ಕೆಲವರಿಗೆ ತುಟಿಗಳು ಕಪ್ಪಾಗಿರುತ್ತವೆ. ಅದು ಅವರ ಸೌಂದರ್ಯಕ್ಕೆ ಅಡ್ಡಿ ಆದಂತೆ ಲೋಕದಲ್ಲಿ ಕಂಡುಬರುತ್ತದೆ. ಅದಕ್ಕೆ ಒಂದು ಲಿಫ್ಟಿಕ್ ಮೊರೆಹೋಗುತ್ತಾರೆ. ಆದರೆ ಅದನ್ನು ಹೆಚ್ಚಾಗಿ ಬಳಸಿ ಆರೋಗ್ಯವನ್ನು ಕೆಡಿಸಿಕೊಳ್ಳುವುದು ಕ್ಕಿಂತ ಈ ಸಿಂಪಲ್ ಮನೆಯ ಮದ್ದುಗಳಿಂದ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಕೆಂಪಾಗಿಸಿ ಕೊಳ್ಳಿ. ಒಂದು ತುಂಡು ಬೀಟ್ರೂಟ್ ತೆರೆದು ಜಜ್ಜಿ ಅಥವಾ ಅಥವಾ ರುಬ್ಬಿ ರಸ ತೆಗೆಯಿರಿ. ಈ ರಸವನ್ನು ಫ್ರಿಡ್ಜ್ ನಲ್ಲಿ ಇಟ್ಟು ಗಟ್ಟಿಯಾಗುವಂತೆ ಮಾಡಿಕೊಳ್ಳಿ. ಬಳಿಕ ಇದರಲ್ಲಿ ಒಂದು ಚಿಕ್ಕ ಚಮಚದಷ್ಟು ಗ್ಲಿಸರಿನ್ ದ್ರವದಲ್ಲಿ ಮಿಶ್ರಣ ಮಾಡಿ. ತುಟಿಗಳಿಗೆ ಲೇಪಿಸಿಕೊಳ್ಳಿ. ಇದರ ಬಣ್ಣ ನಿಮ್ಮ ನಿತ್ಯದ ಲಿಸ್ಟಿಗೆ ಸರಿ ಸಮನಾಗಿರುವ ಕಾರಣ ನಿತ್ಯದ ಲಿಟ್ಟಿಕ್ ಬದಲಿಗೆ ನೈಸರ್ಗಿಕವಾಗಿ ಹಚ್ಚಿಕೊಂಡು
ಮೃದು ಹಾಗೂ ಗುಲಾಬಿ ಬಣ್ಣದ ತುಟಿಗಳ ನಾಗಿ ಸಿ ಕೊಳ್ಳಿ. ಅಷ್ಟೇ ಅಲ್ಲದೆ ಬೆಣ್ಣೆ ಮತ್ತು ಚಿಕ್ಕ ಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ತುಟಿಗಳನ್ನು ಚೆನ್ನಾಗಿ ತೊಳೆದು ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ. ಬೆಳಗ್ಗೆ ಎದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಆಗ ಕೆಲವೇ ವಾರಗಳಲ್ಲಿ ತುಟಿಗಳು ಕೆಂಪಾಗಲು ಸಾಧ್ಯವಾಗುತ್ತದೆ. ನಿಂಬೆ ಮತ್ತು ಜೇನು ನಿಂಬೆ ರಸ ಒಂದು ನೈಸರ್ಗಿಕವಾದ ವಸ್ತು. ಗಾಢವಾಗಿದೆ ಚರ್ಮವನ್ನು ಮತ್ತೆ ಸಹಜ ವರ್ಣಕ್ಕೆ ತರಲು ನೆರವಾಗುತ್ತದೆ. ಇದಕ್ಕಾಗಿ ಚಿಕ್ಕ ಚಮಚ ನಿಂಬೆರಸ
ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ ಸುಮಾರು 15 ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದಲ್ಲಿ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ. ಆಗ ನಿಮ್ಮ ತುಟಿಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಚಿಕ್ಕ ಚಮಚ ಕಾಫಿಪುಡಿ ಚೆನ್ನಾಗಿ ನುಣ್ಣಗೆ ಮಾಡಿ ಅದಕ್ಕೆ ಒಂದು ಚಿಕ್ಕ ಚಮಚ ಜೇನು ಬೆರೆಸಿ ಮಿಶ್ರಣ ತಯಾರಿಸಿ. ತುಟಿಗಳಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ ಸುಮಾರು 2-3 ನಿಮಿಷ ಮಸಾಜ್ ಮಾಡಿದ ಬಳಿಕ ಸುಮಾರು ಅರ್ಧ ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದು ಕೊಳ್ಳಿ.