ನಮಸ್ಕಾರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಮ್ಮ ಶರೀರಕ್ಕೆ ಶಕ್ತಿಯನ್ನು ನೀಡುವಂತಹ ಒಂದು ಉತ್ತಮವಾದಂತಹ ಪಾನಕದ ಬಗ್ಗೆ ಹೇಳಿಕೊಡುತ್ತೇವೆ. ನೀವು ಕೂಡ ನಿಶಕ್ತಿ ಸುಸ್ತು ಈ ರೀತಿಯ ಸಮಸ್ಯೆ ಇದ್ದರೆ ಈ ಪಾನಕ ನಿಮಗೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ವೀಕ್ಷಕರೆ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಹಲವಾರು ರೀತಿಯ ಅಡುಗೆಗಳನ್ನು ಮಾಡುತ್ತೇವೆ. ಆದರೆ ಅವುಗಳನ್ನು ಸೇವನೆ ಮಾಡುವುದರಿಂದ ನಮ್ಮ ಶ್ರೀರಕ್ಕೆ ಸಂಪೂರ್ಣವಾದ ಲಾಭ ಸಿಗುವುದಿಲ್ಲ ಹಾಗಾಗಿ ನಾವು ಕೆಲವೊಮ್ಮೆ ಲಿಕ್ವಿಡ್ ಫುಡ್ ಪಾನಕಗಳು ಇದನ್ನು ಕೆಲವೊಮ್ಮೆ ಸೇವನೆ ಮಾಡಿ ನಮಗೆ ಆಗಿರುವಂತಹ ಸುಸ್ತು ನಿಶಕ್ತಿ ಕಡಿಮೆ ಮಾಡಲು. ಹಾಗಾದರೆ ಈ ಸುಸ್ತು ನಿಶಕ್ತಿ ಕಡಿಮೆ ಮಾಡಿಕೊಳ್ಳುವುದು ಉತ್ತಮವಾದ ಪಾನಕ ಯಾವುದು ಅಂತ ನೋಡುವುದಾದರೆ ಅದು ಬೆಲ್ಲದ ಪಾನಕ.
ಹೌದು ವೀಕ್ಷಕರೇ ಮನೆಯಲ್ಲಿ ಇರುವಂತಹ ಬೆಲ್ಲದ ಪಾನಕವನ್ನು ಮಾಡಿ ಸೇವನೆ ಮಾಡುವುದರಿಂದ ನಮ್ಮ ಶರೀರಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ ಬೇಸಿಗೆ ಕಾಲ ಶುರುವಾಯಿತು ಅಂದರೆ ನಾವು ತಂಪು ಪಾನೀಯ ಮತ್ತು ಮೊರೆ ಹೋಗುತ್ತೇವೆ. ಅಂಗಡಿ ಮತ್ತು ಬೇಕರಿಯಲ್ಲಿ ಸಿಗುವಂತಹ ಸಾಫ್ಟ್ವೇರ್ ಕುಡಿಯುವ ಬದಲು ಮನೆಯಲ್ಲಿ ಮೊಸರು ಲಸ್ಸಿ ಮಜ್ಜಿಗೆ ಅಥವಾ ಬೆಲ್ಲದ ಪಾನಕ ಅಷ್ಟೇ ಅಲ್ಲದೆ ಎಳನೀರು ಮುಂತಾದವುಗಳನ್ನು ಸೇವನೆ ಮಾಡುವುದು ಬಹಳ ಉತ್ತಮ. ಇನ್ನು ಈ ಬೆಲ್ಲದ ಪಾನಕ ತಯಾರಿಸುವ ವಿಧಾನವನ್ನು ನೋಡುವುದಾದರೆ ನಿಮಗೆ ರುಚಿಗೆ ತಕ್ಕಸ್ಟು ಬೆಲ್ಲವನ್ನು ಹಾಕಿ ಮತ್ತು ನಿಂಬೆಹಣ್ಣು ಹಾಗೂ ಸ್ವಲ್ಪ ಕಾಳು ಮೆಣಸು ಹಾಗೂ ಕೇಸಲ್ಲಿ ದಳ ಒಂದಿಷ್ಟು ಒಂದಿಷ್ಟು ಯಾಲಕ್ಕಿ ಪುಡಿಗಳನ್ನು ಹಾಕಿ ಇವುಗಳನ್ನು ಒಂದು ಗ್ಲಾಸ್ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸೇವನೆ ಮಾಡಿ ವೀಕ್ಷಕರೇ.