ಸ್ನೇಹಿತರೆ ನಮ್ಮ ಮನೆಯಲ್ಲಿ ನಾವು ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಅದಕ್ಕೆ ನೇಮಿಸುವಂತಹ ಜಾಗಕ್ಕೆ ತುಂಬಾನೇ ಒಂದು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ನಾವು ಯಾವುದೇ ಒಂದು ವಸ್ತುವನ್ನು ತೆಗೆದುಕೊಂಡು ಬಂದರೆ ಅದಕ್ಕೆ ತಕ್ಕ ಹಾಗೆ ಜಾಗವು ಕೂಡ ಇರುತ್ತದೆ ಉದಾರಣೆಗೆ ನಾವು ಓಡುವ ಕುದುರೆಯನ್ನು ಅಡುಗೆ ಮನೆಯ ಮೂಲೆಯಲ್ಲಿ ಇಟ್ಟರೆ ನಮಗೆ ಹಣದ ವಿಷಯದಲ್ಲಿ ಹೆಚ್ಚಿಗೆ ಲಾಭ ಸಿಗುತ್ತದೆ.
ಹಾಗೆಯೇ ಇನ್ನ ಕೆಲವರು ವಸ್ತುಗಳಿಗೂ ಕೂಡ ಅದಕ್ಕೆ ಜಾಗವನ್ನು ನೇಮಿಸಿ ಇಟ್ಟಿರುತ್ತಾರೆ. ಅದಕ್ಕೆ ತಕ್ಕ ಹಾಗೆ ಈ ಮಾತು ಅರಿಶಿಣ ಮತ್ತು ಉಪ್ಪು ಕೂಡ ಇದಕ್ಕೆ ನೇಮಿಸಿದಂತಹ ಜಾಗದಲ್ಲಿ ಇಟ್ಟರೆ ನಿಮಗೆ ಹಲವಾರು ರೀತಿಯಾದಂತಹ ಲಾಭಗಳು ಸಿಗುತ್ತವೆ ಇವತ್ತಿನ ಮಾಹಿತಿಯಲ್ಲಿ ಇದರ ಬಗ್ಗೆ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಾ .ಉಪ್ಪು ಮತ್ತು ಅರಿಶಿಣವನ್ನು ಮನೆಯಲ್ಲಿ ಈ ದಿಕ್ಕಿನಲ್ಲಿ ಇಟ್ಟರೆ ಬಡವರು ಕೂಡ ಶ್ರೀಮಂತರು ಆಗುತ್ತಾರೆ.
ನೀವು ಕೆಲವು ಬಾರಿ ಕೇಳಿರಬಹುದು ಅನೇಕ ಬಡವರು ತಕ್ಷಣ ಶ್ರೀಮಂತರಾಗುವುದು ಕೆಲವೇ ತಿಂಗಳಿನಲ್ಲಿ ಆರ್ಥಿಕ ಅಭಿವೃದ್ಧಿ ಹೊಂದಿ ಜೀವನದಲ್ಲಿ ಹೇಳಿಕೆ ಕಂಡುಕೊಳ್ಳುವುದುಹಣದ ಸಮಸ್ಯೆಯಿಂದ ಮುಕ್ತರಾಗಿರುವುದನ್ನು ನೀವು ನೋಡುತ್ತಾ ಇರುತ್ತೀರಿ ಅಂಥವರು ಏನು ಮಾಡುತ್ತಾರೆ ನಾವು ಹೇಳುವಂತಹ ಇಂತಹ ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ವಿಚಾರಗಳನ್ನು ಅದರಂತೆ ನಡೆಯುತ್ತಾರೆ ಅದೇ ರೀತಿ ನೀವು ಮಾಡಬೇಕು ಎನ್ನುವುದಾದರೆ ನೀವು ನಮ್ಮ ಮಾಹಿತಿಯನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ ಮನೆಯಲ್ಲಿ ಅಲಂಕರಿಸುವುದು ಸಾಮಾನ್ಯ ವಿಷಯವಲ್ಲ ಪ್ರತಿಯೊಂದು ವಸ್ತುವನ್ನು ಅದರದ್ದೆ ಆದ ಜಾಗದಲ್ಲಿ ಯೋಜನೆ ಮಾಡಬೇಕು ಅದರಂತೆ ದೇವರಕೋಣೆ ಬೆಡ್ ರೂಮ್ ಇದೆಲ್ಲಾ ದಿಕ್ಕಿನಲ್ಲಿ ಇಡಬೇಕು ಹಾಗೂ ಭೂಮಿಯ ಮೇಲೆ ಧನಾತ್ಮಕ ಶಕ್ತಿಯನ್ನು ಹೊಂದಿರುವ ಮನೆಯ ನಿರ್ದಿಷ್ಟ ದಿಕ್ಕಿನ ಕಡೆಗಳಲ್ಲಿ ಇಡಬೇಕು ಉದಾಹರಣೆಗೆ ನಮ್ಮ ಧರ್ಮದಲ್ಲಿ ಬಹಳ ಪವಿತ್ರವಾದ ವಸ್ತು ಎಂದರೆ ಅರಿಶಿನ ನಾವು ಹೇಳುವ ಜಾಗದಲ್ಲಿ ಒಮ್ಮೆ ನೀವು ಇಟ್ಟು ನೋಡಿ ಅದೃಷ್ಟ ನಿಮ್ಮದಾಗುತ್ತದೆ.
