ಹಣ ಪ್ರತಿಯೊಬ್ಬರ ಜೀವನದಲ್ಲಿ ಅತ್ಯವಶ್ಯಕ. ಯಾವುದೇ ವಸ್ತುವನ್ನು ಖರೀದಿ ಮಾಡಲು ಇಂದು ನಮಗೆ ಹಣ ಬೇಕೇಬೇಕು. ಯಾವುದೇ ಒಬ್ಬ ವ್ಯಕ್ತಿಯು ಹಣದ ಆಶೀರ್ವಾದವನ್ನು ಪಡೆಯಲು ಬಯಸಿದರೆ ಶಾಸ್ತ್ರಗಳ ಪ್ರಕಾರ ಅದನ್ನು ದರ್ಶಿಸಲು ಕೆಲವೊಂದು ರಹಸ್ಯ ದಾರಿಗಳಿವೆ. ಯಾರು ಹಣದ ಸಂಪನ್ಮೂಲದಲ್ಲಿ ವೃದ್ಧಿಯನ್ನು ಬಯಸುತ್ತಿ ರೋ ಅವರು ತಮ್ಮ ಪರ್ಸನಲ್ಲಿ ಕೆಲವು ವಸ್ತುಗಳನ್ನು ರಹಸ್ಯವಾಗಿಡಬೇಕು. ಪರ್ಸನಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ನಾವ್ ಉಪಯೋಗಿಸುವ ಪರ್ಸ್ ಹೇಗಿರಬೇಕು ಎಂದು ಈ ಮಾಹಿತಿಯನ್ನು ನೋಡೋಣ ಅದಕ್ಕೂ ಮುಂಚೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಮತ್ತು ಮಾಹಿತಿಯನ್ನು ಪೂರ್ತಿಯಾಗಿ ಓದಿ. ಹಿಂದಿನ ಕಾಲದಲ್ಲಿ ಹಣ ಎಂದರೆ ಹೆಣವು ಕೂಡ ಬಾಯಿ ಬಿಡುತ್ತೆ ಎನ್ನುವ ಗಾದೆ ಇದೆ. ಹಣದಿಂದ ಮನುಷ್ಯನಿಗೆ ತೃಪ್ತಿ ಸಿಗುವುದಿಲ್ಲ.

 

 

ಆದರೆ ಕೆಲವೊಂದು ವಸ್ತುಗಳನ್ನು ಖರೀದಿಸುವ ಮುಖಾಂತರ ಮನುಷ್ಯನು ತೃಪ್ತಿಯನ್ನು ಅನುಭವಿಸುತ್ತಾರೆ. ಹಣವೇ ಎಲ್ಲ ಎಂದು ಹೇಳುವುದರ ಬದಲು ಎಲ್ಲಾ ವಸ್ತುಗಳನ್ನು ಖರೀದಿಸುವುದಕ್ಕೆ ಹಣ ಬೇಕೇಬೇಕು. ಅಂದಿನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಗೆ ವಿಶೇಷ ಸ್ಥಾನ ನೀಡಿದೆ. ಲಕ್ಷ್ಮಿ ಸಂಪತ್ತಿನ ದೇವತೆ ಮತ್ತು ಲಕ್ಷ್ಮಿ ಜೊತೆಗೆ ವಿಷ್ಣು ಕೂಡ ಇರುತ್ತಾನೆ ಹಾಗಾಗಿ ಸಂಪತ್ತು ವೈಭವ ಧರ್ಮ ಮತ್ತು ಅದೃಷ್ಟದ ಅಂಶವಾಗಿರುವ ಭಗವಾನ್ ವಿಷ್ಣು ದೇವನ ಗುರುವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನದಂದು ಗುರು ಗ್ರಹವನ್ನು ನೆನಪಿಸಿಕೊಳ್ಳುವ ವ್ಯಕ್ತಿಗೆ ಅವನ ಎಲ್ಲ ಸ್ಥಗಿತಗೊಂಡ ಕಾರ್ಯಗಳು ಆಗುತ್ತವೆ ಎಂದು ನಂಬಲಾಗಿದೆ. ಇದಲ್ಲದೆ ಗುರುವಾರದಂದು ಮಾಡಬೇಕಾದ ಉಪಾಯ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

 

 

ಈ ಕ್ರಮಗಳನ್ನು ಮಾಡುವುದರಿಂದ ಗುರುದೋಷ ನಿವಾರಣೆಯಾಗಿ ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಕೃಪೆಯು ದೊರೆಯುತ್ತದೆ. ಅದೇ ಸಮಯದಲ್ಲಿ ಇಂದು ನೀವು ನಾವು ನಿಮಗಾಗಿ ಗುರುವಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನ. ಪರ್ಸ್ ಗೆ ಸಂಬಂಧಿಸಿದ ವಿಷಯಗಳನ್ನು ಹೇಳಲು ಹೊರಟಿದ್ದೇವೆ. ಯಾವ ಒಬ್ಬ ವ್ಯಕ್ತಿಯು ಹಣದ ಆಶೀರ್ವಾದವನ್ನು ಪಡೆಯಲು ಬಯಸಿದರೆ ಅವನು ಗುರುವಾರ ತನ್ನ ಪರ್ಸನಲ್ಲಿ ಕೆಲವು ವಸ್ತುಗಳನ್ನು ರಹಸ್ಯವಾಗಿಡಬೇಕು. ಯಾರಿಗೂ ತಿಳಿಸದೆ ಮಾಡುವ ಈ ಪರ್ಸಿನ ಪರಿಹಾರವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ನೀವು ನಿಮ್ಮ ಪರ್ಸನಲ್ಲಿ ಗೋಮತಿ ಚಕ್ರ ಕಾವಡಿ ಅರಿಶಿನದ ತುಂಡು ಕೇಸರಿ ತಾಮ್ರದ ಹಳ್ಳಿಯಲ್ಲಿ ಮಾಡಿದ ಕುಬೇರ ಅಥವಾ ಶ್ರೀ ಯಂತ್ರ ಅಥವಾ ಬೆಳ್ಳಿ ನಾಣ್ಯದಿಂದ ಮಾಡಿರುವ ಲಕ್ಷ್ಮಿ ರೂಪವನ್ನು ಇಡಬೇಕು.

Leave a Reply

Your email address will not be published. Required fields are marked *