ನಮಸ್ತೆ ಎಲ್ಲರಿಗೂ ಒಂದು ಆಸೆ ಇದ್ದೇ ಇರುತ್ತದೆ ಕೂದಲು ಕಲರ್ ಮಾಡಿಸಿಕೊಳ್ಳಬೇಕು ಅಂತ ಹೇಳಿ ಆ ಸಮಯದಲ್ಲಿ ಮಾರ್ಕೆಟಲ್ಲಿ ಸಿಗುವ ಕೆಮಿಕಲ್ ಕಲರ್ ಗಳನ್ನು ಕೂದಲಿಗೆ ಹಚ್ಚಿಕೊಳ್ಳುತ್ತೇವೆ ಅದು ಕೂದಲನ್ನು ಸ್ವಲ್ಪ ಸಮಯದವರೆಗೆ ಕಲರ್ ಮಾಡುತ್ತದೆ ಆದರೆ ಅದು ಶಾಶ್ವತವಾಗಿ ಮಾಡುವುದಿಲ್ಲ ತುಂಬಾ ಹಾಳು ಮಾಡುತ್ತದೆ ಕೂದಲು ಗ್ರೋಥ್ ಕಡಿಮೆಯಾಗುತ್ತದೆ ಉದುರಲು ಶುರು ಮಾಡುತ್ತದೆ ತುಂಬಾನೇ ನಿರ್ಜೀವ ಆಗುವುದಕ್ಕೆ ಶುರುವಾಗುತ್ತದೆ ಕೂದಲಿಗೆ ಯಾವುದೇ ರೀತಿಯ ಹಾನಿ ಮಾಡದೆ ಒಳ್ಳೆ ಕಲರ್ ಪಡೆದುಕೊಳ್ಳಬೇಕಾ ಹಾಗಾದರೆ ಈ ಒಂದು ಮಾಹಿತಿ ನಿಮಗಾಗಿ ಅಂತ ಹೇಳಬಹುದು ತುಂಬಾ ಸರಳವಾಗಿ ಮಾಡಿಕೊಳ್ಳುವುದು ಯಾವುದೇ ಕೆಮಿಕಲ್ ಪದಾರ್ಥಗಳು ಬಳಸಿದೆ ನಾವು ಮನೆಯಲ್ಲಿ ಒಂದು ಹೇರ್ ಕಲರ್ ಮಾಡಿಕೊಳ್ಳಬಹುದು.
ಯಾವ ರೀತಿ ಅಂತ ನೋಡುತ್ತಾ ಹೋಗೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಈ ಒಂದು ಹೇರ್ ಕಲರ್ ಮಾಡಿಕೊಳ್ಳುವುದಕ್ಕೆ ನಾವು ಇಲ್ಲಿ ಬೀಟ್ರೂಟ್ ತೆಗೆದುಕೊಳ್ಳಬೇಕು ಒಂದು ಮೀಡಿಯಂ ಬೀಟ್ರೂಟ್ ಸಿಪ್ಪೆ ತೆಗೆದು ಕೊಂಡು 1 ರೀತಿ ಚಿಕ್ಕದಾಗಿ ಕಟ್ ಮಾಡಿಕೊಂಡು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು ನಂತರ ಒಂದು ಗ್ಲಾಸ್ ಹಾಕುವಷ್ಟು ನೀರು ಸೇರಿಸಿಕೊಂಡು ಎರಡು ಟೀಸ್ಪೂನ್ ಆಗುವಷ್ಟು ಟೀ ಪೌಡರ್ ಇಲ್ಲಿ ಸೇರಿಸಿಕೊಳ್ಳಬೇಕು ನಂತರ ಮೀಡಿಯಂ ಫ್ಲೇಮ್ ಅಲ್ಲಿ ಇದನ್ನು ಐದು ಆರು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು.
