ಎಲ್ಲರಿಗೂ ನಮಸ್ಕಾರ ಕರ್ನಾಟಕ ಫ್ರೀ ಲ್ಯಾಪ್ಟಾಪ್ ಸ್ಕೀಮ್ ನಲ್ಲಿ ಎಲ್ಲಾ ವರ್ಗದ ಜನರು ಅವರು ಈ ಫ್ರೀ ಲ್ಯಾಪ್ಟಾಪ್ ಪಡೆಯಬಹುದು ಆದರೆ ವಿದ್ಯಾರ್ಥಿಗಳು ಆಗಿರಬಹುದು ಎಲ್ಲಾ ತರಹದ ವಿದ್ಯಾರ್ಥಿಗಳು ಈ ಒಂದು ಕರ್ನಾಟಕ ಫ್ರೀ ಲ್ಯಾಪ್ಟಾಪ್ ಸ್ಕೀಮ್ ಗೆ ಅರ್ಜಿ ಸಲ್ಲಿಸಿ ನೀವು ಫ್ರೀ ಲ್ಯಾಪ್ಟಾಪ್ ಅನ್ನು ಪಡೆಯಬಹುದು. ಇದರಿಂದ ನೀವು ಬಹಳಷ್ಟು ಉಪಯೋಗವನ್ನು ಪಡೆದುಕೊಳ್ಳಬಹುದು.
ನಮಗೆ ಕಡಿಮೆ ಮಾಹಿತಿ ಇಂಥ ಪ್ರಕಾರ ನಾವು ಇಂತಹ ಯೋಜನೆಗಳ ಉಪಯೋಗಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೇವೆ . ಈ ಒಂದು ಮಾಹಿತಿ ಪ್ರಕಾರ ನಿಮಗೆ ಉಪಯೋಗವಾಗುವಂತಹ ಮಾಹಿತಿಯನ್ನು ಮುಟ್ಟಿಸುತ್ತೇವೆ ಹಾಗಾದರೆ ಬನ್ನಿ ವೀಕ್ಷಕರೇ ಸಂಪೂರ್ಣವಾದ ಮಾಹಿತಿ ಡೀಟೇಲ್ಸ್ ನೋಡಿಕೊಳ್ಳೋಣ ಅಂದರೆ ಕರ್ನಾಟಕ ಉಚಿತ ಲ್ಯಾಪ್ಟಾಪ್ ಸ್ಕೀಮ್ ಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಇದಕ್ಕೆ ಏನು ದಾಖಲೆಗಳು ಗಳು ಬೇಕಾಗುತ್ತವೆ ಮತ್ತು ಇದಕ್ಕೆ ವಿದ್ಯಾರ್ಥಿಗಳ ಶಿಕ್ಷಣ ಎಷ್ಟು ಇರಬೇಕು.
ಮತ್ತು ಏನೇನು ಹೊಂದಿರಬೇಕು ಎಂಬುದನ್ನು ನೀವು ಈ ಮಾಹಿತಿಯಲ್ಲಿ ತಿಳಿದುಕೊಂಡು ತದನಂತರ ನಾವು ಹೇಳಿದ ಹಾಗೆ ನೀವು ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ. ಸ್ನೇಹಿತರೆ ಮೊದಲಿಗೆ ಎಲ್ಲಾ ವರ್ಗದವರು ಕರ್ನಾಟಕ ಫ್ರೀ ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸಬೇಕಾದರೆ ಏನೇನು ಹೊಂದಿರಬೇಕು ಅನ್ನೋದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಸ್ನೇಹಿತರೆ ಮೊದಲಿಗೆ ನಾವು ನೋಡುವುದಾದರೆ ಅರ್ಜಿ ಯಾರು ಸಲ್ಲಿಸಬಹುದೆಂದರೆ.
ಅಂದರೆ ಅರ್ಜಿ ಸಲ್ಲಿಸುವಂತಹವರು ಕರ್ನಾಟಕದಲ್ಲಿ ಇರಬೇಕಾಗುತ್ತದೆ ಎಸ್ ಟಿ ಎಸ್ ಟಿ, ಒ ಬಿ ಸಿ ಜನರಲ್ ಕ್ಯಾಟಗರಿ ಯಾವುದೇ ಒಂದು ವರ್ಗದವರು ವಿದ್ಯಾರ್ಥಿಗಳು ಇರುತ್ತಾರೆ ಅವರುಗಳು ಅರ್ಜಿಯನ್ನು ಈ ಒಂದು ಸ್ಕೀಮ್ ಗೆ ಸಲ್ಲಿಸಬಹುದು ಮತ್ತು ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಇಲ್ಲಿ 12ನೇ ಕ್ಲಾಸ್ ಅಂದರೆ ಸೆಕೆಂಡ್ ಪಿಯುಸಿ ಪಾಸಾದ ಅಂತಹವರ ವಿದ್ಯಾರ್ಥಿಗಳು ಮಾತ್ರ ನೀವು ಕರ್ನಾಟಕ ಫ್ರೀ ಲ್ಯಾಪ್ಟಾಪ್ ಸ್ಕೀಮ್ ಗೆ ಅರ್ಜಿ ಸಲ್ಲಿಸಬೇಕು ಅಂದರೆ 12ನೇ ತರಗತಿ ಸೆಕೆಂಡ್ ಪಿಯುಸಿ ಪಾಸ್ ಆಗಿ ನೆಕ್ಸ್ಟ್ ಎಜುಕೇಶನ್ ಮಾಡುತ್ತಾರೆ.
ಅಂತಹವರಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ನಂತರ ನೀವು ಕರ್ನಾಟಕ ಉಚಿತ ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರ ಯಾವ ದಾಖಲೆಗಳು ಇರಬೇಕು ಅಂತ ತಿಳಿಸಿಕೊಡುತ್ತೇವೆ ಇಲ್ಲಿ ನೋಡುತ್ತಿರಬಹುದು ಮೊದಲನೆಯದಾಗಿ ವಾಸಸ್ಥಾನ ಪ್ರಮಾಣ ಪತ್ರ ಇರಬೇಕು ನೀವು ಕರ್ನಾಟಕದಲ್ಲಿ ವಾಸವಾಗಿದ್ದೀರ ಅನ್ನುವುದಕ್ಕೆ ಎರಡನೆಯದು ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಅಕೌಂಟ್ ಬೇಕಾಗುತ್ತದೆ ಕ್ಯಾಸ್ಟ್ ಅಂಡ್ ಇನ್ಕಮ್ ಸರ್ಟಿಫಿಕೇಟ್ ಬೇಕಾಗುತ್ತದೆ.
ಮತ್ತು ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ ಮತ್ತು ನಿಮ್ಮ ಮಾಸ್ ಕಾರ್ಡ್ ಏನಿರುತ್ತದೆ ಸೆಕೆಂಡ್ ಪಿಯುಸಿ ಪಾಸ್ ಆಗಿರುವ ಮಾಸ್ ಕಾರ್ಡ್ ಅನ್ನು ಬೇಕಾಗುತ್ತದೆ ಇದರ ಜೊತೆಗೆ ನೀವು ಸೆಕೆಂಡ್ ಪಿಯುಸಿ ಮುಗಿದ ಮೇಲೆ ಅಡ್ಮಿಶನ್ ಅದರ ಒಂದು ರೆಸಿಪ್ಟ್ ಕೊಡಬೇಕಾಗುತ್ತದೆ. ನೀವು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡುವಂತಹ ವೆಬ್ಸೈಟ್ ಗೆ ಒಮ್ಮೆ ಭೇಟಿ ನೀಡಿ. myideasnews.com