ನಿಮಗೆ ಅಪಾರ ಧನ ಸಂಪತ್ತು ಉಂಟಾಗಬೇಕು ಅಂತ ಅಂದ್ರೆ ಹೊಸ ಬಾಡಿಗೆ ಮನೆಗೆ ಹೋಗುವಾಗ ಈ ಕೆಲಸವನ್ನ ತಪ್ಪದೇ ಮಾಡಿ. ನೋಡಿ ನನ್ನ ಪ್ರಿಯ ವೀಕ್ಷಕರೇ ಹೊಸ ಬಾಡಿಗೆ ಮನೆಗೆ ಹೋಗುವಾಗ ಯಾವ ವಸ್ತುವನ್ನು ತೆಗೆದುಕೊಂಡು ಹೋಗಬೇಕು ಯಾವ ಸಮಯದಲ್ಲಿ ಹೋಗಬೇಕು ಯಾವ ಪದ್ದತಿಯನ್ನು ಆಚರಿಸಬೇಕು ಅಂತ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ನೋಡಿ ನಾವು ಹೊಸ ಬಾಡಿಗೆ ಮನೆಗೆ ಹೋಗಬೇಕು ಅಥವಾ ಸ್ವಂತ ಮನೆಯನ್ನು ನಾವು ತಗೊಂಡಿದ್ದೀವಿ ಅಲ್ಲಿ ಹೋಗಬೇಕು ಅಂತಾದ್ರೆ ನಾವು ಸೋಮವಾರ ಗುರುವಾರ ಮತ್ತು ಶುಕ್ರವಾರದ ದಿನ ಹೋಗಬೇಕು. ಇನ್ನು ಈ ವಾರದಲ್ಲಿ ತ್ರಯೋದಶಿ ತಿಥಿ ಇದ್ದರೆಂತು ತುಂಬಾ ಉತ್ತಮ ನಿಮ್ಮ ಮನೆ ಅಭಿವೃದ್ಧಿಯಾಗುತ್ತದೆ. ಇನ್ನು ಸಮಯ ಅಂತ ಹೇಳಿದ್ರೆ ಬೆಳಗ್ಗೆ 5:30 ಯಿಂದ 9:00 ಒಳಗಡೆ ನೀವು ಅಲ್ಲಿ ಪಾದ ಅರ್ಪಣೆಯನ್ನು ಮಾಡಬೇಕು. ನಿದ್ರೆ ಇದು ಏಕೆ ಅಂದ್ರೆ ಈ ಸಮಯದಲ್ಲಿ ತುಂಬಾ ಒಳ್ಳೆಯ ಮುಹೂರ್ತಗಳಿರುತ್ತವೆ ಯಾವುದೇ ಕೆಟ್ಟ ಕಾಲಗಳು ಇರುವುದಿಲ್ಲ ಅದಕ್ಕಾಗಿ ಈ ಸಮಯದಲ್ಲಿ ನೀವು ಮನೆ ಒಳಗಡೆ ಕಾಲಿಟ್ಟು ಅಲ್ಲಿ ಹಾಲನ್ನ ಉಕ್ಕಿಸಿದರೆ ಖಂಡಿತವಾಗಲೂ ನೀವು ಈ ಮನೆಗಿಂತ ಆ ಮನೆಯಲ್ಲಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತೀರಾ. ನೋಡಿ ಸ್ನೇಹಿತರೆ ಇದರ ಮಧ್ಯ ನೀವು ಹುಣ್ಣಿಮೆಯ ದಿನ ಮನೆಗೆ ಹೋದರೆ ತುಂಬಾ ಒಳ್ಳೆಯದು ಹುಣ್ಣಿಮೆ ದಿನ ತ್ರಯೋದಶಿ ಬಂದರೆ ನೀವು ಜಾಕ್ ಪಾರ್ಟ್ ಹೊಡೆದ ಹಾಗೆ ಅಂತ ಅರ್ಥ ಮಾಡ್ಕೊಳ್ಳಿ.