ನಿಮಗೆ ಗೊತ್ತಿರುವ ಹಾಗೆ ಉಪ್ಪು ಹಾಗೂ ಅರಿಶಿಣ ಅಡುಗೆ ಬಳಸುವ ಪ್ರಧಾನ ಯಾವುದೇ ಆಹಾರ ತಯಾರಿಕೆಗೆ ಉಪ್ಪು ಹಾಗೂ ಅರಿಶಿಣ ಅತಿ ಹೆಚ್ಚು ಅಗತ್ಯ. ಅರಿಶಿಣ ಆಹಾರಕ್ಕೆ ಬಣ್ಣ ಮತ್ತು ಔಷಧಿಯ ಗುಣವನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ನೀಡುತ್ತದೆ ಒಪ್ಪಿಗೆ ನಮ್ಮ ಧರ್ಮದಲ್ಲಿ ಮುಖ್ಯಸ್ಥನವಿದ್ದು ರುಚಿ ಹಾಗೂ ಪ್ರಧಾನ ಸ್ಥಾನದಲ್ಲಿ ಗೌರವಿಸುತ್ತಾರೆ ನಮ್ಮ ಹಿರಿಯರು ಉಪ್ಪು ಮತ್ತು ಅರಿಶಿಣವನ್ನು ತುಂಬಾ ಹಿಂದಿನ ಕಾಲದಿಂದಲೂ ಜಾಗರೂಕತೆಯಿಂದ ಸ್ವೀಕರಿಸಿ ಇಡುವ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ.
ಆದ ಕಾರಣ ಉಪ್ಪು ಕೆಳಗೆ ಚೆಲ್ಲಿದರೆ ಮನೆಯಲ್ಲಿ ಕಿರಿಕಿರಿ ಅಥವಾ ಜಗಳ ನಡೆಯುತ್ತದೆ ಎಂಬ ನಂಬಿಕೆ ಸಹ ಇದೆ. ಅದೇ ರೀತಿ ಉಪ್ಪು ಮನೆಯಿಂದ ಕಳ್ಳತನವಾದರೆ ಮನೆಯಿಂದ ಲಕ್ಷ್ಮಿ ಎಂದು ಹಿರಿಯರು ಹೇಳುತ್ತಾರೆ. ಉಪ್ಪು ಮತ್ತು ಅರಿಶಿಣವನ್ನು ಒಂದೇ ಕಡೆ ಭದ್ರಪಡಿಸೀಡಬಾರದು ಹೀಗೆ ಇಟ್ಟರೆ. ದರಿದ್ರ ನಿಮಗೆ ಹುಡುಕಿಕೊಂಡು ಬರುತ್ತದೆ ಅಂತೆ. ಅಷ್ಟು ಇಲ್ಲದೆ ಮನೆಗೆ ಆರ್ಥಿಕ ಸಮಸ್ಯೆ ಹಾಗೂ ಹಲವಾರು ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ.
ಇದೇ ಕಾರಣಕ್ಕೆ ಈ ವಿಷಯಗಳನ್ನು ನೀವು ಜವಾಬ್ದಾರಿಯಿಂದ ತಲೆಯಲ್ಲಿ ಇಟ್ಟುಕೊಂಡು ಆರಿಸಿಕೊಂಡು ಬಂದರೆ ನೀವು ಎಲ್ಲಾ ರೀತಿ ಸಮಸ್ಯೆಗಳಿಂದ ದೂರ ಇರಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.