ಗುಪ್ತ ನಿಧಿಗಳು ಅವು ಅಷ್ಟು ಸುಲಭವಾಗಿ ಸಿಗುವುದಿಲ್ಲ ಅವುಗಳು ಸಿಕ್ಕರೆ ದಿಡೀರನೆ ಕೋಟ್ಯಾಧಿಪತಿಗಳಾಗುತ್ತಾರೆ ಅಲ್ಲವೇ. ಆದರೆ ಪೂರ್ವಕಾಲದಲ್ಲಿ ಶತ್ರು ರಾಷ್ಟ್ರಗಳು ದಂಡಯಾತ್ರೆ ಬರುತ್ತಿದ್ದಾರೆ ಎಂದು ಗೊತ್ತಾದ್ರೆ ಬಂಗಾರವನ್ನು ಹಾಗೂ ಅವರ ರತ್ನಗಳನ್ನು ಗುಪ್ತ ಪ್ರದೇಶದಲ್ಲಿ ಅವಿತು ಇಡುತ್ತಿದ್ದರು. ಅಂದರೆ ಬಾವಿಗಳಲ್ಲಿ ಭೂಮಿಯಲ್ಲಿ ಅರಣ್ಯಗಳಲ್ಲಿ ದೇವಾಲಯಗಳಲ್ಲಿ ಕಾಡುಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಮುಚ್ಚಿ ಇಡುತ್ತಿದ್ದರು.
ಅಲ್ಲಿಯ ಪರಿಸ್ಥಿತಿಗಳು ಬದಲಾದ ನಂತರ ಬಂಗಾರಗಳನ್ನು ತರುತ್ತಿದ್ದರು. ಇಲ್ಲ ಅಂದರೆ ನಿಧಿಗಳು ಉಳಿದು ಬಿಡುತ್ತಿದ್ದವು. ಅದೃಷ್ಟ ಇದ್ದವರಿಗೆ ಆ ನಿಧಿಗಳು ದೊರಕುತ್ತಿದ್ದವು. ಈ ರೀತಿ ಗುಪ್ತ ನಿಧಿಗಳು ಆಗಾಗ ಸಿಗುತ್ತವೆ, ನಮ್ಮ ದೇಶದಲ್ಲಿ ಈ ಗುಪ್ತ ನಿಧಿ ಗಳ ಸಾರವು ತುಂಬಾ ಇದೆ ಹಾಗೂ ತುಂಬಾ ಜನರು ಗುಪ್ತ ನಿಧಿ ಗಳ ಮೇಲೆ ಪರಿಶೋಧನೆಯನ್ನು ಮಾಡುತ್ತಿದ್ದಾರೆ.
ತುಂಬಾ ಜನರು ಇದಕ್ಕೋಸ್ಕರ ಮನೆಯನ್ನು ಸಹ ಮಾರಾಟ ಮಾಡಿಕೊಂಡಿದ್ದಾರೆ. ಕೊನೆಗೆ ಏನು ಸಿಗದೆ ಹುಚ್ಚರಾಗಿ ಇರುವಂತಹ ಪರಿಸ್ಥಿತಿಗಳು ಇವೆ. ಆದರೆ ಕೆಲವರು ಮಾತ್ರ ಹೇಳ್ತಾರೆ ನಿಧಿ ಇರುವ ಜಾಗದಲ್ಲಿ ಇಂತಹ ಕೆಲವೊಂದು ಸೂಚನೆಗಳು ಇರುತ್ತವೆ ಅಂತ ಸೂಚನೆಗಳು ಯಾವು ತಿಳಿದುಕೊಳ್ಳೋಣ ಬನ್ನಿ.
ನೂರು ವರ್ಷದ ಮನೆ ಅಥವಾ ಬಂಗಲೆಗಳ ಹಿಂದೆ ಕಟ್ಟಿದ ಮುಂಭಾಗದಲ್ಲಿ ಬಾದಾಮಿ ಗಿಡ ಇರುವ ಪ್ರದೇಶದಲ್ಲಿ ಆ ನಿಧಿ ಇರುತ್ತದೆ ಅಂತ ಹೇಳಲಾಗುತ್ತದೆ. ಬಾದಾಮಿ ಗಿಡವನ್ನು ನಮ್ಮ ಪೂರ್ವಿಕರು ಅವರ ಸಂಕಷ್ಟದ ಸಮಯದಲ್ಲಿ ಚಿನ್ನ, ರತ್ನವನ್ನು ಮುಚ್ಚಿಡಲು ಬಳಸುವ ಒಂದು ಸಂಕೇತವಾಗಿ ಮನೆಯ ಮುಂದೆ ಮರಗಳನ್ನು ನೆಡುತ್ತಿದ್ದರು.
ಆ ಗಿಡದ ಆಧಾರದ ಮೇಲೆ ಮನೆಯ ಮುಂಭಾಗದಲ್ಲಿ ಗುಪ್ತ ನಿಧಿ ಗಳು ಇವೆ ಅಂತ ನಮ್ಮ ಮುಂದಿನ ಪೀಳಿಗೆ ತಿಳಿದುಕೊಳ್ಳಲಿ ಅಂತ ಬಾದಾಮಿ ಗಿಡವನ್ನು ನೀಡುತ್ತಿದ್ದರಂತೆ. ಎರಡನೆಯದಾಗಿ ಹೇಳೋದಾದ್ರೆ ನೂರು ವರ್ಷಗಳಿಗಿಂತ ಹಳೆಯದಾದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ದೊಡ್ಡ ಉತ್ತ ಇದ್ದರೆ ಅದರೊಳಗೆ ನಿಧಿಗಳು ಇರುತ್ತದೆ ಎಂದು ಹೇಳಲಾಗುತ್ತದೆ.
ಮೂರನೆಯದಾಗಿ 100 ಅಥವಾ 150 ವರ್ಷಗಳ ಹಿಂದಿನ ಗರ್ಭಗುಡಿಯಲ್ಲಿ ಶಿವನಿಗೆ ಎದುರು ಇರುವ ನಂದಿಯ ಬಳಿ ಗುಪ್ತ ನಿಧಿಗಳು ಇರುತ್ತದೆಯಂತೆ ಎಂದು ಹೇಳಲಾಗುತ್ತದೆ. ಕನಿಷ್ಠ 150 ವರ್ಷಗಳ ಹಿಂದಿನ ಕಾಲದಲ್ಲಿ ನಿರ್ಮಿಸಿರುವ ದೇವಸ್ಥಾನದ ಹತ್ತಿರ ಇರುತ್ತದೆ. ನೂರು ವರ್ಷಗಳ ಹಿಂದೆ ನಿರ್ಮಿಸಿರುವ ವಿಷ್ಣುವಿನ ವಿಗ್ರಹ ದಲ್ಲಿ ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳು ಇರುತ್ತವೆ ಮತ್ತು ಬೆಟ್ಟದಮೇಲಿನ ದೇವಸ್ಥಾನಗಳಲ್ಲಿ ಗುಪ್ತ ನಿಧಿಗಳು ಇರುತ್ತದೆ. ಅಂತ ಹೇಳಲಾಗುತ್ತದೆ ಇವು ನಿಧಿಗಳು ಇರುವಂತಹ ಸೂಚನೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.