ಎಲ್ಲ ರಕ್ತ ಗುಂಪಿನವರಿಗಿಂತ O, o+ve ಅಥವಾ o-ve ರಕ್ತದವರು ಅದೃಷ್ಟವಂತರು ಎಂದು ಹೇಳಬಹುದು. ಹಾಗಾಗಿ 0 ರಕ್ತದ ಗುಂಪಿನವರನ್ನು “Universal donar” ಎಂದೂ ಕರೆಯಲಾಗುತ್ತದೆ. ‘0’ ರಕ್ತದ ಗುಂಪನ್ನು ಹೊಂದಿದವರು ಬೇರೆ ಯಾವುದೇ ರಕ್ತದ ಗುಂಪಿನವರಿಗೆ ಇವರು ರಕ್ತ ದಾನ ಮಾಡಬಹುದು ಇದು ಈ ಗುಂಪಿನವರನ್ನು ವಿಶೇಷ. ಇನ್ನು ತುಂಬ ಮಾಹಿತಿ ಇಲ್ಲಿದೆ ನೋಡಿ ನೀವು ಈ ವಿಚಾರವನ್ನು ತಿಳಿದುಕೊಳ್ಳಬೇಕು.
ನೀವು ‘0’ ರಕ್ತದ ಗುಂಪಿನವರು ಮುಖ್ಯವಾಗಿ ತಿಳಿದಿರಬೇಕಿರುವುದು ರಕ್ತದ ವರ್ಗಾವಣೆ ಹೊರತಾಗಿ ರಕ್ತದ ಗುಂಪು ನಮಗೆ ಇನ್ನು ಕೆಲವು ಅನೇಕ ವಿಷಯಗಳ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು ಇಲ್ಲಿದೆ.
0 ರಕ್ತದ ಗುಂಪಲ್ಲಿ ಇರುವ ಎರಿಥ್ರೋಸೈಟ್ ಅಂಶವು ದಾನಪಡೆದವರ ರಕ್ತ ಕಣಗಳನ್ನು ನಾಶ ಮಾಡುವುದಿಲ್ಲ.
ತಮ್ಮ ಉತ್ತಮ ಗುಣಗಳನ್ನು 0 ಗುಂಪಿನವರು ಹೆಚ್ಚಿನ ಶಕ್ತಿ ಮತ್ತು ಉತ್ಸಾಹದಾಯಕವಾಗಿರುತ್ತಾರೆ ಜೊತೆಗೆ ಅವರು ಅತ್ಯಂತ ಚುರುಕು ಮತ್ತು ಪ್ರಬಲರಾಗಿರುತ್ತಾರೆ.
ಆದರೂ ಅವರು ಥೈರಾಯ್ಡ್ ಸಮಸ್ಯೆ, ಅಯೋಡಿನ್ ಕೊರತೆ, ಥೈರಾಯ್ಡ್ ಹಾರ್ಮೋನುಗಳ ಕೊರತೆ ಮತ್ತು ಹುಣ್ಣುಗಳು, ತೂಕ ಹೆಚ್ಚಾಗುವಿಕೆ ಇನ್ನು ಕೆಲವು ರೋಗಗಳಿಗೆ ಒಳಗಾಗುವ ಸಾಧ್ಯತೆ ಹೊಂದಿದ್ದಾರೆ.
ಜಪಾನ್ ಹಾಗೂ ಕೊರಿಯಾ ದೇಶದಲ್ಲಿ ಕೆಲವು ಸಂಸ್ಥೆಗಳ ಉದ್ಯೋಗ ನೇಮಕಾತಿಯಲ್ಲಿ 0 ರಕ್ತ ಗುಂಪಿನವರಿಗೆ ಆದ್ಯತೆ ನೀಡಲಾಗುತ್ತದೆ ಯಾಕೆಂದರು ಅವರ ಬುದ್ಧಿ ಮಟ್ಟ ಹಾಗೂ ಸಾಮರ್ಥ್ಯ ಇತರರಿಗೆ ಹೋಲಿಸಿದರೆ ಹೆಚ್ಚಿರುತ್ತದೆ.
0 ರಕ್ತದ ಗುಂಪು ಜನರು ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬಾರದು. ಇದು ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, 0 ರಕ್ತದ ಜನರು ಈಗಾಗಲೇ ಹೆಚ್ಚು ಅಡ್ರಿನಾಲಿನ್ ಹೊಂದಿದ್ದು ಕೆಫೀನ್ ಮತ್ತಷ್ಟು ಹೆಚ್ಚಿಸುತ್ತದೆ ಇದು ಅಪಾಯಕಾರಿ.