WhatsApp Group Join Now

ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಈ ಮಾಹಿತಿಯನ್ನು ಕೊನೆವರೆಗೂ ವೀಕ್ಷಿಸಿ ಗರ್ಭಿಣಿ ಮಹಿಳೆಯರ ಆರೋಗ್ಯ ಇತರರಿಗೆ ಹೋಲಿಸಿದರೆ ತುಂಬಾ ಸೂಕ್ಷ್ಮ ಎಂದು ಹೇಳುತ್ತಾರೆ ಗರ್ಭಿಣಿ ಮಹಿಳೆಯರು ಎಷ್ಟು ಕಾಳಜಿ ವಹಿಸಿದರು ಕೂಡ ಕಡಿಮೆ ಯಾಕೆಂದರೆ ಗರ್ಭ ವ್ಯವಸ್ಥೆಯಲ್ಲಿರುವ ತಾಯಿಗೆ ತನ್ನ ಹಾಗೂ ತನ್ನ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ ತಮ್ಮ ದಿನ ನಿತ್ಯ ಚಟುವಟಿಕೆಗಳಿಂದ ಹಿಡಿದು ವಾರ್ಷಿಕ ಒತ್ತಡ ನಿವಾರಣೆ ಜೊತೆಗೆ ತಮ್ಮ ಆಹಾರ ಪದ್ಧತಿ ಕೂಡ ಸಾಕಷ್ಟು ಗಮನವನ್ನು ವಹಿಸಬೇಕಾಗುತ್ತದೆ.

ಹಾಗಿದ್ದರೆ ಗರ್ಭಿಣಿ ಇದ್ದಾಗ ನೀವು ಯಾವ ಹಣ್ಣುಗಳನ್ನು ತಿನ್ನಬಾರದು ಅದರ ಬಗ್ಗೆ ನೋಡೋಣ ಬನ್ನಿ. ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮೊದಲನೇದಾಗಿ ಪೈನಾಪಲ್ ಹಣ್ಣು ಇದು ಗರ್ಭಿಣಿಯರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಾರದು ಯಾಕೆಂದರೆ ಇದರಲ್ಲಿ ಆಮ್ಲಯ ಗುಣ ಅಧಿಕವಾಗಿ ಇರುವುದರಿಂದ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ ಈ ಹಣ್ಣನ್ನು ಗರ್ಭ ವ್ಯವಸ್ಥೆ ಆರಂಭದಲ್ಲಿ ಸೇವಿಸುವುದರಿಂದ ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ ಮತ್ತು ಈ ಹಣ್ಣಿನಲ್ಲಿ ಇರುವ ಪೈಗ ಪೌಲಿನ್ ಎಂಬ ಗುಣವು ಗರ್ಭಪಾತ ಉಂಟುಮಾಡುವುದು.

ಇನ್ನು ಎರಡನೇದಾಗಿ ಪಪ್ಪಾಯ ಹಣ್ಣು ಇದರಲ್ಲಿರುವ ಲ್ಯಾಟಿಕ್ ಅಂಶ ಗರ್ಭಕೋಶದ ಮೇಲೆ ಒತ್ತಡ ಹಾಕುತ್ತದೆ ಪಪ್ಪಾಯಿ ಹಣ್ಣು ಸೇವನೆ ಮಾಡುವುದರಿಂದ ಪ್ರಮುಖ ಮಗುವಿಗೆ ಅಪಾಯವಿದೆ ಅದು ಗರ್ಭಕೋಶಕ್ಕೆ ಹಾನಿ ಮಾಡುತ್ತದೆ ಹಾಗಾಗಿ ಗರ್ಭಿಣಿಯರು ಪಪ್ಪಾಯನ್ನು ಸೇವನೆ ಮಾಡಬಾರದು ಹಣ್ಣಿನ ಸಲಾಡ್ ಅಥವಾ ಪಪ್ಪಾಯಿ ಆಹಾರ ಪದಾರ್ಥಗಳನ್ನು ಕೂಡ ಗರ್ಭಿಣಿಯರು ಸೇವನೆ ಮಾಡಬಾರದು ಇದರಿಂದ ಗರ್ಭಕೋಶಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ ಇನ್ನು ದ್ರಾಕ್ಷಿ ಹಣ್ಣು ದ್ರಾಕ್ಷಿ ಹಣ್ಣಿನಲ್ಲಿ ಉತ್ತಮವಾದ ಪೌಷ್ಟಿಕಾಂಶಗಳು ಇದೆ ನಿಜ ಆದರೆ ಅದರ ಮೇಲೆ ಸಿಂಪಡಿಸುವ ಕೆಮಿಕಲ್ ಆ ದ್ರಾಕ್ಷಿಯನ್ನು ತೊಳೆದರೂ ಹೋಗುವುದಿಲ್ಲ.

