ಶೀತಕ್ಕೆ ಎದೆಯಲ್ಲಿ ಕಫ ಕಟ್ಟಿಕೊಂಡಿರುತ್ತದೆ ಅಲ್ವಾ ಕೆಮ್ಮು ಬರ್ತಾ ಇರುತ್ತದೆ ಕಫ ಬರುತ್ತಾ ಇರುತ್ತದೆ ಅದಕ್ಕೆ ಸಿಂಪಲ್ ಆಗಿ ಮನೆಯಲ್ಲಿ ವೀಳ್ಯದೆಲೆ ತುಳಸಿ ಮತ್ತು ಜೇನುತುಪ್ಪ ಇವುಗಳನ್ನು ಬಳಸಿಕೊಂಡು ಒಂದು ಮನೆಮದ್ದನ್ನು ಹೇಗೆ ಮಾಡುವುದು ನೋಡೋಣ. ನಾನು ಚಿಕ್ಕ ಸೈಜ್ ಆಗಿರುವುದರಿಂದ ಎರಡು ಎಲೆಯನ್ನು ತೆಗೆದುಕೊಂಡಿದ್ದೇನೆ, ವೀಳ್ಯದೆಲೆಗಳು ಎರಡು ತೆಗೆದುಕೊಂಡಿದ್ದೇನೆ.
ಆಮೇಲೆ ಒಂದು ಲೆಕ್ಕದ ಪ್ರಕಾರ 9 ತುಳಸಿ ಎಲೆಗಳನ್ನು ತೆಗೆದುಕೊಳ್ಳಬೇಕು ಒಂದು ದೊಡ್ಡ ಎಲೆ ವೇಳೆಯಲ್ಲಿ ಅಂದರೆ 9 ತುಳಸಿಯಲ್ಲಿ ಅದು ಸಹ ಸಣ್ಣ ಎಲ್ಲಿ ಆಗಿರುವುದರಿಂದ ಎರಡು ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಇತರ ಒಂದು ಬೌಲ್ ಅಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಚಿಕ್ಕ ಚೂರು ಶುಂಠಿ ಒಣ ಶುಂಠಿ ಒಂದೆರಡು ಕಾಲು ಮೆಣಸುಗಳನ್ನು ಸೇರಿಸಿಕೊಳ್ಳುತ್ತಾ ಇದ್ದೇನೆ. ಅದು ಬೇಕಿದ್ದರೆ ಹಾಕಬಹುದು ಇಲ್ಲ ಎಂದರೆ ಬೇಡ ಕಫ ತುಂಬಾ ಜಾಸ್ತಿ ಇದ್ದರೆ
ಮತ್ತೆ ದೊಡ್ಡವರಿಗೆ ಎಲ್ಲರಿಗೂ ಕೊಡುವುದಾದರೆ ಅದನ್ನು ಸೇರಿಸಿ ಮಕ್ಕಳಿಗೆ ಆದರೆ ಬರೀ ತುಳಸಿ ಮತ್ತೆ ವೀಳ್ಯದೆಲೆ ಎರಡೆ ಸಾಕು. ಒಂದು ಎರಡು ಹನಿ ನೀರು ಬೇಕಾದರೆ ಹಾಕಿಕೊಂಡು ಚೆನ್ನಾಗಿ ಇತರ ಬೇಕು ಒಂದು ಐದು ನಿಮಿಷ ಜಜ್ಜ ಬೇಕಾಗುತ್ತದೆ. ಚೆನ್ನಾಗಿ ಜಜ್ಜಿ ಆದ ಮೇಲೆ ಒಂದು ಕಾಟನ್ ಬಟ್ಟೆ ತೆಗೆದುಕೊಂಡರು ಒಂದು ಶುದ್ಧವಾದ ಹತ್ತಿ ಬಟ್ಟೆ ತಗೋಬಹುದು. ಅಥವಾ ಹಾಗೆ ಕೈಯಲ್ಲಿ ಇತರ ಹಿಂಡು ಬಿಟ್ಟು ರಸವನ್ನು ತೆಗೆಯಬಹುದು.
