ಹೌದು ನಮ್ಮ ರಾಜ್ಯದಲ್ಲಿ ಅನೇಕ ಮಂದಿ ಉದ್ಯೋಗವಿಲ್ಲದೆ ಏನು ಮಾಡೋದು ಅಂತ ಹಲವು ರೀತಿಯಲ್ಲಿ ಪ್ರಯತ್ನ ಪಟ್ಟು ಸುಮ್ಮನೆ ಕೂತಿದ್ದಾರೆ. ಅನಂತ ಮಂದಿಗೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ನೀವು ಕೋಳಿ ಫಾರಂ ಮಾಡಲು ಸರ್ಕಾರನೇ ಹಣ ನೀಡುತ್ತೆ ಇಲ್ಲಿದೆ ನೋಡಿ ಹೊಸ ಯೋಜನೆಯ ಸಂಪೂರ್ಣ ಮಾಹಿತಿ.
ಈ ಯೋಜನೆಯಡಿಯಲ್ಲಿ ಸ್ವಾವಲಂಬಿಗಳಾಗಿ ದುಡಿಯುವಂತ ಯುವಕ ಯುವತಿಯರಿಗೆ ಹೆಚ್ಚು ಸಹಕಾರವಾಗಲಿದೆ. ಅಷ್ಟಕ್ಕೂ ಈ ಯೋಜನೆಯಾವುದು ಇದನ್ನು ಹೇಗೆ.ಯಾರೆಲ್ಲ ಪಡೆಯಬಹುದು ಅನ್ನೋದು ಇಲ್ಲಿದೆ ಗಮನಿಸಿ.
ಈ ಯೋಜನೆಯನ್ನು ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ನಿಗಮದ ಮೂಲಕ ಸ್ವಯಂ ಉದ್ಯೋಗ ಮಾಡುಲು ಬಯಸುವ ನಿರುದ್ಯೋಗಿಗಳಿಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆ ಕರ್ನಾಟಕ ರಾಜ್ಯಾದ್ಯಂತ ಜಾರಿಯಲ್ಲಿದ್ದು ಈ ಯೋಜನೆಯಡಿಯಲ್ಲಿ ಒಟ್ಟು 1.60 ಲಕ್ಷ ರೂ.ಗಳನ್ನೂ ಪಡೆಯಬಹುದಾಗಿದೆ.
ಯಾವ ರೀತಿಯಲ್ಲಿ ಹಣವನ್ನು ಕೊಡಲಾಗುವುದು.?
ಸಾಮಾನ್ಯ ವರ್ಗದವರಿಗೆ: ಸಹಾಯಧನವನ್ನು ಸಾಮಾನ್ಯ ವರ್ಗದವರಿಗೆ 40 ಸಾವಿರ ಉಚಿತ ಸಹಾಯಧನ ನೀಡಲಾಗುತ್ತದೆ,ಜೂತೆಗೆ ನಿಮಗೆ ಬ್ಯಾಂಕಿನಿಂದ 1 ಲಕ್ಷ 20 ಸಾವಿರ ನೀಡಲಾಗುತ್ತದೆ,ಒಟ್ಟರೆ 1,60,000 ಸಾವಿರ ನೀಡಲಾಗುತ್ತದೆ.
ಎಸ್ಸಿ,ಎಸ್ಟಿ ಗಳಿಗೆ ಹೇಗೆ ಸಹಾಯಧನ.?
80 ಸಾವಿರ ಉಚಿತ ಸಹಾಯಧನ,ಹಾಗೂ ಬ್ಯಾಂಕಿನಿಂದ 80 ಸಾವಿರ ಸಾಲವನ್ನು ನೀಡಲಾಗುತ್ತದೆ.ಒಟ್ಟಿನಲ್ಲಿ 1 60,ಸಾಲ ಸೌಲಾಭ್ಯ ನೀಡಲಾಗುತ್ತದೆ.
ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.?
ಪ್ರತಿ ಜಿಲ್ಲೆಯ ತಾಲ್ಲೂಕಿನ ಕರ್ನಾಟಕ ಸಹಕಾರ ಕುಕ್ಕಟ ಸಹಕಾರ ಮಹಾಮಂಡಳಿ ಆಫೀಸ್ ನಲ್ಲಿ ಪಡೆದು ಅರ್ಜಿ ಸಲ್ಲಿಸಿ. ಒಂದು ವೇಳೆ ನಿಮಗೆ ಈ ಕಚೇರಿಯ ಬಗ್ಗೆ ತಿಳಿಯದೆ ಇದ್ರೆ ನಿಮ್ಮ ಹತ್ತಿರದ ಪಶುವೈದ್ಯಕೀಯ ಇಲಾಖೆ ಅಥವಾ ಪಶುವೈದ್ಯ ಆಸ್ಪತ್ರೆಯಲ್ಲಿ ವಿಚಾರಿಸಿ.
ಕೋಳಿ ಫಾರಂ ಮಾಡಲು ಸರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು.?
ಮೂರು ಪಾಸ್ ಪೋಟೂ.(ಭಾವಚಿತ್ರ),ಆಧಾರ್ ಕಾರ್ಡ್ರೇ, ಷನ್ ಕಾರ್ಡ್, ಹೂಲದ ಪಹಣಿ. ಬ್ಯಾಂಕ್ ಪಾಸ್ ಬುಕ್. ಈ ಎಲ್ಲಾ ದಾಖಲಾತಿ ಜೂತೆಗೆ ಅರ್ಜಿ ಭರ್ತಿ ಮಾಡಿದ ಫಾರಂ ನ್ನು ಪ್ರತಿ ಜಿಲ್ಲೇಯ ಅಥವಾ ತಲ್ಲೂಕಿನ ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳಿ ಕಛೇರಿಗೆ ಅರ್ಜಿ ಸಲ್ಲಿಸಬೇಕು.
ಈ ವಿಚಾರವನ್ನು ನಿಮ್ಮ ಸ್ನೇಹಿತರಿಗೆ ಹಾಗು ನಿಮ್ಮ ಆತ್ಮೀಯರಿಗೆ ಹಂಚಿಕೊಳ್ಳಿ, ಇದರಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲ್ಲಿ.