ಅದರಲ್ಲಿ ನಮಗೆ ಸಾಮಾನ್ಯವಾಗಿ ಎದರಾಗುವಂತಹ ಸಮಸ್ಯೆ ಅದು ದಾರಿಯಾಗಿದೆ . ನಮ್ಮ ಹೊಲಕ್ಕೆ ದಾರಿ ಇಲ್ಲದಂತಹ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಆಗುತ್ತದೆ ಇಂದಿನ ಮಾಹಿತಿಯಲ್ಲಿ ನೀವು ಹೇಗೆ ದಾರಿಯನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ , ಆದರೆ ಗಮನದಲ್ಲಿ ಇಟ್ಟುಕೊಳ್ಳುವಂತಹ ವಿಷಯವೇನೆಂದರೆ ಇದು ಮುಂಚಿತವಾಗಿ ಇದ್ದು ಒಂದು ವೇಳೆ ನಿಮಗೆ ಗೊತ್ತಿಲ್ಲದಂತಹ ಸಂದರ್ಭದಲ್ಲಿ ಈ ಮಾಹಿತಿ ಉಪಯೋಗವನ್ನು ಪಡೆದುಕೊಳ್ಳಬಹುದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಹೊಲ ನಮ್ಮ ರಸ್ತೆ ಎನ್ನುವ ಹೊಸ ಯೋಜನೆ.
ಮೂಲಕ ಯಾರ ಜಮೀನುಗಳಿಗೆ ರಸ್ತೆ ಭಾಗ್ಯ ಇಲ್ಲವೋ ಅಂತಹ ರೈತರಿಗೆ ಈ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದಲೇ ಜಮೀನುಗಳಿಗೆ ವಾಹನಗಳನ್ನು ಸಂಚರಿಸಲು ರಸ್ತೆಗಳನ್ನು ಮಾಡಿಕೊಡಲು ಹೊಸ ಯೋಜನೆ ಆರಂಭಿಸಿದೆ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ಇದು ಒಂದು ಒಳ್ಳೆಯ ಸುವರ್ಣ ಅವಕಾಶವಾಗಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಲು ಮತ್ತು ಬರಲು ಬೇರೆ ಬೇರೆ ಜಮೀನುಗಳ ದಾರಿಯಲ್ಲಿ ಹೋಗಬೇಕಾಗಿರುತ್ತದೆ ಆದರೆ ಅಕ್ಕ ಪಕ್ಕದ ಜಮೀನುಗಳ ಮಾಲೀಕರ ಕಿರಿಕಿರಿಯಿಂದಾಗಿ ಸಾಕಷ್ಟು ಜನರು ರೈತರು ಇವತ್ತಿನವರೆಗೂ ತಮ್ಮ ಜಮೀನುಗಳಿಗೆ ಸಮರ್ಪಕವಾದ ರಸ್ತೆ ಇಲ್ಲದೆ ಅಕ್ಕಪಕ್ಕದವರ ಜಮೀನುಗಳ ಮಾಲೀಕರ ಹೋಗಬೇಕಾಗುತ್ತದೆ.
ಆದರೆ ಯಾರ ಮುಲಾಜಿ ಇಲ್ಲದೆ ಯಾರ ಹಂಗೂ ಇಲ್ಲದೆ ಇನ್ನು ಮುಂದೆ ರೈತರು ತಮ್ಮ ಜಮೀನುಗಳಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ನೀರರ್ಕಳವಾಗಿ ಯಾರ ಹಕ್ಕು ಇಲ್ಲದೆ ಭಯವಿಲ್ಲದೆ ಜಮೀನುಗಳಿಗೆ ರೈತರು ಹೋಗಿ ಬರಲು 23 ರಸ್ತೆ ಮಾಡಲು ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ ಬನ್ನಿ ಹಾಗಿದ್ದರೆ ನಮ್ಮ ಜಮೀನಿಗೂ ಕೂಡ ಸರಿಯಾದ ರಸ್ತೆ ಇಲ್ಲದಿದ್ದರೆ ಹಳ್ಳ ದಿಬ್ಬ ಕಾಲುದಾರಿ ಬಂಡಿ ದಾರಿ ಹೀಗೆ ಸಾಕಷ್ಟು ತೊಂದರೆಗಳು ಇದ್ದರೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ರೈತರು ಹೇಗೆ ರಸ್ತೆಯನ್ನು ಮಾಡಿಕೊಳ್ಳಬೇಕು.
ಅಗತ್ಯವಾದ ದಾಖಲೆಗಳು ಏನು ಯಾರನ್ನು ಸಂಪರ್ಕಿಸಬೇಕು ಎಷ್ಟು ಬಜೆಟ್ ಹಣ ಇರುತ್ತದೆ ರಸ್ತೆ ಯಾರೆಲ್ಲ ಮಾಡಿಸಿಕೊಳ್ಳಬಹುದು ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇವತ್ತಿನ ತಿಳಿಸಿಕೊಡುತ್ತೇವೆ ಮಾಹಿತಿಯನ್ನು ಈಗಲೇ ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಒಬ್ಬ ರೈತ ತನ್ನ ಜಮೀನಿಗೆ ಹೋಗಬೇಕಾದರೆ ಇನ್ನೊಬ್ಬನ ಗದ್ದಿಗೆ ಹೊಲವನ್ನು ದಾಟಿಕೊಂಡು ಹೋಗಬೇಕು ಅವರಿಗೆ ಕುಲಕ್ಕೆ ಹೋಗಲು ಸರಿಯಾದ ದಾರಿ ಎಂಬುದು ಇಲ್ಲ ಸಾಕಷ್ಟು ಬಾರಿ ಈ ರಸ್ತೆಯ ಕಾರಣಕ್ಕೆ ಅದೆಷ್ಟು ಜಗಳಗಳು ನಡೆದಿದೆ ರೈತರಿಗೆ ಹೊಲಕ್ಕೆ ಹೋಗಲು ದಾರಿ ಮಾಡಿಕೊಳ್ಳಲು ಸರಕಾರ ಉದ್ಯೋಗ ಖಾದ್ಯ ಯೋಜನೆ ಅಡಿಯಲ್ಲಿ ದಾರಿ ಮಾಡಿಕೊಡುವ ಪ್ರಯತ್ನ ಮಾಡುತ್ತಿದೆ.
ಯೋಜನೆಯ ಅಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಎನ್ನುವ ಸರ್ಕಾರದ ಸವಲತ್ತು ಪಡೆದು ರೈತರು ಸಾಮೂದಾಯಿಕ ರಸ್ತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ನೀವು ಒಂದು ಸರಿಯಾದ ಅರ್ಜಿಯನ್ನು ಬರೆದು ಗ್ರಾಮ ಪಂಚಾಯಿತಿಗೆ ಕೊಟ್ಟರೆ ಅದನ್ನು ಪರಿಶೀಲಿಸಿ ನಿಮ್ಮ ಹೊಲಕ್ಕೆ ಹೋಗಲು ದಾರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೇಕಾದಂತಹ ಮುಖ್ಯ ಪತ್ರಗಳು ಹಾಗೂ ಆಸ್ತಿ ಪತ್ರ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನಿಮ್ಮ ಹತ್ತಿರ ಇರಬೇಕು. ಇದಕ್ಕೆ ಹಣ ಕೆಲವೊಂದು ಕಡೆ ಬೇರೆ ಬೇರೆ ರೀತಿಯಿಂದ ತೆಗೆದುಕೊಳ್ಳುತ್ತಾರೆ