ಇಂದಿನ ಕಾಲದಲ್ಲಿ ಎಲ್ಲರೂ ಉತ್ತಮ ಆರೋಗ್ಯವನ್ನು ಬಯಸುತ್ತಾರೆ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಪ್ರಯತ್ನಿಸುತ್ತಾರೆ. ಉತ್ತಮ ಆರೋಗ್ಯಕ್ಕೆ ನಗು ಬಹಳ ಮುಖ್ಯ ಆದರೆ ಅಳುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂಬುದು ನಿಜ ಕೆಲವೊಮ್ಮೆ ಅಳುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ದೇಹದಿಂದ ವಿಷವನ್ನು ಹೊರ ಹಾಕಲಾಗುತ್ತದೆಒಬ್ಬ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಅನೇಕ ವಿಷಕಾರಿ ವಸ್ತು ಉತ್ಪತ್ತಿಯಾಗುತ್ತದೆ. ಈ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗಲು ಸಾಧ್ಯವಾಗದಿದ್ದರೆ, ಅವು ದೇಹಕ್ಕೆ ಹಾನಿಯುಂಟು ಮಾಡಬಹುದು. ಆದುದರಿಂದ ಅಳುವುದು ಮುಖ್ಯ.
ಅಳುವಿಕೆಯ ಪ್ರಯೋಜನಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ. ಅನೇಕ ಬಾರಿ ಹತ್ತ ನಂತರ ಮನಸ್ಸು ಹಗುರವಾಗಿರುತ್ತದೆ, ಮನಸ್ಸು ಶಾಂತವಾಗುತ್ತದೆ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಕಣ್ಣೀರಿನ ಮೂಲಕ ಮನಸ್ಸಿನ ಹೊರೆ ಕಡಿಮೆ ಯಾಗುತ್ತದೆಯಂತೆ. ನಕರಾತ್ಮಕ ಚಿಂತನೆ ದೂರವಾಗುತ್ತದೆ ಮನಸ್ಸಿನ ಮೇಲೆ ಯಾವುದೇ ಒತ್ತಡ ಬಂದಾಗ ಮನಸ್ಸು ನಟರಾತ್ಮಕವಾಗಿ ಆಲೋಚನೆ ಮಾಡುತ್ತದೆ. ಈ ವೇಳೆ ಹತ್ತರಿ ನಕರಾತ್ಮಕ ಚಿಂತನೆ ಕಡಿಮೆಯಾಗುತ್ತದೆ ನಕರಾತ್ಮಕ ಆಲೋಚನೆಗಳು ಕಣ್ಣೀರಿನ ರೂಪದಲ್ಲಿ ಹೊರಗೆ ಹೋಗುತ್ತವೆ. ಕಣ್ಣುಗಳು ಸ್ವಚ್ಛವಾಗುತ್ತವೆ ಕಣ್ಣುಗಳಲ್ಲಿ ಧೂಳು ತುಂಬಿ ಅನೇಕ ಸಮಸ್ಯೆ ಕಾಡುತ್ತದೆ ಇಂತಹ ಪರಿಸ್ಥಿತಿಯಲ್ಲಿ ಅನೇಕ ಹಾನಿಕಾರಕ ಅಂಶಗಳು ಕಣ್ಣುಗಳ ಬಳಿ ಸಂಗ್ರಹ ಗೊಳ್ಳಲು ಪ್ರಾರಂಭವಾಗುತ್ತದೆ.
ಅಳುವಾಗ ಇವು ಕಣ್ಣಿನೊಂದಿಗೆ ಹೊರ ಬರುತ್ತವೆ. ಕಣ್ಣುಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲಾಗುತ್ತದೆ ಹಳದಿ ಇರುವುದರಿಂದ ಕಣ್ಣುಗಳ ಕೊರಿಯಾ ಮೃದುತ್ವವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದು ನಮ್ಮ ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ ಕಣ್ಣುಗಳಿಂದ ಹೊರಬರುವ ಕಣ್ಣೀರು ಈ ಮೃದುತ್ವವನ್ನು ಕಾಪಾಡಿಕೊಳ್ಳುತ್ತದೆ. ಇದು ಕಣ್ಣುಗಳನ್ನು ತೇವವಾಗಿರಿಸುತ್ತದೆ.ಉತ್ತಮ ನಿದ್ರೆ ಬರುತ್ತದೆಅಳು ಬಂದ ಮೇಲೆ ನಿದ್ರೆ ಚೆನ್ನಾಗಿ ಬರುತ್ತದೆ ಎಂದು ಅಧ್ಯಯನವೊಂದು ತೋರಿಸಿದೆ. ವಾಸ್ತವವಾಗಿ ಅಳುವುದು ವ್ಯಕ್ತಿಯ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅವನನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.
ಒತ್ತಡದಿಂದ ಮುಕ್ತಿಯಾವುದೇ ವ್ಯಕ್ತಿ ಒತ್ತಡದಲ್ಲಿ ಸಿಲುಕಿದಾಗಲೆಲ್ಲ ಆತ ತುಂಬಾ ಭಾರವನ್ನು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಅಳು ಬಂದರೆ, ಆತನಿಗೆ ಹಗುರವಾದ ಅನುಭವವಾಗುತ್ತದೆ ಮತ್ತು ಆತನ ಒತ್ತಡವೂ ನಿವಾರಣೆಯಾಗುತ್ತದೆ. ಕಣ್ಣು ಹೆಚ್ಚು ಡ್ರೈ ಆಗಿರುವುದು ಉತ್ತಮವಲ್ಲ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಅಳುವುದು ಮುಖ್ಯ. ಇದರಿಂದ ಕಣ್ಣುಗಳಿಗೆ ಅತ್ಯಂತ ಪ್ರಮುಖವಾದ ದ್ರವತ್ವವು ಕಣ್ಣುಗಳಲ್ಲಿ ಇರುವಂತೆ ಮಾಡುತ್ತದೆ.