ನಮಸ್ಕಾರ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಇದ್ರೆ ಈ ಹಾಗಾದ್ರೆ ಈ ಮಾಹಿತಿ ನೋಡ ಬೇಕಾಗುತ್ತೆ. ನಿಮಗೆ ತಿಳಿಯದು ಅಥವಾ ತಿಳಿದು ನಿಮ್ಮ ಬಳಿ ಅಕ್ರಮವಾಗಿ ಅಂದರೆ ಸರ್ಕಾರದ ನೀತಿ ನಿಯಮಗಳ ಅಹರ್ತೆ ಮೀರಿ ನಿಮ್ಮ ಬಳಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಇದ್ರೆ ಸರ್ಕಾರ ದಿಂದ ಯಾವ ಶಿಕ್ಷೆ ಇರುತ್ತೆ ಅಂತ ಆದರೆ ಸಾರ್ವಜನಿಕರು ಬಿಪಿಎಲ್ ರೇಷನ್ ಕಾರ್ಡ್ ಪಡೆಯ ಬೇಕಂದ್ರೆ ಸರ್ಕಾರದ ಕೆಲವು ನಿರ್ದಿಷ್ಟ ನೀತಿ ನಿಯಮಗಳು ರೂಪಿಸಿದೆ.ಇಷ್ಟೆಲ್ಲ ನಿಯಮಗಳಿದ್ದರೂ ಸಹ ಜನರು ಗೊತ್ತಿದ್ದೋ ಅಥವಾ ಗೊತ್ತಿಲ್ಲ. ಏನು ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಜನರ ಬಳಿ ಇದ್ರೆ ಸಾಮಾನ್ಯವಾಗಿ ಯಾವ ಯಾವ ಶಿಕ್ಷೆಗೆ ಅವರು ಅರ್ಹ ರಾಗುತ್ತಾರೆ ಅಂದ್ರೆ ಯಾವ ಯಾವ ಶಿಕ್ಷೆ ಇರಬಹುದು ಅವರಿಗೆ ಎಂಬುದನ್ನ ನೀವು ತಿಳಿದುಕೊಳ್ಳಬಹುದು.
ಬಿ ಪಿ ಎಲ್ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಬೇಕೆಂದರೆ ಅಥವಾ ನಿಮ್ಮ ಬಳಿ ರೇಷನ್ ಕಾರ್ಡ್ ಇರಬೇಕೆಂದರೆ ಯಾವ ಯಾವ ಅರ್ಹತೆಗಳು ಇರಬೇಕು. ಆ ವಿಷಯಗಳ ಬಗ್ಗೆ ಒಮ್ಮೆ ಗಮನಿಸೋದಾದ್ರೆ ಒಂದ ನೆಯದು. ನಿಮ್ಮ ಕುಟುಂಬದ ವಾರ್ಷಿಕ ಆದಾಯ ಅಂದಾಜು ಎಷ್ಟಿರಬೇಕು? ವಾರ್ಷಿಕ ಆದಾಯ 1,20,000 ಕ್ಕಿಂತ ಹೆಚ್ಚಿದ್ದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಪಡೆಯೋದಕ್ಕೆ ಆರತಿ ಇರೋದಿಲ್ಲಾ ಒಂದು ಕುಟುಂಬ.ಎರಡು ಅಷ್ಟೇ ಅಲ್ಲದೆ ತಮ್ಮದೇ ಆದಂತಹ 4 ಚಕ್ರದ ವೈಟ್ ಬೋರ್ಡ್ ಸ್ವಂತ ವಾಹನ ಅಂದರೆ ಅಂತಹ ಯಾವುದೇ ವ್ಯಕ್ತಿಗಳಿಗೂ ಕೂಡ ಬಿಪಿಎಲ್ ಸಿಗುವುದಿಲ್ಲ .ಹಾಗೆ ಮೂರು ಹೆಕ್ಟರಿಗಿಂತ ಹೆಚ್ಚಿಗೆ ಒಣ ಭೂಮಿ ಇರಬಾರದು.