ರಸವನ್ನು ತೆಗೆದುಕೊಳ್ಳಬೇಕು ದೊಡ್ಡವರಿಗೆ ಕೊಡುವುದಾದರೆ ಇತರ ಜಜ್ಜುವ ಅವಶ್ಯಕತೆ ಇರುವುದಿಲ್ಲ. ಎಲೆಯಲ್ಲಿ ಎಲ್ಲ ಇಟ್ಟು ಬಿಟ್ಟು ಸ್ವಲ್ಪ ಜೇನುತುಪ್ಪ ಒಂದು ಚಮಚದಷ್ಟು ಹಾಕಬೇಕು ಎಲ್ಲಾ ಹಾಕಿ ಬಿಟ್ಟು ಹಾಗೆ ತಿನ್ನಲು ಕೂಡ ಕೊಡಬಹುದು. ಮಕ್ಕಳಿಗೆ ಆದರೆ ಇತರ ರಸಾ ತೆಗೆಯಬೇಕು. ನೋಡಿ ಹೀಗೆ ರಸ ತೆಗೆದ ಮೇಲೆ ಜೇನುತುಪ್ಪವನ್ನು ಸೇರಿಸಬೇಕು ಒಂದು ಅರ್ಧ ಚಮಚದಷ್ಟು ಜೇನುತುಪ್ಪ ಸೇರಿಸಿದರುನೂ ಸಾಕು. ಚೆನ್ನಾಗಿ ತರ ಕಲಿಸಿ ಬಿಟ್ಟು ಕುಡಿದರೆ ಆಗಿ ಹೋಯಿತು.
ನಿಮ್ಮ ಕಫವನ್ನು ಕರಗಿಸಬಹುದು ಹಾಗೆ ಇನ್ನೊಂದು ಉಪಾಯವೆಂದರೆ ಸೌಂಫ್ ಎಂದೂ ಕರೆಯಲ್ಪಡುವ ದೊಡ್ಡ ಜೀರಿಗೆ ಹೌದು ಇದು ಸರಿ ಸಾಮಾನ್ಯವಾಗಿ ನಾವು ಮನೆಯಲ್ಲೇ ಬಳಸುತ್ತೇವೆ ಸಾಮಾನ್ಯವಾದ ಅಡುಗೆ ಸಾಮಗ್ರಿಯಾಗಿದೆ. ಊಟದ ಬಳಿಕ ಸೇವಿಸುವ ದೊಡ್ಡ ಜೀರಿಗೆ ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ.ಈ ಜೀರಿಗೆ ಕಫವನ್ನು ಸಡಿಲಿಸಿ ಕಡಿಮೆ ಮಾಡಲು ನೆರವಾಗುತ್ತದೆ. ಇದನ್ನು ಹೇಗೆ ಉಪಯೋಗಿಸಬೇಕು ಎಂಬುದು ಇಲ್ಲಿದೆ ನೋಡಿ ಇದಕ್ಕಾಗಿ ಒಂದು ದೊಡ್ಡ ಲೋಟ ನೀರಿನಲ್ಲಿ ಒಂದು ದೊಡ್ಡ ಚಮಚ ದೊಡ್ಡ ಜೀರಿಗೆ ಹಾಕಿ ಕುದಿಸಿ. ಈ ನೀರು ಅರ್ಧದಷ್ಟಾದ ಬಳಿಕ ಉರಿ ಆರಿಸಿ ತಣಿಸಿ ಕುಡಿಯಬೇಕು. ಇದರಿಂದ ಗಂಟಲ ಬೇನೆ ಹಾಗೂ ಕೆಮ್ಮು ಕಡಿಮೆಯಾಗುತ್ತದೆ.