ಇದು ಗರ್ಭಿಣಿಯರಿಗೆ ಒಳ್ಳೆಯದಲ್ಲ ಹಾಗೂ ಅದರ ಸಿಪಿಯಲ್ಲಿರುವ ಗರ್ಭಿಣಿಯರಿಗೆ ಎಷ್ಟು ಒಳ್ಳೆಯದಲ್ಲ ಅನ್ನುತ್ತಾರೆ ಗರ್ಭಿಣಿಯರಿಗೆ ಬೇಗನೆ ಜೀರ್ಣವಾಗುವುದಿಲ್ಲ ಹಾಗಾಗಿ ಗರ್ಭಿಣಿಯರು ದ್ರಾಕ್ಷಿ ಸೇವನೆ ಮಾಡಬಾರದು ಎಂದು ಬಹಳಷ್ಟು ಜನರು ಸಭೆಯನ್ನು ಹೇಳುತ್ತಾರೆ ಇನ್ನು ಕೆಲವರಿಗೆ ಗರ್ಭ ವ್ಯವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತಹವರು ಕಲ್ಲಂಗಡಿ ಹಣ್ಣು ಮಾವಿನಹಣ್ಣು ಬಾಳೆಹಣ್ಣನ್ನು ಕೂಡ ಅವಾಯ್ಡ್ ಮಾಡಬೇಕಾಗುತ್ತದೆ.

ಮತ್ತು ಯಾವ ಹಣ್ಣುಗಳು ಮತ್ತು ಆಹಾರಗಳು ನಾವು ಇಲ್ಲಿ ಮೇಲ್ಗಡೆ ಸೂಚನೆಯನ್ನು ಕೊಟ್ಟಿದ್ದೆವು ಅಂತ ಆಹಾರಗಳನ್ನು ತಿನ್ನಬೇಡಿ ಗರ್ಭ ವ್ಯವಸ್ಥೆಯಲ್ಲಿ ಒಬ್ಬ ಗರ್ಭಿಣಿ ಮಹಿಳೆಯರು ವೈದ್ಯರನ್ನು ಸೂಚಿಸುವ ಔಷಧಿಗಳನ್ನು ಮಾತ್ರ ಸೇವಿಸಬೇಕು ಕೆಲವೊಂದು ಆಹಾರಗಳು ನಿಮ್ಮ ದೇಹಕ್ಕೆ ಅವುಗಳನ್ನು ಸೇವಿಸಿಕೊಳ್ಳಬೇಡಿ ಸವಿಸಿದರೆ ನಿಮಗೂ ಹಾಗೂ ನಿಮ್ಮ ಮಗುವಿಗೆ ತುಂಬಾನೆ ಆರೋಗ್ಯದಲ್ಲಿ ಏರುಪೇರು ಕಾಣುತ್ತದೆ ಇದರಿಂದ ಬೆಳವಣಿಗೆ ಹಂತದಲ್ಲಿರುವ ಮಗುವಿನ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ಹಾಗಾಗಿ ನೀವು ಆದಷ್ಟು ಮನೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದು . ಏಕೆಂದರೆ ಬೇರೆ ಆಹಾರಗಳು ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ.

WhatsApp Group Join Now

Leave a Reply

Your email address will not be published. Required fields are marked *