ಒಂದು ವೇಳೆ ನಿಮಗೆ ತಿಳಿದೋ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ನಿಮ್ಮ ಬಳಿ ಇದ್ದರೆ ಯಾವ ಶಿಕ್ಷೆ ಆಗುತ್ತೆ? ಅಕ್ರಮವಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡು ಸಿಕ್ಕಿದ್ರೆ ಯಾವ ಶಿಕ್ಷೆ ಇರುತ್ತದೆ ಎಂಬುದನ್ನು ತಿಳಿಯೋಣ. ಮೊದಲಿಗೆ ಅಪಿ ತಪ್ಪಿ ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಬಳಿ ಇದ್ದರೆ ಅಂತಹ ಜನರು ಸ್ವಯಂಪ್ರೇರಿತ ವಾಗಿ ಸರಕಾರಕ್ಕೆ ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಹಿಂದಿರುಗಿಸುವಂತೆಕ್ಕೆ ಅವಕಾಶ ಇದ್ದೇ ಇರುತ್ತೆ ಎರಡನೆಯದು ಗಡುವಿನೊಳಗೆ ಅಂದರೆ ಒಂದು ಅವಧಿ ಒಳಗೆ ರೇಷನ್ ಕಾರ್ಡ್ ಮರಳಿ ಸರಕಾರಕ್ಕೆ ಒಪ್ಪಿಸಬೇಕು ಇದರಿಂದ ದಂಡದಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ರೇಷನ್ ಕಾರ್ಡ್ ಸರೆಂಡರ್ ಮಾಡದೆ ಇದ್ರೆ ಖಂಡಿತವಾಗಿ ನಿಮಗೆ ಸಮಸ್ಯೆ ಆಗಬಹುದು.
ನಿಗದಿತ ಗಡುವಿನೊಳಗೆ ರೇಷನ್ ಕಾರ್ಡ್ ಸರೆಂಡರ್ ಮಾಡಿದರೆ ಮಾರುಕಟ್ಟೆ ಬೆಲೆಯ ಅಂದರೆ ಒಂದು ಮಾರ್ಕೆಟ್ ನಲ್ಲಿ ಬೆಲೆ ಓಡ್ತಾ ಇದೆ. ಅದರ ಎರಡು ಪಟ್ಟು ಹಣ ವನ್ನು ನಿಮಗೆ ದಂಡ ವಾಗಿ ಕಟ್ಟ ಬೇಕಾಗುತ್ತೆ. ಯಾರು ಅಕ್ರಮವಾಗಿ ರೇಷನ್ ಕಾರ್ಡ್ ಇದ್ದವರು ಉದಾಹರಣೆಯಾಗಿ ಒಂದು ಕೆಜಿ ಅಕ್ಕಿ ಬೆಲೆ ₹30 ಇದ್ರೆ ನೀವೇನಾದ್ರು ದಂಡ ಕಟ್ಟಲು ಹಾಂ ಅತ್ತೆ ನಿಮಗೆ ಸರ್ಕಾರ ನಿಮಗೆ ಸೂಚಿಸಿದರೆ ಒಂದು ಕೆಜಿ ಗೆ ₹60 ದಂಡ ಕಟ್ಟ ಬೇಕಾಗುತ್ತೆ. ಈ ರೀತಿಯಾಗಿ ಒಂದು ಕ್ಯಾಲ್ಕು ಲೇಟ್ ಹಾಕಿ ಸರ್ಕಾರ ನಿಮಗೆ ನಿಗದಿ ಮಾಡುತ್ತದೆ ಇಷ್ಟೆಲ್ಲ ಅವಕಾಶ ಕೊಟ್ಟರು ಸರೆಂಡರ್ ಮಾಡದೇ ಇದ್ದರೆ. ಕೊನೆಯದಾಗಿ ಸರ್ಕಾರ ನಿಮ್ಮ ರೇಷನ್ ಕಾರ್ಡ್ ರದ್ದು ಪಡಿಸುವುದಲ್ಲದೆ ನಿಮ್ಮ ಮೇಲೆ ಕಾನೂನಿನ ಅಡಿಯಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೆ. ಕೆಲವೊಮ್ಮೆ ಮೋಸ ಮತ್ತು ವಂಚನೆ ಅನ್ವಯ ಪ್ರಕಾರ ನಿಮ್ಮ ಮೇಲೆ ಎಫ್‌ಐಆರ್ ದಾಖಲಿಸಿ ದಂಡ ಸಹಿತ ಶಿಕ್ಷೆ ಗೆ ಗುರಿಪಡಿಸಬಹುದು. ಇದರಿಂದ ನಿಮ್ಮ ಜೀವನ ಹಾಳಾಗುತ್ತದೆ