಗಾಗಿ ಆದಷ್ಟು ನೀವು ಮೇಲ್ಗಡೆ ನೋಡುವುದು ಅಥವಾ ಮೇಲ್ಚಾವಣಿಯನ್ನು ನೋಡುವುದು ತಪ್ಪಿಸಿ. ಇನ್ನ ಮನೆಯಲ್ಲಿ ನಮ್ಮ ತಲೆ ಮೇಲೆ ಬಿದ್ದರೆ ಇದು ನಮ್ಮ ಕಷ್ಟಗಳನ್ನು ತೋರಿಸುತ್ತದೆ.
ಇದರ ಪ್ರಕಾರ ನಮಗೆ ಯಾವುದೇ ಒಂದು ಕಷ್ಟ ಬರುತ್ತದೆ ಹಾಗೂ ನಮಗೆ ಮುಂದೆ ಅಪಾಯವಿದೆ ಎಂದು ಸೂಚಿಸುತ್ತದೆ ಇನ್ನ ನಮ್ಮ ಬಲಗಡೆಗೆ ಮೇಲೆ ಬಿದ್ದರೆ. ಯಾವುದೋ ಒಂದು ರೀತಿಯಿಂದ ಹಣ ಬರುತ್ತದೆ ಎಲ್ಲಿಂದನೋ ನಮಗೆ ಲಾಭ ಆಗುತ್ತದೆ ಎಂದು ಮುನ್ಸೂಚನೆಯನ್ನು ಕೊಡುತ್ತದೆ. ಇನ್ನ ನೀವು ಹೊಸ ಮನೆಗೆ ಹೋದಾಗ ಹಾಗೂ ಬಾಡಿಗೆ ಮನೆಗೆ ಹೋದಾಗ ಸತ್ತು ಬಿದ್ದಿರುವ ಹಲ್ಲಿಯನ್ನು ನೋಡಿದರೆ ಇದು ತುಂಬಾನೇ ಅಪಾಯವಾದ ಅಂತಹ ಸೂಚನೆ.
ಯಾವುದೇ ಕಾರಣಕ್ಕೂ ಹಂತ ಮನೆಗೆ ಹೋಗಬೇಡಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಹಾಗೂ ಹಲವಾರು ಕಡೆಯಿಂದ ಹಣದ ಸಮಸ್ಯೆ ಉಂಟಾಗುತ್ತದೆ. ಇನ್ನ ಹೋಗುವುದಕ್ಕೂ ಮುನ್ನ ಹೋಮ ಹವನ ಹಾಗೂ ಪೂಜೆಯನ್ನು ಮಾಡಿ ಹೋಗಿರಿ.ಇನ್ನ ಕೈಯಿಂದ ಯಾವತ್ತಿಗೂ ಸಾಯಿಸಬಾರದು ಇದು ಒಂದು ರೀತಿಯ ಪ್ರಾಣಿ ಹಿಂಸೆ ಆಗುತ್ತದೆ. ಇನ್ನ ನೀವು ಹುಡುಗಿ ಯಾವುದೇ ಕಾರಣಕ್ಕೂ ಪಲ್ಲಿಯನ್ನು ಹೊಡೆಯಬೇಡಿ.
ಇನ್ನ ಆದಷ್ಟು ಅಡುಗೆ ಮನೆಯಿಂದ ಪಲ್ಲಿಗಳನ್ನು ಓಡಿಸಲು ಪ್ರಯತ್ನ ಮಾಡಿ. ಇನ್ನಆಕಸ್ಮಿಕವಾಗಿ ನಮ್ಮ ಆಹಾರದಲ್ಲಿ ಬಿದ್ದರೆ ನಮ್ಮ ಆರೋಗ್ಯದ ಮೇಲೆ ತುಂಬಾನೇ ಕೆಟ್ಟದಾದಂತಹ ಪರಿಣಾಮ ಬೀಳುತ್ತದೆ ಹೀಗಾಗಿ ಆದಷ್ಟು ಮನೆಯಿಂದ ಹೊರಗೆ ಇಡಲು ಪ್ರಯತ್ನಿಸಿ.