ನಿಜ್ವಾಗ್ಲೂ ಹುಣ್ಣಿಮೆಯ ದಿನದಂದು ನೀವು ಹೋದರೆ ತುಂಬಾ ಒಳ್ಳೆಯದು. ಅದು ತುಂಬಾ ದೂರ ಇದೆ ನಮಗೆ ಈಗಲೇ ಹೋಗಬೇಕು ಅಂತ ಅಂದ್ರೆ ಇತರ ವಾರವನ್ನು ನೋಡಿಕೊಂಡು ಹೋಗಿ. ನೀವು ಮುಂಚಿನ ದಿನ ಹೋಗಿ ಮನೆಯನ್ನೆಲ್ಲ ಕ್ಲೀನ್ ಮಾಡಿ ಒರೆಸಿ ಗುಡಿಸಿ ಮಾಡಿ ಬರಬೇಕಾಗುತ್ತೆ ಮರುದಿನ ಬೆಳಿಗ್ಗೆ ಎದ್ದು ಆದಷ್ಟು ಬ್ರಾಹ್ಮಿ ಮುಹೂರ್ತದಲ್ಲಿ ಹೋದರೆ ತುಂಬಾ ಒಳ್ಳೆಯದು. ಮಾರನೆಯ ದಿನ ಬೆಳಗ್ಗೆ ಎದ್ದು ಒಂದು ದೇವರ ಫೋಟೋ ಹಾಗೆ ಸ್ವಲ್ಪ ತುಪ್ಪ ಹಾಲು ಹೂವು ಹಣ್ಣು ತೆಂಗಿನಕಾಯಿ ಈ ಫಲಗಳನ್ನು ಹಿಡಿದುಕೊಂಡು ಆ ಮನೆಯ ಒಳಗಡೆ ಹೋಗಬೇಕು. ಮನೆ ಒಳಗಡೆ ಹೋಗಿ ಒಂದು ದೇವರ ಫೋಟೋವನ್ನು ಇಟ್ಟು ಅದಕ್ಕೆ ಹೂವನ್ನು ಹಾಕಿ ತುಪ್ಪದ ದೀಪವನ್ನು ಹಚ್ಚಿ ಪೂಜೆ ಮಾಡಿ ನಂತರ ಹಾಲನ್ನ ಉಕ್ಕಿಸಬೇಕು.
ನೀವು ಹೊಸ ಮನೆಗೆ ಹೋಗುವಾಗ ಐದು ದೀಪವನ್ನು ತೆಗೆದುಕೊಂಡು ಹೋಗಿ ಎರಡು ದೀಪವನ್ನು ದೇವರ ಮುಂದೆಡಿ ಮತ್ತೆರಡು ದೀಪವನ್ನು ಹೊಸ್ತಿಲಿಗೆ ಇಡಬೇಕು ಹೊಸ್ತಿಲನ್ನ ನೀಟಾಗಿ ಹುದ್ದೆ ಸ್ವಲ್ಪ ಅರಿಶಿನ ಕುಂಕುಮ ಹಾಕಿ ಹೂವನ್ನ ಹಾಕಿ ಪೂಜೆಯನ್ನು ಮಾಡಿ ಅದಕ್ಕೋಸ್ಕರ ಎರಡು ತುಪ್ಪದ ದೀಪವನ್ನು ಇಡಬೇಕು. ಸ್ನೇಹಿತರೆ ತುಪ್ಪವನ್ನು ಯಾಕೆ ಹೇಳುತ್ತಿದ್ದೇನೆ ನಾನು ಅಂದರೆ ತುಪ್ಪ ಮಹಾಲಕ್ಷ್ಮಿಗೆ ತುಂಬಾ ಇಷ್ಟ ಆದ್ದರಿಂದ ಈ ತರ ವಿಶೇಷ ದಿನಗಳಲ್ಲಿ ತುಪ್ಪದ ದೀಪವನ್ನು ಹಚ್ಚಿದರೆ ತುಂಬಾ ಒಳ್ಳೆಯದು. ಮತ್ತೆ ನೀವು ತುಂಬಿದ ಬಿಂದಿಗೆಯನ್ನ ಸ್ಟೀಲು ಅಥವಾ ತಾಮ್ರದ ಬೆಂದಿಗೆ ಆಗಿರಬೇಕು ಈ ಬಿಂದಿಗೆಗೆ ನೀರನ್ನು ತುಂಬಿಸಿ ಸ್ವಲ್ಪ ಹಳದಿ ಕುಂಕುಮವನ್ನು ಹಚ್ಚಿ ಅರಿಶಿನ ಕುಂಕುಮವನ್ನು ಹಚ್ಚಿ ಹೂವನ್ನ ಇಟ್ಟು ಪೂಜೆಯನ್ನು ಮಾಡಿ ಇದು ಗಂಗೆಗೆ ಸಮ ನೀರು ಅಂದ್ರೆ ನಾವು ಗಂಗಾ ಪೂಜೆ ಮಾಡಿದ ಪುಣ್ಯ ಸಿಗುತ್ತದೆ. ಈ ರೀತಿಯಾಗಿ ಪೂಜೆಯನ್ನ ಮಾಡಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.