ನಮಸ್ಕಾರ ವೀಕ್ಷಕರೆ ನಿಮ್ಮ ಮನೆಯಲ್ಲಿ ಇರುವಂತಹ ದೇವರ ವಿಗ್ರಹಗಳನ್ನು ಎಷ್ಟು ದಿನಕೊಮ್ಮೆ ನೀರಿನಲ್ಲಿ ತೊಳೆಯುತ್ತೇವೆ ಎಂದು ಈ ಒಂದು ಮಾಹಿತಿಯಲ್ಲಿ ಸಂಕ್ಷಿಪ್ತವಾಗಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇವೆ ಹಾಗಾಗಿ ಈ ಮಾಹಿತಿಯನ್ನು ನೀವು ಸ್ಕಿಪ್ ಮಾಡದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ. ವೀಕ್ಷಕರೆ ಸಾಮಾನ್ಯವಾಗಿ ಇವತ್ತು ಮನೆಯಲ್ಲಿ ಇರುವಂತಹ ದೇವರು ನಾವು ಯಾವ ದಿನ ಸ್ವಚ್ಛಗೊಳಿಸಬೇಕು ಮತ್ತು ಯಾವ ದಿನ ಸ್ವಚ್ಛಗೊಳಿಸಬಹುದು ಎಂದು ಸಾಕಷ್ಟು ಜನರ ಸಂದೇಶಗಳು ಇರುತ್ತದೆ. ಇಂಥ ಸಂದೇಹಗಳಿಗೆ ನಾವು ಇವತ್ತು ನೀಡುತ್ತೇವೆ ಹಾಗೂ ಈ ಒಂದು ತವರವನ್ನು ನೀವು ಸರಿಯಾಗಿ ಗಮದಲ್ಲಿಟ್ಟುಕೊಳ್ಳಬೇಕು. ಏಕೆಂದರೆ ನಾವು ಏನೇ ಮಾಡಿದರು ಅದಕ್ಕೆ ದೇವರು ಸಾಕ್ಷಿಯಾಗಿರುತ್ತಾನೆ. ಹಾಗಾಗಿ ನಾವು ಆದಷ್ಟು ದೇವರ ಜೊತೆಗೆ ಬಹಳ ನಂಬಿಕೆಯಿಂದ ನಡೆದುಕೊಳ್ಳುವುದರಿಂದ ನಮಗೆ ಅದರಿಂದ ಲಾಭವಾಗುತ್ತದೆ. ಇನ್ನು ಯಾವಾಗ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ ಈ ಮುಂದಿನ ಬರಹದಲ್ಲಿ.
ಯಾವ ದಿನ ದೇವರ ಫೋಟೋ ಮತ್ತು ದೇವರಿಗೆ ಸಂಬಂಧಿಸಿದ ಪೂಜಾ ಸಾಮಗ್ರಿಗಳನ್ನು ತೊಳೆಯಬೇಕು ಮತ್ತು ಯಾವ ದಿನ ತೊಳೆಯಬಾರದು, ಇದರಿಂದ ಆಗುವಂತಹ ಅನುಕೂಲಗಳು ಮತ್ತು ತೊಂದರೆಗಳು ಏನು ಎನ್ನುವುದರ ಬಗ್ಗೆ ವಿವರವಾಗಿ ನಾವು ನಿಮಗೆ ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ. ಹಾಗಾಗಿ ತಾವು ಪ್ರತಿ ದಿನ ದೇವರ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುತ್ತಾರೆ ಆದರೆ. ಮುಖ್ಯವಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಬುಧವಾರ ಮತ್ತು ಶನಿವಾರದಂದು ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸಬಾರದು ಯಾಕೆಂದರೆ ಬುದುವಾರದ ದಿನ ನೀವು ಸ್ವಚ್ಛಗೊಳಿಸಿದರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಷ್ಟಗಳು ಆದಾಯದಲ್ಲಿ ನಷ್ಟಗಳು ಹೆಚ್ಚಾಗುತ್ತವೆ.
ಇನ್ನು ಶನಿವಾರದ ದಿನ ದೇವರ ವಿಗ್ರಹಗಳನ್ನು ತೊಳೆದರೆ ನಿಮ್ಮ ಆಯಸ್ಸು ಶ್ರೇಣಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಏನಾದರೂ ಲಕ್ಷ್ಮಿದೇವಿಯ ವಿಗ್ರಹ ಅಥವಾ ಫೋಟೋ ಇದ್ದರೆ ಅದನ್ನು ಯಾವುದೇ ಎಂದರೆ ಲಕ್ಷ್ಮಿ ಬಹಳ ಸೂಕ್ಷ್ಮ ಹಾಗೂ ಚಂಚಲ ಸ್ವಭಾವದವಳು ಆಗಿರುವುದರಿಂದ ವಿಗ್ರಹಗಳನ್ನು ತೊಳೆಯುವ ಬೇಕಾದರೆ ಅತಿ ಹೆಚ್ಚು ಜಾಗೃತಿ ವಹಿಸುವುದು ಅಗತ್ಯವಿದೆ. ಇನ್ನು ಲಕ್ಷ್ಮಿ ದೇವಿಯ ವಿಗ್ರಹವನ್ನು ಅಷ್ಟಮೇ ದಿನ, ಅಮಾವಾಸ್ಯೆ ದಿನ ಹಾಗೂ ಪಂಚಮಿಯ ದಿನ. ಯಾಕೆಂದರೆ ಲಕ್ಷ್ಮಿಯು ಅಷ್ಟ ದೇವಿಯ ಸ್ವರೂಪವಾಗುವುದರಿಂದ ಅವತ್ತಿನ ದಿನ ಆದಷ್ಟು ತೊಳೆಯಬಾರದು. ಒಂದು ವೇಳೆ ಮಾಡಿದ್ದೆ ಆದರೆ ಲಕ್ಷ್ಮಿ ದೇವಿಯ ಕೋಪಕ್ಕೆ ನಾವು ಪಾತ್ರರಾಗುತ್ತೇವೆ.