ಜನ್ಮ ರಾಶಿಯಲ್ಲಾಗಲಿ ಅಥವಾ ಗೋಚಾರದಲ್ಲಿಯಾಗಲಿ ರಾಶಿಯ ಮೇಲೆ ಅಶುಭಗ್ರಹಗಳ ಸಂಚಾರ ಕಾಲದಲ್ಲಿ ಅಥವಾ ರಾಶಿಯಲ್ಲಿ ಅಶುಭಗ್ರಹಗಳು ಸ್ಥಿತರಾದಾಗ ಹಾಗೂ ಅಶುಭ ಗ್ರಹಗಳ ದೃಷ್ಠಿ ಅಥವಾ ಯುತಿಗೆ ಸಿಲುಕಿದಾಗ ಈ ಕೆಳಕಂಡ ಮಂತ್ರಗಳನ್ನು ಆಯಾ ರಾಶಿಯವರು ಪಠಿಸುವುದರಿಂದ ಒಳಿತಾಗುತ್ತದೆ.
ಮೇಷ ರಾಶಿ-ಚು,ಚೇ,ಚೋ,ಲಾ,ಲೀ,ಲೂ
ಓಂ ಐಂ ಕ್ಲೀಂ ಸೋಃ
ವೃಷಭ ರಾಶಿ-ಇ ಉ ಎ ಓ ವಾ ವೀ
1.ಓಂ ಏಂ ಕ್ಲೀಂ ಶ್ರೀಂ|
2.ಓಂ ಗೋಪಾಲಾಯ ಉತ್ತರ ಧ್ವಜಾಯ ನಮಃ
ಮಿಥುನ ರಾಶಿ-ಕಾ ಕೀ ಕೂ ಈ ಘ ಡ
1ಓಂ ಕ್ಲೀಂ ಕೃಷ್ಣಾಯ ನಮಃ|
2.ಓಂ ಕ್ಲೀಂ ಐಂ ಸೋಃ
ಕಟಕ ರಾಶಿ-ಹೀ ಹೂವಹೇ ಹೋ ಡಾ
1.ಓಂ ಐಂ ಕ್ಲೀಂ ಶ್ರೀಂ|
2.ಓಂ ಹಿರಣ್ಯಗರ್ಭಾಯ ಅವ್ಯಕ್ತ ರೂಪಿಣಿ ನಮಃ
ಸಿಂಹ ರಾಶಿ-ಮಾ ಮೀ ಮೂ ಮೇ ಮೋ
1.ಓಂ ಹ್ರೀಂ ಶ್ರೀಂ ಸೋಃ|
2.ಓಂ ಕ್ಲೀಂ ಬ್ರಹ್ಮಣೆ ಜಗದಾಧಾರಾಯ ನಮಃ
ಕನ್ಯಾ ರಾಶಿ-ಟೋ ಪಾ ಪೀ ಪೂ ಷ ಣ
1.ಓಂ ಶ್ರೀಂ ಐಂ ಸೋಃ|
2.ಓಂ ನಮೋ ಪ್ರಿಂ ಪಿತಾಂಬರಾಯ ನಮಃ
ತುಲಾ ರಾಶಿ-ರಾ ರೀ ರೂ ರೇ ರೋ ತಾ
1.ಓಂ ಹ್ರೀಂ ಕ್ಲೀಂ ಶ್ರೀಂ|
2.ಓಂ ತತ್ವ ನಿರಂಜನಾಯ ತಾರಕ ರಾಮಾಯ ನಮಃ
ವೃಶ್ಚಿಕ ರಾಶಿ– ತೋ ನಾ ನೀ ನೂ ನೇ ನೋ
1.ಓಂ ಐಂ ಕ್ಲೀಂ ಸೋಃ|
2.ಓಂ ನಾರಾಯಣಾಯ ನರಸಿಂಹಾಯ ನಮಃ
ಧನಸ್ಸು ರಾಶಿ-ಯೋ ಭಾ ಭೀ ಭೂ ಧಾ
1.ಓಂ ಹ್ರೀಂ ಕ್ಲೀಂ ಸೋಂ|
2.ಓಂ ಶ್ರೀಂ ದೇವಕೃಷ್ಣಾಯ ವಿದ್ವದಂತಾಯ ನಮಃ
ಮಕರ ರಾಶಿ-ಭೋ ಜಾ ಜೀ ಖೀ ಖೂ ಖೇ
1.ಓಂ ಐಂ ಕ್ಲೀಂ ಹ್ರೀಂ ಶ್ರೀಂ ಸೋಃ|
2.ಓಂ ಶ್ರೀಂ ವತ್ಸಲಾಯ ನಮಃ
ಕುಂಭ ರಾಶಿ-ಗೂ ಗೇ ಗೋ ಸಾ ಸೀ ಸೂ
1.ಓಂ ಹ್ರೀಂ ಐಂ ಕ್ಲೀಂ ಶ್ರೀಂ |
2.ಓಂ ಶ್ರೀಂ ಉಪೇಂದ್ರಾಯ ಅಚ್ಯುತಾಯ ನಮಃ
ಮೀನ ರಾಶಿ-ದೀ ದೂ ಥ ಝ ಚ
1.ಓಂ ಹ್ರೀಂ ಕ್ಲೀಂ ಸೋಃ|
2.ಓಂ ಕ್ಲಿಂ ವಿದ್ವತಾಯ ವಿದ್ಧಾರಿಣೆ ನಮಃ
ಈ ಮೇಲೆ ಯಾವ ಅಕ್ಷರಗಳಿಗೆ ಯಾವ ರಾಶಿ ಬರುತ್ತದೆ ಎಂದು ಕೂಡ ತಿಳಿಸಲಾಗಿದ್ದು ಈ ವಿಶೇಷ ಮಾಹಿತಿಯನ್ನು ಉಪಯೋಗಿಸಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೆ ಪ್ರತೀಯೊಬ್ಬರಿಗೂ ಹಂಚಿಕೊಳ್ಳಿ.