ಈ ರೀತಿ ಬಣ್ಣ ಬಿಡುತ್ತ ಹೋಗುತ್ತದೆ ಚೆನ್ನಾಗಿ ಕುದಿಸಿಕೊಳ್ಳಿ 56 ನಿಮಿಷ ಆದರೆ ಸಾಕಾಗುತ್ತದೆ ಬೀಟ್ರೂಟ್ ತೆಗೆದುಕೊಂಡಿದ್ದೇವೆ ತುಂಬಾ ಹೊಳಪು ನೀಡುತ್ತದೆ ಜೊತೆಗೆ ವೈಟ್ ಹೇರ್ ಆಗುತ್ತಿದ್ದರೆ ಅದನ್ನು ಕವರ್ ಮಾಡಿಕೊಳ್ಳುವುದಕ್ಕೆ ಹೆಲ್ಪ್ ಆಗುತ್ತದೆ ಹೇರ್ ಗ್ರೋಥ್ ಇಂಪ್ರೂ ಮಾಡುತ್ತಾ ಹೋಗುತ್ತದೆ. ಜೊತೆಗಿಲ್ಲಿ ಟೀ ಪೌಡರ್ ಬಳಸಿಕೊಂಡಿದ್ದೇವೆ ಟೀ ಪೌಡರ್ ಕೂದಲಿಗೆ ಒಳ್ಳೆ ಹೊಳಪು ಕೊಡುತ್ತದೆ ಸಾಫ್ಟ್ ಮಾಡುತ್ತಾ ಹೋಗುತ್ತದೆ ಹೇರ್ ಗ್ರೌತ್ ಇಂಪ್ರೂ ಮಾಡುತ್ತದೆ ಜೊತೆಗೆ ನಮ್ಮ ಕೂದಲಿಗೆ ಒಳ್ಳೆ ಬಣ್ಣ ನೀಡುವುದಕ್ಕೆ ಸಹಾಯಕವಾಗುತ್ತದೆ ವೈಟ್ ಹೇರ್ಸ್ ಕವರ್ ಮಾಡುವುದಕ್ಕೆ ಈ ಒಂದು ಫೋಟೋ ಹೆಚ್ಚಾಗುತ್ತದೆ ಇಲ್ಲಿ ನಾವು ಈ ಒಂದು ಡಿಕಾಕ್ಷನ್ ಅನ್ನು ಇಲ್ಲಿ ಶೋಧಿಸಿ ಎತ್ತಿ ಇಟ್ಟುಕೊಂಡಿದ್ದೇವೆ.
ನಂತರ ಒಂದು ಬೌಲಿಗೆ ಹಾಕಿ ಮುಕ್ಕಾಲು ಆಗುವಷ್ಟು ಮೆಹಂದಿ ಪೌಡರ್ ಸೇರಿಸಿಕೊಳ್ಳುತ್ತಾ ಇದ್ದೇವೆ ನಿಮ್ಮ ಹೇರ್ ಕಡಿಮೆ ಜಾಸ್ತಿ ಇಲ್ಲಿ ಕೂಡ ಮಾಡಿಕೊಳ್ಳಬಹುದು ಮುಕ್ಕಾಲು ಕಪ್ ಆಗುವಷ್ಟು ಸೇರಿಸಿಕೊಳ್ಳುತ್ತಾ ಇದ್ದೇವೆ ಇದು ತುಂಬಾ ಸಾಫ್ಟ್ ಮಾಡುತ್ತದೆ ಹೊಳಪು ನೀಡುತ್ತಾ ಹೋಗುತ್ತದೆ. ಮೇಲೆ ಹೇಳಿದ ಹಾಗೆ ನೀವು ಸುಲಭವಾಗಿ ಪಾಲನೆ ಮಾಡಿದರೆ ನೀವು ಕೂಡ ಒಳ್ಳೆಯ ಕೋದಲ ಬಣ್ಣಗಳನ್ನು ಕಾಣಬಹುದು. ಹಾಗೆ ನೋಡಿದರೆ ಇದಕ್ಕೆ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಇರುವುದಿಲ್ಲ