ಇವತ್ತಿನ ಮಾಹಿತಿಯಲ್ಲಿ ಪ್ರತಿಯೊಬ್ಬರು ಮನೆ ಕಟ್ಟಿಕೊಂಡು ಇರುತ್ತಾರೆ ಆದರೆ ಮನೆ ಕಟ್ಟಿಕೊಂಡಿರುವ ಜಾಗ ಅಂದರೆ ಕೆಲವರಿಗೆ ಸಮಸ್ಯೆ ಆಗಿ ಬಿಡುತ್ತದೆ. ಯಾಕೆಂದರೆ ಆ ಮನೆ ಕಟ್ಟಿರುವ ಜಾಗದಲ್ಲಿ ಕೆಲವೊಂದು ಮರ ಆಗಿರಬಹುದು ದೇವಸ್ಥಾನ ಆಗಿರಬಹುದು ಏನೋ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ. ಅಂತಹ ಸಮಸ್ಯೆ ಇದ್ದವರು ನೋಡಿ ಮನೆಯ ಅಕ್ಕ ಪಕ್ಕದಲ್ಲಿ ಈ ರೀತಿ ಮರಗಳು ಏನಾದರೂ ನಿಮ್ಮಲ್ಲಿ ತಾಗಿ ಇದ್ದರೆ ನಿಮಗೆ ಛಾಯಾ ದೋಷ ಎನ್ನುವುದು ಶುರುವಾಗಲಿದೆ. ಹಾಗಾದರೆ ಅದು ಯಾವ ಮರ ಎಂದು ಈ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ.
ಸಾಮಾನ್ಯವಾಗಿ ಪ್ರತಿಯೊಬ್ಬರ ಜೊತೆಯಲ್ಲಿ ಹಲವಾರು ದೋಷಗಳು ಇರುತ್ತವೆ. ನರ ದೋಷದ ದೃಷ್ಟಿ ದೋಷವಾಸ್ತುದೋಷ ಹೀಗೆ ಅನೇಕ ರೀತಿಯ ದೋಷಗಳು ನಾವು ನೋಡುತ್ತೇವೆ ಹಾಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಆದರೆ ಛಾಯಾಧೀಶದ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿರುವುದಿಲ್ಲ. ಈ ಛಾಯಾ ದೋಷವು ವಾಸ್ತುದೋಷದಿಂದ ನಿರ್ಮಾಣ ಆಗಿರುತ್ತದೆ.
ಮನೆಯ ಮೇಲೆ ಹಾಗೂ ನಿಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಹಾಗಾಗಿ ವೀಕ್ಷಕರೆ ಛಾಯಾ ದೋಷದಿಂದ ಯಾವ ರೀತಿಯ ಪ್ರಭಾವ ಮನೆಯ ಮೇಲೆ ಹಾಗೂ ನಿಮ್ಮ ಮೇಲೆ ಬೀಳುತ್ತದೆ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ವೈಯಕ್ತಿಕವಾಗಿ ಚಾಯ ದೋಷ ನಿಮ್ಮ ಮನೆಯ ಮೇಲೆ ಬೀಳುವುದು ವಾಸ್ತು ಪ್ರಕಾರ ಛಾಯಾದೋಷ ಮನೆಯ ಮೇಲೆ ಬೀಳುವ ನೆರಳಿಗೆ ಸಂಬಂಧಪಟ್ಟ ಇರುವುದು ಆಗಿರುತ್ತದೆ ಮನೆಯ ಮುಂದೆ ಇರುವ ಗಿಡದ ನೆರಳು ಅಥವಾ ದೇವಸ್ಥಾನದ ನೆರಳು ಅಕ್ಕಪಕ್ಕದ ಮನೆಯ ನೆರಳು ಈ ರೀತಿಯಾಗಿ ಬೀಳುವ ದೋಷವನ್ನು ಛಾಯದೋಷವೆಂದು ಹೇಳುತ್ತಾರೆ.
ವೃಕ್ಷ ದೋಷ ಅಂದರೆ ಮೊದಲನೆಯದಾಗಿ ವೃಕ್ಷ ದೋಷ, ಇದರ ಅರ್ಥ ಏನು ಅಂದರೆ ಮನೆಯ ಸುತ್ತಮುತ್ತ ಯಾವುದಾದರೂ ಅಂದರೆ ಮನೆಯ ಬಳಿ ಯಾವುದೆ ಮರ ಇದ್ದರೂ ಕೂಡ, ಆ ಮರದ ನೆರಳು ಸುಮಾರು 1:00 ಗಳಿಂದ 3 ಗಂಟೆಯವರೆಗೂ ಆ ವೃಕ್ಷದ ಛಾಯೆ ಎಂದರೆ ನೆರಳು ಮನೆಯ ಮೇಲೆ ಬೀಳುತ್ತದೆ ಎಂದು ನೀವು ನೋಡಬೇಕು. ಮರದ ನೆರಳು ಮನೆಯ ಮೇಲೆ ಬೀಳುತ್ತಿದ್ದರೆ ಅದನ್ನು ವೃಕ್ಷ ಛಾಯಾ ದೋಷ ಅಂತ ಕರೆಯುತ್ತಾರೆ.
ಇದರಿಂದ ಮನೆಯಲ್ಲಿ ಹಲವು ತರಹದ ಸಮಸ್ಯೆಗಳು ಉಂಟಾಗುತ್ತದೆ.ನಿಮ್ಮ ಮನೆಯಲ್ಲಿಯೂ ಸಹ ಈ ರೀತಿ ದೋಷ ಕಾಡುತ್ತಿದ್ದರೆ ಸ್ವಯ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಂದೆ ಹಾಕಿ. ಇದರಿಂದ ಯಾವ ದೋಷಗಳು ಕೂಡ ಮನೆಗೆ ಯಾವ ಕೆಡುಕನ್ನು ಮಾಡುವುದಿಲ್ಲ.