ನವಜಾತ ಶಿಶುವಿನ ಆರೋಗ್ಯದ ಬಗ್ಗೆ ಹಾಗೂ ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮಗುವಿನ ದೇಹಕ್ಕೆ ರಕ್ಷ ಣೆ ನೀಡಲು ತಾಯಿ ದೇಹ ತನ್ನ ರಕ್ತದಲ್ಲಿಯ ದೇಹರಕ್ಷ ಣಾ ಪಡೆಯ ಬಿಳಿಕಣಗಳನ್ನು ಎದೆಹಾಲು ಮೂಲಕ ಮಗುವಿನ ದೇಹಕ್ಕೆ ರವಾನಿಸುತ್ತದೆ. ಇದು ಯಾವುದೇ ಸೋಂಕಿನ ವಿರುದ್ಧ ನೇರವಾಗಿ ಸೆಣಿಸಲು ಶಕ್ಯವಾಗಿರುತ್ತವೆ.
ತಾಯಿಯ ಎದೆಯ ಹಾಲು ಮಗುವಿಗೆ ಇಷ್ಟವಾದದ್ದು ಎಂದರೆ ತಾಯಿಯ ಹಾಲು. ಎದೆಹಾಲು ಕೊಬ್ಬಿನ ಮಟ್ಟವನ್ನು ಬದಲಾಯಿಸುವುದು ಸಾಮಾನ್ಯವಾಗಿದೆ ಮತ್ತು ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದಾಗ್ಯೂ, ತಾಯಿ ತನ್ನ ಮಗುವಿಗೆ ಎಷ್ಟು ಕೊಬ್ಬು ನೀಡಬೇಕು ಮತ್ತು ಎದೆ ಹಾಲಿನಲ್ಲಿ ಕೊಬ್ಬಿನ ಪ್ರಮಾಣವನ್ನು ಹೇಗೆ ಹೆಚ್ಚಿಸಬಹುದು ಮತ್ತು ನಿಮಗೆ ಸಾಕಷ್ಟು ಪೌಷ್ಠಿಕಾಂಶವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿದಿರಬೇಕು. ನವಜಾತ ಶಿಶುವಿಗೆ ಎದೆ ಹಾಲಿನಿಂದ ಎಷ್ಟು ಕೊಬ್ಬು ಬೇಕು ಮತ್ತು ತಾಯಿ ಅದರ ಪ್ರಮಾಣವನ್ನು ಹೇಗೆ ಹೆಚ್ಚಿಸಬಹುದು.
ಎದೆಯ ಹಾಲು ಶಿಶುಗಳಿಗೆ ಶಕ್ತಿ ಮತ್ತು ಪೋಷಕಾಂಶದ ಮೂಲವಾಗಿದೆ ಇದು ಮಗುವಿಗೆ ಆರು ತಿಂಗಳವರೆಗೆ 6 ವರ್ಷವಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ದೊರೆಯುತ್ತದೆ ಶಿಶು ಜನನವಾದ ನಂತರ ದಪ್ಪವಾದ ಹಳದಿಯುಕ್ತ ಅಹ್ಲಾದ ಕೊಲೆಸ್ಟ್ರಾಲ್ ತಪ್ಪದೇ ನೀಲಾಗಬೇಕು. ಈ ಕೊಲೆಸ್ಟ್ರಾಲ್ ನಲ್ಲಿ ಬಿಳಿ ರಕ್ತದ ಕಣಗಳು ರೋಗ ನಿರೋಧಕ ಶಕ್ತಿಗಳು ಹೆಚ್ಚು ಪ್ರಮಾಣದಲ್ಲಿ ಇರುವುದಲ್ಲದೆ ಪ್ರೋಟಿನ್ ಕನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್ಸ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ ನವಜಾತ ಶಿಶುಗಳಿಗೆ ಈ ಕೊಲೆಸ್ಟ್ರಾಲ್ ಹೊಂದಿದ್ದ
ತಾಯಿಯ ಎದೆ ಹಾಲಿನಲ್ಲಿ ಕೊಬ್ಬು ಕಾರ್ಬೋಹೈಡ್ರೇಟ್ ಗಳು ಪ್ರೋಟೀನ್ ವಿಟಮಿನ್ ಗಳು ಖನಿಜಗಳು ನೀರಿನ ಅಂಶ ಸೇರಿದೆ. ಇವು ಸುಲಭವಾಗಿ ಜೀರ್ಣವಾಗುತ್ತವೆ ಶಿಶುವಿಗೆ ಜೀವ ರಕ್ಷಕ ವ್ಯವಸ್ಥೆ ಪೂರಕವಾಗವಲ್ಲ ಯೋಗ್ಯವಾದ ಬಂಗಿಯಲ್ಲಿ ಶಿಶುವಿಗೆ ಎಂಟರಿಂದ ಹದಿನೈದು ಬಾರಿ ಎದೆ ಹಾಲನ್ನು ಉಳಿಸಬೇಕು ಗಂಟೆಯ ಪ್ರಕಾರ ಮಗುವಿಗೆ ಹಾಲು ಉಳಿಸಲು ಬದಲಾಗಿ ಹೋಗುತ್ತದೆ.ಇನ್ನ ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ನೀಡಲಾಗುವುದು, ತುಪ್ಪದಲ್ಲಿ ಕರಿದ ಬೆಳ್ಳುಳ್ಲಿ ತಿನ್ನಿ, ಇದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.
ಬೆಳ್ಳುಳ್ಳಿ ಅನ್ನ ಮಾಡಿ ತಿನ್ನಿ.ಎದೆ ಹಾಲಿನ ಉತ್ಪತ್ತಿ ಹೆಚ್ಚು ಮಾಡುವಲ್ಲಿ ನುಗ್ಗೆಕಾಯಿ ಸೊಪ್ಪು ಕೂಡ ಸಹಕಾರಿ. ಇದರಲ್ಲಿ ಕಬ್ಬಿಣದಂಶ ಅಧಿಕವಿರುವುದರಿಂದ ಬಾಣಂತಿಯರಿಗೆ ಅವಶ್ಯಕವಿರುವ ಕಬ್ಬಿಣದಂಶ ದೊರೆಯುವುದು.
ಸಬ್ಬಸ್ಸಿಗೆ ಸೊಪ್ಪು ಕೂಡ ಬಾಣಂತಿಯರಿಗೆ ಒಳ್ಳೆಯ ಆಹಾರವಾಗಿದೆ, ಇದರ ಪಲ್ಯ, ಸಾರು ತಿನ್ನುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.